ಲಡಾಖ್ ನಲ್ಲಿ ಚೀನಾದಿಂದ ಗಡಿ ವಿಷಯದ ಒಪ್ಪಂದದ ಉಲ್ಲಂಘನೆ ನಡೆಯುತ್ತಿದೆ ! – ಭಾರತ
ಭಾರತವು ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು !
ಭಾರತವು ಚೀನಾಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕು !
ಯುಕ್ರೇನಿನ ರಾಜಧಾನಿ ಕಿವ್ ಅಲ್ಲಿಯ ಭಾರತೀಯ ರಾಯಭಾರಿ ಕಚೇರಿಯಿಂದ ಇಲ್ಲಿಯ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ತಕ್ಷಣ ದೇಶ ತೋರೆಯುವ ಸಲಹೆ ನೀಡಿದ್ದಾರೆ. ಅವರಿಗಾಗಿ ವಿಮಾನಗಳ ಸೌಲಭ್ಯ ಮಾಡಲಾಗಿರುವ ಮಾಹಿತಿ ರಾಯಭಾರಿ ಕಚೇರಿಯಿಂದ ನೀಡಲಾಗಿದೆ.
ಕೆನಡಾದ ಆಂದೋಲನದಲ್ಲಿ ನಾಜಿಯ ಸ್ವಸ್ತಿಕ ಇರುವ ಧ್ವಜದ ಬಳಕೆ ಮಾಡಿದ ಪರಿಣಾಮ
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಪಕೀರ್ತಿ ಮಾಡುವ ಇಂತಹ ಕಾಂಗ್ರೆಸ್ನ ನಾಯಕರ ಮೇಲೆ ಅಪರಾಧ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !-
`ಇಸ್ಲಾಮ್ನ ಜನ್ಮಸ್ಥಳವಾಗಿರುವ ಸೌದಿ ಅರೇಬಿಯಾದಲ್ಲಿಯೂ ಸಹ ಮಹಿಳೆಯರಿಗೆ ಹಿಜಾಬ್ ಮತ್ತು ಬುರ್ಖಾ ಧರಿಸುವುದು ಆವಶ್ಯಕವಾಗಿಲ್ಲ’, ಎಂದು ಘೋಷಿಸಲಾಗಿದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿ ಹೇಳಿದ್ದಾರೆ.
ಜಗತ್ತಿನೆಲ್ಲೆಡೆ ಈವರೆಗೆ 41 ಕೋಟಿ 80 ಲಕ್ಷ ಜನರಿಗೆ ಕೊರೋನಾದ ಸೋಂಕು ತಗಲಿದೆ ಅದರಲ್ಲಿ 1 ಕೋಟಿ 48 ಲಕ್ಷ ಜನರಿಗೆ ಈಗ ಮಾನಸಿಕ ರೋಗವು ಬಂದಿದೆ, ಎಂದು ಒಂದು ಅಭ್ಯಾಸದಿಂದ ಕಂಡುಬಂದಿದೆ
ಇದರಲ್ಲಿ ಭಾರತವು ಆಕ್ಷೇಪಿಸುವಂತಹದ್ದು ಏನಿದೆ ? ಸಿಂಗಾಪೂರಿನ ಪ್ರಧಾನಮಂತ್ರಿಗಳು ಸತ್ಯ ಸಂಗತಿಯನ್ನೇ ಹೇಳಿದ್ದಾರೆ. ಈ ಸತ್ಯವನ್ನು ಸ್ವೀಕರಿಸಿ ಭವಿಷ್ಯದಲ್ಲಿ ಈ ವಿಷಯದಲ್ಲಿ ಹೇಗೆ ಬದಲಾವಣೆ ಮಾಡಬಹುದು ಎಂಬುದರ ವಿಚಾರ ಮಾಡುವುದು ಆವಶ್ಯಕವಾಗಿದೆ !
ಬ್ರಿಟನ್ನ ೬೧ ವಯಸ್ಸಿನ ರಾಜಕುಮಾರ ಪ್ರಿಂನ್ಸ ಆಂಡ್ರೂಯು ಮತ್ತು ಅವರ ವಿರೋಧದಲ್ಲಿ ಬಲಾತ್ಕಾರದ ಆರೋಪ ಮಾಡಿರುವ ವರ್ಜಿನಿಯಾ ಗಿಫ್ರೆ ಇವರಲ್ಲಿ ಒಂದು ಒಪ್ಪಂದ ನಡೆದಿದೆ. ಈ ಒಪ್ಪಂದದ ಪ್ರಕಾರ ಪ್ರಿನ್ಸ್ ಅಡ್ರೋಯು ಅವರು ಗಿಫ್ರೆ ಅವರಿಗೆ ನಷ್ಟಪರಿಹಾರ ಎಂದು ೯೧೪ ಕೋಟಿ ೪೦ ಲಕ್ಷ ರೂಪಾಯಿ ನಿಡುವವರಿದ್ದಾರೆ.
ಪಾಣಿಪತ್ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !
ಪಾಕಿಸ್ತಾನದ ಪಂಜಾಬಿನಲ್ಲಿ ದೊಡ್ಡ ಧ್ವನಿಯಲ್ಲಿ ಸಂಗೀತವನ್ನು ನುಡಿಸಿದ್ದಕ್ಕೆ ವಿರೋಧಿಸಿದ್ದರಿಂದ ಮತಾಂಧರು ಓರ್ವ ಕ್ರೈಸ್ತ ಯುವಕನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ.