ನವ ದೆಹಲಿ – ಯುಕ್ರೇನಿನ ರಾಜಧಾನಿ ಕಿವ್ ಅಲ್ಲಿಯ ಭಾರತೀಯ ರಾಯಭಾರಿ ಕಚೇರಿಯಿಂದ ಇಲ್ಲಿಯ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತು ನಾಗರೀಕರಿಗೆ ತಕ್ಷಣ ದೇಶ ತೋರೆಯುವ ಸಲಹೆ ನೀಡಿದ್ದಾರೆ. ಅವರಿಗಾಗಿ ವಿಮಾನಗಳ ಸೌಲಭ್ಯ ಮಾಡಲಾಗಿರುವ ಮಾಹಿತಿ ರಾಯಭಾರಿ ಕಚೇರಿಯಿಂದ ನೀಡಲಾಗಿದೆ. ಅದಕ್ಕಾಗಿ ಭಾರತ ಸರಕಾರವು `ಯುಕ್ರೇನ್ ಮತ್ತು ಭಾರತ ನಡುವಿನ ವಿಮಾನ ಹಾರಾಟ ನಡೆಸಲಾಗುವುದು’, ಎಂದು ಹೇಳಿದೆ. ಯುಕ್ರೇನ್‍ನಲ್ಲಿ ಸರಿಸುಮಾರು 18 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.
Indian embassy in #Ukraine advises Indians to leave if stay not essential
Read: https://t.co/Lw3SEq2ftE#UkraineCrisis pic.twitter.com/mLqTE3PaXA
— The Times Of India (@timesofindia) February 20, 2022