ಆದರ್ಶ ದಿನಚರಿ : ಆರೋಗ್ಯಶಾಲಿ ಕಣ್ಣುಗಳಿಗಾಗಿ !

ಹಲ್ಲುಜ್ಜಿದ ನಂತರ ಬಾಯಿಯಲ್ಲಿ ನೀರು ತುಂಬಿಸಿಕೊಂಡು ಕಣ್ಣುಗಳಿಗೆ ತಣ್ಣಗಿನ ನೀರನ್ನು ಸಿಂಪಡಿಸಬೇಕು. ಆ ಮೇಲೆ ಬಾಯಿಯಲ್ಲಿನ ನೀರನ್ನು ಉಗುಳಬೇಕು. ಅದರಿಂದ ಕಣ್ಣುಗಳಲ್ಲಿರುವ ಉಷ್ಣತೆಯು ಕಡಿಮೆಯಾಗಿ ತಂಪಾಗುತ್ತದೆ.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ರೋಗಗಳಿಗೆ ಬೇಕಾಗುವ ೨೦ ಆಯುರ್ವೇದಿಕ ಔಷಧಿಗಳನ್ನು ತಯಾರಿಸುತ್ತಿದೆ. ಈ ಔಷಧಿಗಳು ಶೀಘ್ರದಲ್ಲಿಯೇ ಲಭ್ಯವಾಗುವವು.

ರಾಜದಂಡದ ಅಂಕುಶ ಇಲ್ಲದಿರುವುದರಿಂದ ಸಮಾಜದ ಸ್ಥಿತಿ ಅರಾಜಕತೆಯಿಂದ ಕೂಡಿದೆ !

ಮನುಷ್ಯನು ಮೂಲದಲ್ಲಿಯೇ ಮತ್ತು ಸ್ವಭಾವದಿಂದಲೂ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡತೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ, ಅವನು ಯಾವುದೇ ಬಂಧನಗಳು ಇಲ್ಲದವನಾಗಲು ಸಮಯ ತಾಗುವುದಿಲ್ಲ

ಯುವಕರೆಂದರೆ ದೇಶದ ಬೆನ್ನೆಲುಬು !

ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದಾರೆ. ಅವರ ದೇಶದ ಭವಿಷ್ಯವಾಗಿದ್ದಾರೆ. ಇಂದು ನಾವು ಅವರನ್ನು ಕಾಪಾಡದಿದ್ದರೆ, ಒಂದು ದಿನ ನಮ್ಮ ಸಮೃದ್ಧ ಭಾರತದೇಶಕ್ಕೆ ತಲೆ ತಗ್ಗಿಸಬೇಕಾಗುವುದು.

ವ್ಯಕ್ತಿಯ ಉಡುಪನ್ನು ಅವನ ಅಳತೆಗನುಸಾರ ಯೋಗ್ಯ ಪದ್ಧತಿಯಲ್ಲಿ ಹೊಲಿದರೆ ಉಡುಪಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾತ್ತ್ವಿಕತೆ ಬರುತ್ತದೆ, ಎಂಬುದನ್ನು ಕಲಿಸಿದ ಪರಾತ್ಪರ ಗುರು ಡಾ. ಆಠವಲೆ !

ಮೊದಲ ಅಂಗಿಯ ಅನುಭವದಿಂದ ಕಲಿತು ಎರಡನೇ ಅಂಗಿಯಲ್ಲಿ ಬದಲಾವಣೆ ಮಾಡುವಾಗ ಸೌ. ಪಾರ್ವತಿಯವರು ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ಇನ್ನೊಂದು ಅಂಗಿಯನ್ನು ಪೂರ್ಣ ಬಿಡಿಸಿ ಪುನಃ ಅದರ ಕಟ್ಟಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡು ಹೊಲಿದರು. ಸಾಮಾನ್ಯವಾಗಿ ‘ರೆಡಿಮೇಡ್ ಅಂಗಿಗಳ ಕಟ್ಟಿಂಗ್ ಯೋಗ್ಯ ರೀತಿಯಲ್ಲಿ ಆಗಿರುವುದಿಲ್ಲ ಹಾಗಾಗಿ  ಅದನ್ನು ಸುಧಾರಣೆ ಮಾಡಲು ತುಂಬಾ ಕಷ್ಟವಾಗುತ್ತದೆ.

‘ಸಾಧಕರ ಸಾಧನೆ ಮತ್ತು ಗುರುಕಾರ್ಯ ವೃದ್ಧಿಸಬೇಕು ಎಂಬ ತೀವ್ರ ತಳಮಳವಿರುವ ಸನಾತನದ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ !

