ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಈಶ್ವರಪ್ರಾಪ್ತಿಯು ಬೇಗನೆ ಹೇಗಾಗುವುದು ?

ಈಶ್ವರಪ್ರಾಪ್ತಿಗಾಗಿ ತನು-ಮನ-ಧನಗಳ ತ್ಯಾಗ ಮಾಡಬೇಕು. ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಪುಕ್ಕಟೆ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು-ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೆ ಆಗುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