ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಈಶ್ವರಪ್ರಾಪ್ತಿಗಾಗಿ ತನು-ಮನ-ಧನಗಳ ತ್ಯಾಗ ಮಾಡಬೇಕು. ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಪುಕ್ಕಟೆ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು-ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಕೀರ್ತನೆ ಹೇಳುವವರು ಹಾಗೂ ಪ್ರವಚನ ನೀಡುವವರು ತಾತ್ತ್ವಿಕ ಮಾಹಿತಿಯನ್ನು ಹೇಳುತ್ತಾರೆ. ನಿಜವಾದ ಗುರುಗಳು ಪ್ರಾಯೋಗಿಕ ಕೃತಿಯನ್ನು ಮಾಡಿಸಿಕೊಂಡು ಶಿಷ್ಯನ ಪ್ರಗತಿಯನ್ನು ಮಾಡುತ್ತಾರೆ.

ಚಾತುರ್ಮಾಸ

ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.

‘ಕೊರೊನಾ ರೋಗಾಣುಗಳ ಹಾವಳಿಯಿಂದ ಉದ್ಭವಿಸಿರುವ ಆಪತ್ಕಾಲೀನ ಸ್ಥಿತಿಯಲ್ಲಿ ಶ್ರಾವಣಮಾಸದ ‘ಮಂಗಳಗೌರಿಯ ವ್ರತವನ್ನು ಹೇಗೆ ಆಚರಿಸಬೇಕು ?

‘ಶ್ರಾವಣ ಮಾಸದಲ್ಲಿ ಅನೇಕ ಸ್ತ್ರೀಯರು ‘ಮಂಗಳಗೌರಿ’ ವ್ರತವನ್ನು ಪಾಲಿಸುತ್ತಾರೆ. ನವವಧುಗಳು ಈ ವ್ರತವನ್ನು ‘ಸೌಭಾಗ್ಯಪ್ರಾಪ್ತಿ ಮತ್ತು ಪತಿಗೆ ದೀರ್ಘಾಯುಷ್ಯ ಲಭಿಸಲು ಮತ್ತು ಪುತ್ರಪ್ರಾಪ್ತಿಗಾಗಿ’, ಆಚರಿಸುತ್ತಾರೆ.

ಪ್ರವಾಸದ ಹೆಸರಿನಲ್ಲಿ ಮತಾಂತರಿಸುವುದು ಒಂದು ಗಂಭೀರ ಸಮಸ್ಯೆಯಾಗಿದೆ – ಕುರೂ ಥಾಯಿ, ಅರುಣಾಚಲ ಪ್ರದೇಶ

ಲೋಕಸಭೆ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮತದಾನ ಮಾಡಿ, ಎಂಬ ಆಶಯದ ಪತ್ರವನ್ನು ಪ್ರಕಟಿಸಿತ್ತು

ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ

ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.

ಶೇ. ೫೯ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಔಂಧಕರ (೧೪ ವರ್ಷ) ಇವಳು ಮಾಡಿದ ಭರತನಾಟ್ಯಮ್ ನೃತ್ಯದ ಬಗ್ಗೆ ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸೂಕ್ಷ್ಮದಲ್ಲಿ ಅನುಭವಿಸಿದ ಪರಿಣಾಮ

ಉಡುಗೆ ತೊಡುಗೆಗಳಿಂದ ನೃತ್ಯದ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವಳು ಪ್ರಯೋಗವೆಂದು ಪ್ರತಿಯೊಂದು ಗೀತೆಯ ಮೇಲಿನ ನೃತ್ಯವನ್ನು ‘ಭರತನಾಟ್ಯಮ್‌ನ ಪ್ರಚಲಿತ ಉಡುಪುಗಳನ್ನು ಧರಿಸಿ ಮತ್ತು ಸೀರೆಯನ್ನು ಉಟ್ಟುಕೊಂಡು ಹೀಗೆ ಎರಡೂ ಉಡುಗೆಗಳಲ್ಲಿ ಪ್ರಸ್ತುತ ಪಡಿಸಿದಳು.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಮಳೆಗಾಲದ ದಿನಗಳಲ್ಲಿ ಊಟದ ನಂತರ ವೀಳ್ಯದೆಲೆಯನ್ನು ತಿಂದರೆ ಊಟ ಜೀರ್ಣವಾಗಲು ಸಹಾಯವಾಗುತ್ತದೆ. ಕೆಮ್ಮು, ಕಫ ಜೀರ್ಣಶಕ್ತಿ ಮಂದವಾಗಿರುವುದು ಇವುಗಳಿಗಾಗಿ ಇದು ಉಪಯುಕ್ತವಾಗಿದೆ.

ಶ್ರೀಸತ್‌ಶಕ್ತಿ(ಸೌ.) ಬಿಂದಾ ಸಿಂಗಬಾಳ ಇವರು ಸಾಧನೆಯ ವಿಷಯದಲ್ಲಿ ಮಾಡಿದ ಅಮೂಲ್ಯ ಮಾರ್ಗದರ್ಶನ !

ನಾವು ಮನಸ್ಸಿನಿಂದ ಮತ್ತು ತಳಮಳದಿಂದ ಸೇವೆಯನ್ನು ಮಾಡಿದರೆ, ಗುರುಕೃಪೆಯಿಂದ ಭಗವಂತನು ನಮಗೆ ಸೇವೆಯ ವಿಷಯದಲ್ಲಿ ಅಂಶಗಳನ್ನು ಸೂಚಿಸುತ್ತಾನೆ.