ದೇಶವು ಜಾತ್ಯತೀತವಾಗಿರುವುದರಿಂದ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪಕ್ಕಕ್ಕೆ ಇರಿಸಲಾಗಿದೆ ! – ಎಂ. ನಾಗೇಶ್ವರ ರಾವ, ಮಾಜಿ ಪ್ರಭಾರಿ ಮಹಾನಿರ್ದೇಶಕರು, ಸಿಬಿಐ

ಎಂ. ನಾಗೇಶ್ವರ ರಾವ

ಜಗತ್ತಿನಲ್ಲಿ ‘ಋಗ್ವೇದ’ವು ಹಿಂದೂಗಳ ಎಲ್ಲಕ್ಕಿಂತ ಪುರಾತನ ಗ್ರಂಥವಾಗಿದೆ. ಒಂದು ಲಕ್ಷ ಶ್ಲೋಕಗಳಿರುವ ಜಗತ್ತಿನ ಎಲ್ಲಕ್ಕಿಂತ ದೊಡ್ಡ ‘ಮಹಾಭಾರತ’ ಈ ಗ್ರಂಥ ಕೂಡ ಹಿಂದೂಗಳದ್ದೇ ಆಗಿದೆ. ಇದು ನಮ್ಮ ಧಾರ್ಮಿಕ ವಾಙ್ಮಯವಾಗಿದೆ. ದೇಶವು ಜಾತ್ಯತೀತವಾಗಿದ್ದರಿಂದ ಹಿಂದೂಗಳ ಧಾರ್ಮಿಕ ಗ್ರಂಥಗಳನ್ನು ಪಕ್ಕಕ್ಕೆ ಇರಿಸಲಾಗಿದೆ.