ಪ್ರವಾಹದೊಂದಿಗೆ ಹರಿದುಕೊಂಡು ಹೋಗುವವರು ಶವಗಳಾಗಿರುತ್ತಾರೆ. ಆ ಪ್ರವಾಹದಲ್ಲಿ ತಮ್ಮ ದಿಶೆಯನ್ನು ನಿರ್ಧರಿಸುವವರು ಜೀವಂತರಾಗಿರುತ್ತಾರೆ.

– ಡಾ. ಸಚ್ಚಿದಾನಂದ ಶೇವಡೆ, ರಾಷ್ಟ್ರೀಯ ಪ್ರವಚನಕಾರರು ಹಾಗೂ ಸಾಹಿತ್ಯಕಾರರು, ಡೊಂಬಿವಲಿ, ಠಾಣೆ, ಮಹಾರಾಷ್ಟ್ರ (ದೈನಿಕ ಸನಾತನ ಪ್ರಭಾತ, ಆಷಾಢ ಶುಕ್ಲ ಪಕ್ಷ ಷಷ್ಠಿ, ಕಲಿಯುಗ ವರ್ಷ ೫೧೧೨ (೧೭.೭.೨೦೧೦)