ಪೂ. ರಮಾನಂದ ಅಣ್ಣನವರು ಎಲ್ಲ ಧರ್ಮಪ್ರೇಮಿಗಳು, ಸಾಧಕರು ಮತ್ತು ಸಾಧಕರ ಕುಟುಂಬದವರ ಸಾಧನೆಗೆ ಆಧಾರಸ್ತಂಭವಾಗಿದ್ದಾರೆ. ಅವರು ಯಾರೊಂದಿಗೆ ಮಾತನಾಡುತ್ತಾರೆಯೋ, ಅವರೆಲ್ಲರೂ ಸಾಧನೆ ಮಾಡಲು ಪ್ರಾರಂಭಿಸುತ್ತಾರೆ. ಪೂ. ಅಣ್ಣನವರ ಮಾತಿನಲ್ಲಿ ಯಾವುದೇ ಅಪೇಕ್ಷೆ ಇರುವುದಿಲ್ಲ.

ಇಂತಹ ಕಾಂಗ್ರೆಸ್ ಇತರ ಕ್ಷೇತ್ರಗಳಲ್ಲಿಯೂ ಎಷ್ಟು ಹಾನಿ ಮಾಡುತ್ತಿರಬಹುದು !

ಕೇಂದ್ರೀಯ ಸಚಿವ ಗಜೇಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೋನಾ ಲಸಿಕೆಯ ೧೧ ಲಕ್ಷ ೫೦ ಸಾವಿರ ಡೋಸ್‌ಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ವ್ಹಾಯಿಲನಲ್ಲಿ (ಬಾಟಲಿಯಲ್ಲಿ) ೧೦ ಡೋಸ್‌ಗಳು ಇರುತ್ತವೆ. ಲಸಿಕೆಗಾಗಿ ಒಂದು ಸಮಯದಲ್ಲಿ ೧೦ ಜನರು ಸಿಗದಿದ್ದರೆ ಉಳಿದ ಲಸಿಕೆಗಳನ್ನು ಬೀಸಾಡಬೇಕಾಗುತ್ತದೆ.

ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿರುವ ದೈವೀ ಬಾಲಕರು ಮತ್ತು ಯುವ ಸಾಧಕರ ಪೋಷಕರಿಗೆ ಸೂಚನೆ !

ಬಹಳಷ್ಟು ಪೋಷಕರು ಪ್ರತಿವರ್ಷ ಬಾಲಕನ ಹುಟ್ಟುಹಬ್ಬದಂದು ಲೇಖನವನ್ನು ಕಳಿಸುತ್ತಾರೆ. ಇಂತಹ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದರಿಂದ ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ಬಗ್ಗೆ ಲೇಖನವನ್ನು ಪ್ರಕಟಿಸಲು ಸ್ಥಳಾವಕಾಶದ ಕೊರತೆಯಾಗುತ್ತಿದೆ. ಆದುದರಿಂದ ಪ್ರತಿವರ್ಷ ಇಂತಹ ಲೇಖನವನ್ನು ಕಳುಹಿಸಬಾರದು.

‘ಸನಾತನ ಪ್ರಭಾತಕ್ಕಾಗಿ ಲೇಖನಗಳನ್ನು ಕಳುಹಿಸುವಾಗ ಕೇವಲ ನಾವೀನ್ಯಪೂರ್ಣ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾದ ಅಂಶಗಳನ್ನು ಮಾತ್ರ ಕಳುಹಿಸಿರಿ !

ಪರಾತ್ಪರ ಗುರು ಡಾಕ್ಟರರ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಅನುಭೂತಿಗಳು, ಈ ಹಿಂದಿನ ಅವರ ಭೇಟಿಯ ಪ್ರಸಂಗಗಳು, ಅವರಿಂದ ಕಲಿಯಲು ಸಿಕ್ಕಿರುವ ಅಂಶಗಳು, ‘ಅವರು ಸಾಧನೆಯಲ್ಲಿ ಮತ್ತು ಸೇವೆಯಲ್ಲಿ ಹೇಗೆ ಸಿದ್ಧ ಮಾಡಿದರು ?, ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ನಿಖರವಾದ ಸ್ಪಷ್ಟತೆಯಿಂದ ಕೂಡಿದ ಲೇಖನಗಳನ್ನು ಆದ್ಯತೆಯಿಂದ ಕಳುಹಿಸಬೇಕು.

‘ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಪಾಕಿಸ್ತಾನದ ಹೇಳಿಕೆ !

ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ಮುಖ್ಯ ರೂವಾರಿ ಹಫೀಜ ಸಯಿದ್ ಮನೆಯ ಹತ್ತಿರ ನಡೆದಿದ್ದ ಬಾಂಬ್‌ಸ್ಫೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ ಖಾನ್ ಹೇಳಿದ್ದಾರೆ.