ಪ್ರವಾಸದ ಹೆಸರಿನಲ್ಲಿ ಮತಾಂತರಿಸುವುದು ಒಂದು ಗಂಭೀರ ಸಮಸ್ಯೆಯಾಗಿದೆ – ಕುರೂ ಥಾಯಿ, ಅರುಣಾಚಲ ಪ್ರದೇಶ

ಕುರೂ ಥಾಯಿ

ಲೋಕಸಭೆ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮತದಾನ ಮಾಡಿ, ಎಂಬ ಆಶಯದ ಪತ್ರವನ್ನು ಪ್ರಕಟಿಸಿತ್ತು ಇಲ್ಲಿಯು ಪ್ರವಾಸದ ಹೆಸರಿನಲ್ಲಿ ಮತಾಂತರ ಮಾಡುವುದು ಗಂಭೀರ ಸಮಸ್ಯೆಯಾಗಿದೆ.