ಕೆನಡಾ: ಖಲಿಸ್ತಾನಿ ಚಳವಳಿಯಲ್ಲಿ ಸಕ್ರಿಯನಾಗಿದ್ಧ ಪಾಕಿಸ್ತಾನಿ ಉದ್ಯಮಿಯನ್ನು ಜೀವಂತ ಸುಡಲು ಯತ್ನ!

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಗ್ ನಿಜ್ಜರ್ ಸಾವಿನ ನಂತರ, ಖಲಿಸ್ತಾನಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಾಹತ್ ರಾವ್ ಎಂಬ ಪಾಕಿಸ್ತಾನಿ ಉದ್ಯಮಿಯನ್ನು ಕೆನಡಾದಲ್ಲಿ ಜೀವಂತ ಸುಡಲು ಪ್ರಯತ್ನಿಸಲಾಗಿದೆ.

Iran Israel Conflicts : ಮುಂದಿನ 72 ಗಂಟೆಗಳಲ್ಲಿ ಇಸ್ರೇಲ್ ಮೇಲೆ ದಾಳಿ; ಇರಾನ್ ನಿಂದ ಬೆದರಿಕೆ

ಅಮೇರಿಕಾದಿಂದ ಇಸ್ರೇಲ್ ಗೆ ರಕ್ಷಣೆ ಪೂರೈಕೆ !

Bangladesh Protests : ಬಾಂಗ್ಲಾದೇಶ : ಮೀಸಲಾತಿ ಅಗ್ರಹಿಸಿದ್ದ ೧೦ ಸಾವಿರಗಿಂತಲೂ ಹೆಚ್ಚಿನ ಜನರ ಬಂಧನ !

ವಿರೋಧ ಪಕ್ಷದಿಂದ ಸರಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆ !

ತನ್ನ ದೇಶ, ರಾಜಕಾರಣಿಗಳ ವಿರುದ್ಧ ಮಾತನಾಡಿದರೆ ಕಂಬಿ ಏಣಿಸಬೇಕಾಗಬಹುದು; UAE ಇಂದ ಪಾಕಿಸ್ತಾನಿ ನಾಗರಿಕರಿಗೆ ತಾಕಿತು !

ಸಂಯುಕ್ತ ಅರಬ್ ಎಮಿರೇಟ್ಸ್ ನ ಕರಾಚಿಯಲ್ಲಿರುವ ರಾಯಭಾರಿ ಬಖಿತ್ ಅತೀಕ್ ಅಲ್-ರೆಮಿತಿ ಅವರು ತಮ್ಮ ದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ನಾಗರಿಕರಿಗೆ ತಮ್ಮ ದೇಶದ ಬಗ್ಗೆ, ಅಲ್ಲಿನ ಸಂಸ್ಥೆಗಳು ಅಥವಾ ರಾಜಕಾರಣಿಗಳ ವಿರುದ್ಧ ನಕಾರಾತ್ಮಕ ಪ್ರಚಾರವನ್ನು ತಪ್ಪಿಸುವಂತೆ ಕೇಳಿಕೊಂಡಿದ್ದಾರೆ.

London Student Hindu to Islam : ಲಂಡನ್ (ಬ್ರಿಟನ್) ಶಾಲೆಯಲ್ಲಿ 7 ವರ್ಷದ ಹಿಂದೂ ವಿದ್ಯಾರ್ಥಿಯನ್ನು ಮತಾಂತರ ಮಾಡಲು ಯತ್ನಿಸಿದ 3 ಮುಸ್ಲಿಂ ಹುಡುಗರ ಅಮಾನತು !

ಹಲಾಲ್ ಮಾಂಸ ತಿಂದರೆ ದೇಹ ಗಟ್ಟಿಯಾಗುತ್ತದೆ ಎಂದು ಮುಸ್ಲಿಂ ವಿದ್ಯಾರ್ಥಿಗಳು ಬಾಲಕನಿಗೆ ಹೇಳಿದ್ದರು.

Chinese Nationals Arrested : ಭಾರತಕ್ಕೆ ನುಸುಳುತ್ತಿದ್ದ ಚೀನೀ ಪ್ರಜೆಗಳು ಸಹಿತ ಅವರಿಗೆ ಸಹಾಯ ಮಾಡುತ್ತಿದ್ದ ಭಾರತೀಯನ ಬಂಧನ !

ಇಂತಹ ದೇಶದ್ರೋಹಿಗಳಿಂದಲೇ ಭಾರತಕ್ಕೆ ದೊಡ್ಡ ಅಪಾಯ. ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸಬೇಕು !

India US Relations : ವಿಶ್ವ ಮಟ್ಟದಲ್ಲಿನ ಸಹಯೋಗಿ ಎಂದು ಭಾರತದೊಂದಿಗಿನ ನಮ್ಮ ಸಂಬಂಧ ಸುದೃಢ ! – ಅಮೇರಿಕಾ

ಸ್ವಂತ ಲಾಭಕ್ಕಾಗಿ ಅಮೇರಿಕಾಗೆ ಭಾರತದ ಜೊತೆಗೆ ಸಂಬಂಧ ಬೇಕಿದೆ; ಆದರೆ ಅಮೆರಿಕಾವು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ.