ಇರಾನ ಮತ್ತು ಭಾರತದ ಸ್ನೇಹದಲ್ಲಿ ಹುಳಿ ಹಿಂಡಲು ಪಾಕಿಸ್ತಾನದಿಂದ ಸಂಚು !
ಪಾಕಿಸ್ತಾನ ಎಷ್ಟೇ ಆರೋಪ ಮಾಡಿದರೂ ಸತ್ಯ ಜಗತ್ತಿಗೆ ಗೊತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಂತಹ ಹೇಳಿಕೆಗಳಿಂದಾಗಿ ಪಾಕಿಸ್ತಾನವೇ ಪ್ರಪಂಚದಾದ್ಯಂತ ನಗೆಗೀಡಾಗುತ್ತಿದೆ !
ಪಾಕಿಸ್ತಾನ ಎಷ್ಟೇ ಆರೋಪ ಮಾಡಿದರೂ ಸತ್ಯ ಜಗತ್ತಿಗೆ ಗೊತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅಂತಹ ಹೇಳಿಕೆಗಳಿಂದಾಗಿ ಪಾಕಿಸ್ತಾನವೇ ಪ್ರಪಂಚದಾದ್ಯಂತ ನಗೆಗೀಡಾಗುತ್ತಿದೆ !
‘ಯಥಾ ರಾಜಾ ತಥಾ ಪ್ರಜಾ’ ಈ ನಾನ್ನುಡಿಯಂತೆ ಪಾಕಿಸ್ತಾನಿ ಜನರ ಇಂತಹ ವರ್ತನೆ ಆ ದೇಶದ ಮತ್ತು ರಾಜಕಾರಣಿಗಳ ನಡತೆ ತೋರಿಸುತ್ತದೆ, ಇದನ್ನು ತಿಳಿಯಿರಿ !
೭ ಅಕ್ಟೋಬರ್ ೨೦೨೪ ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಪ್ರಮುಖ ಸೂತ್ರದಾರನಾದ ಹಮಾಸ್ ನ ಮುಖ್ಯಸ್ಥನನ್ನು ಒಂದು ಇಸ್ಲಾಮಿಕ್ ದೇಶದ ರಾಜಧಾನಿಯಲ್ಲಿ ಕ್ಷಿಪಣಿ ಬಳಸಿ ಹತಗೊಳಿಸಿ ಇಸ್ರೇಲ್ ಸೇಡು ತೀರಿಸಿಕೊಂಡಿದೆ.
ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯ ಸಾವನ್ನು ‘ಇಸ್ರೇಲ್ ನ ದೊಡ್ಡ ವಿಜಯ’ ಎಂದು ಪರಿಗಣಿಸಲಾಗಿದ್ದರೂ ಸಹ ಇಸ್ರೇಲ್ ಈ ಹತ್ಯೆಯ ಹೊಣೆಯನ್ನು ಹೊತ್ತಿಲ್ಲ.
ಪಾಕಿಸ್ತಾನ ಎರಡನೆಯ ಕಾರ್ಗಿಲ್ ಯುದ್ಧ ಮಾಡುವ ಷಡ್ಯಂತ್ರ ರಚಿಸುತ್ತಿದೆ ಮತ್ತು ಭಾರತ ಯುದ್ಧ ನಡೆಯುವ ದಾರಿ ಕಾಯುತ್ತಿದೆ ಇದು ಲಜ್ಜಾಸ್ಪದ ! ಹೀಗೆ ಇನ್ನೂ ಎಷ್ಟು ವರ್ಷ ನಡೆಯುವುದು ?
ಶಿಯಾ ಮತ್ತು ಸುನ್ನಿ ಈ ಜನಾಂಗದಲ್ಲಿ ೩೦ ಎಕರೆ ಭೂಮಿಯ ವಿವಾದದಿಂದ ನಡೆದ ಘರ್ಷಣೆಯಲ್ಲಿ ಇಲ್ಲಿಯವರೆಗೆ ೪೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೨೦೦ ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಬ್ರಿಟನ್‌ನ ಲಿವರ್‌ಪೂಲ್‌ನ ಸೌತ್‌ಪೋರ್ಟ್‌ನಲ್ಲಿ ಜುಲೈ 29 ರ ಸಂಜೆ ಸಂಭವಿಸಿದ ಘಟನೆಯಲ್ಲಿ 17 ವರ್ಷದ ಯುವಕನೊಬ್ಬ ಚಾಕುವಿನಿಂದ ಜನರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಭಾರತದ ಪ್ರಸಿದ್ಧ ಶೂಟರ್ ಮನು ಭಾಕರರವರು ಪ್ಯಾರಿಸ್ ಒಲೆಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಹಿಜಾಬ ನಿಷೇಧಿಸಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧವಾದ ನಂತರ ಕೂಡ ಈ ನಿರ್ಣಯದ ಮೇಲೆ ದೃಢವಾಗಿರುವ ಫ್ರಾನ್ಸ್ ನಿಂದ ಭಾರತವು ‘ಜಾತ್ಯತೀತ’ ಕಲಿಯುವುದು ಆವಶ್ಯಕ !
೨೦೨೦ ರಲ್ಲಿ ಕೊರೊನಾ ಮಹಾಮಾರಿಯ ಸಮಯದಲ್ಲಿ ಚೀನಾ ಭಾರತ ಗಡಿಯಲ್ಲಿ ಸೈನ್ಯ ನೇಮಿಸಿ ಒಪ್ಪಂದವನ್ನು ಉಲ್ಲಂಘಿಸಿದೆ.