INSTC Corridor : ಭಾರತ- ರಷ್ಯಾ ನಡುವಿನ ಅಂತರಾಷ್ಟ್ರೀಯ ಹೆದ್ದಾರಿಯಲ್ಲಿ ಪಾಕಿಸ್ತಾನ ಸೇರ್ಪಡೆ !

ಭಾರತ ಮತ್ತು ರಷ್ಯಾ ನಡುವೆ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಹೆದ್ದಾರಿ’ (ಇಂಟರನ್ಯಾಶನಲ್ ನಾರ್ಥ-ಸೌಥ್ ಟ್ರಾನ್ಸಪೋರ್ಟ ಕಾರಿಡಾರ್) ನಿರ್ಮಿಸಲಾಗುತ್ತಿದೆ.

ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !

ಭಾರತ ಮತ್ತು ಅಮೆರಿಕಾ ನಡುವೆ ಒಂದು ಮಹತ್ವಪೂರ್ಣ ರಕ್ಷಣಾ ಒಪ್ಪಂದ ಆಗಲಿದೆ. ಇದರಲ್ಲಿ ಅಮೆರಿಕಾ ಭಾರತಕ್ಕೆ ೫೦ ಸ್ಟ್ರೈಕರ್ ಟ್ಯಾಂಕರ್ ಗಳನ್ನು ಪೂರೈಸಲಿದೆ. ಈ ಒಪ್ಪಂದದ ಚರ್ಚೆ ಕೊನೇಯ ಹಂತದಲ್ಲಿದೆ.

Tajikistan Hijab Ban : ಮುಸ್ಲಿಂ ರಾಷ್ಟ್ರ ತಜಕಿಸ್ತಾನ್ ನಲ್ಲಿ ಹಿಜಾಬ್ ಮೇಲೆ ನಿಷೇಧ !

ಇಸ್ಲಾಮಿಕ್ ದೇಶಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬಹುದು, ಆದರೆ ಧರ್ಮ ನಿರಪೇಕ್ಷ ಭಾರತದಲ್ಲಿ ಏಕೆ ನಿಷೇಧವಿಲ್ಲ ?

Pakistan Minority Hindus : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಹಿಂದೂ ಮತ್ತು ಸಿಖ್ಖರ ಪಲಾಯನ !

ಭಾರತವಿರಲಿ ಅಥವಾ ಪಾಕಿಸ್ತಾನವಿರಲಿ ಮತಾಂಧ ಮುಸ್ಲಿಮರಿಂದಾಗಿ ಹಿಂದೂಗಳು ಪಲಾಯನ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇದು ಕಳೆದ 1 ಸಾವಿರ ವರ್ಷಗಳ ಅನುಭವವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಆವಶ್ಯಕವಾಗಿದೆ !

Israel War : ಹಮಾಸ್ ಅನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಿಲ್ಲ ! – ಇಸ್ರೇಲ್ ನ ಸೇನಾಧಿಕಾರಿ ಹೇಳಿಕೆ

ಗಾಝಾ ಪಟ್ಟಿಯಲ್ಲಿ ಕಳೆದ ೮ ತಿಂಗಳಿಗಿಂತಲೂ ಹೆಚ್ಚಿನ ಸಮಯದಿಂದ ಯುದ್ಧ ಮುಂದುವರೆದಿದ್ದರೂ ಕೂಡ ಇಸ್ರೇಲ್ ಗೆ ಅಪೇಕ್ಷಿತ ಯಶಸ್ಸು ದೊರೆತಿಲ್ಲ.

Pakistan Horror – Man Burnt Alive : ಮತಾಂಧ ಮುಸ್ಲಿಮರು ಆರೋಪಿಯನ್ನು ಪೊಲೀಸ್ ಠಾಣೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ !

ಪಾಕಿಸ್ತಾನದಲ್ಲಿ ಕುರಾನ್ ಅವಹೇಳನದ ಆಪಾದನೆಯ ಪರಿಣಾಮ !

Disinformation Lab Report On Khalistani India : ಭಾರತವನ್ನು ಅಸ್ಥಿರಗೊಳಿಸಲು ಪಾಶ್ಚಿಮಾತ್ಯ ದೇಶಗಳಿಂದ ಖಲಿಸ್ತಾನಿಗಳ ಬಳಕೆ ! – ‘ಡಿಸ್‌ಇನ್‌ರ್ಫಾಮೇಶನ್ ಲ್ಯಾಬ್’ನ ವರದಿ

ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಜಾಗತಿಕ ಪಿತೂರಿಯನ್ನು ಬಹಿರಂಗ ಪಡಿಸುವ ಸಂಘಟನೆಯಾದ ‘ಡಿಸ್‌ಇನ್‌ಫರ್ಮೇಷನ್ ಲ್ಯಾಬ್’ ಖಲಿಸ್ತಾನಿಗಳನ್ನು ಬಳಸಿಕೊಂಡು ಅಂತಹ ಒಂದು ಪಿತೂರಿಯನ್ನು ಬಹಿರಂಗಪಡಿಸಿದೆ.

Indian Labourer Dies In Italy : ಇಟಲಿಯಲ್ಲಿ ಯಂತ್ರದಲ್ಲಿ ಕೈಸಿಲುಕಿ ಭಾರತೀಯ ಕಾರ್ಮಿಕನ ಸಾವು

ಇಟಲಿಯಲ್ಲಿ ಕೆಲಸ ಮಾಡುತ್ತಿದ್ದ ಸತನಾಮ ಸಿಂಗ (30 ವರ್ಷ) ಹೆಸರಿನ ಭಾರತೀಯನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಯಂತ್ರದಿಂದ ಕೈ ತುಂಡಾಗಿದ್ದರಿಂದ ಸಾವನ್ನಪ್ಪಿದ.

ಸೌದಿ ಅರೇಬಿಯಾ: ಉಷ್ಣಾಘಾತದಿಂದ 922 ಹಜ್ ಯಾತ್ರಿಕರು ಸಾವು!

ಹಜ್ ಯಾತ್ರೆಗಾಗಿ ಮೆಕ್ಕಾಗೆ ತೆರಳಿದ್ದ ಯಾತ್ರಿಕರು ಉಷ್ಣಾಘಾತದಿಂದ ಸಾವನ್ನಪ್ಪಿರುವ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯವರೆಗೆ 922 ಯಾತ್ರಿಕರು ಸಾವನ್ನಪ್ಪಿದ್ದಾರೆ.

Kuwait Massive Fire : ಕುವೈತ್ ಬೆಂಕಿ ಪ್ರಕರಣ; 3 ಭಾರತೀಯರು ಸೇರಿದಂತೆ 8 ಜನರ ಬಂಧನ

ಜೂನ್ 12 ರ ಬೆಳಿಗ್ಗೆ ಆರು ಅಂತಸ್ತಿನ ಕಟ್ಟಡವೊಂದಕ್ಕೆ ಆವರಿಸಿದ ಬೆಂಕಿಯಲ್ಲಿ 50 ಜನರು ಸಾವನ್ನಪ್ಪಿದ್ದರು. ಅದರಲ್ಲಿ 45 ಭಾರತೀಯರು ಪ್ರಾಣ ಕಳೆದುಕೊಂಡಿದ್ದರು.