ಭಾರತವಿರೋಧಿ ಪಾಕಿಸ್ತಾನಿ ವ್ಯಕ್ತಿಗಳ ಟ್ವೀಟ್ ಸ್ವತಃ ರೀಟ್ವೀಟ್ ಮಾಡಿದ್ದರಿಂದ ಕಾಂಗ್ರೆಸ್ ಸಂಸದ ಶಶಿ ಥರೂರ್ ಇವರನ್ನು ಕುವೈತ್‍ನಲ್ಲಿ ಭಾರತೀಯ ರಾಯಭಾರಿ ಕಚೇರಿ ತರಾಟೆಗೆ ತೆಗೆದುಕೊಂಡಿತು !

ಕರ್ನಾಟಕದ ಹಿಜಾಬ್ ಪ್ರಕರಣ

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಅಪಕೀರ್ತಿ ಮಾಡುವ ಇಂತಹ ಕಾಂಗ್ರೆಸ್‍ನ ನಾಯಕರ ಮೇಲೆ ಅಪರಾಧ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು !- ಸಂಪಾದಕರು 

ಕುವೈತ ಸಿಟಿ (ಕುವೈತ್) – ಕಾಂಗ್ರೆಸ್‍ನ ಸಂಸದ ಶಶಿ ಥರೂರ್ ಇವರು ಓರ್ವ ಪಾಕಿಸ್ತಾನಿ ವ್ಯಕ್ತಿ ಮಾಡಿದ್ದ ಭಾರತವಿರೋಧಿ ಟ್ವೀಟ್‍ಗೆ ಸ್ವತಃ ರಿಟ್ವೀಟ್ ಮಾಡಿದ್ದರಿಂದ ಇಲ್ಲಿಯ ಭಾರತೀಯ ರಾಯಭಾರಿ ಕಚೇರಿ ತರಾಟೆಗೆ ತೆಗೆದುಕೊಂಡಿತು.

1. ಪಾಕಿಸ್ತಾನಿ ವ್ಯಕ್ತಿಯ ಟ್ವೀಟ್‍ನಲ್ಲಿ, ಶಕ್ತಿಶಾಲಿ ಕುವೈತ್‍ನ ಸಂಸದರ ಒಂದು ಗುಂಪು ಕುವೈತ್ ಸರಕಾರಕ್ಕೆ ಭಾರತದಲ್ಲಿ ಅಧಿಕಾರದಲ್ಲಿರುವ ಭಾಜಪದ ಯಾವುದೇ ಸದಸ್ಯರಿಗೆ ಕುವೈತ್‍ನಲ್ಲಿ ಪ್ರವೇಶಿಸಲು ನಿಷೇಧ ಹೇರಬೇಕೆಂದು ಬೇಡಿಕೆ ಮಾಡಿದ್ದಾರೆ. ನಾವು ಮುಸಲ್ಮಾನ ಹೆಣ್ಣುಮಕ್ಕಳಿಗೆ ಸಾರ್ವಜನಿಕದಲ್ಲಿ ಸಂತ್ರಸ್ತೆ ನೋಡಲು ಸಾಧ್ಯವಿಲ್ಲ. (ಇಸ್ಲಾಮಿ ದೇಶಗಳಲ್ಲಿ, ವಿಶೇಷವಾಗಿ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ಆಗುವ ದೌರ್ಜನ್ಯದ ವಿಷಯವಾಗಿ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)

2. ಈ ಟ್ವಿಟ ಥರೂರ್ ಇವರು `ರಿಟ್ವೀಟ್’ ಮಾಡುವಾಗ, ಮನೆ ಮಟ್ಟದ ಕ್ರಮದ ಪರಿಣಾಮ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿದೆ. ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮ ದ್ವೇಷ ಮತ್ತು ಪ್ರಧಾನಿ ಮೋದಿ ಇವರಿಂದ ಇದಕ್ಕೆ ವಿರೋಧಿಸದೇ ಇರುವುದು, ಇದರ ಬಗ್ಗೆ ದೇಶದಲ್ಲಿನ ಸ್ನೇಹಿತರಿಂದ ಕೇಳುತ್ತಿದ್ದೇನೆ ಆಗ ಬೇರೆಯವರ ಜೊತೆಗೆ ಸ್ನೇಹದಿಂದಿರುವುದು ಕಷ್ಟವಾಗುತ್ತಿದೆ ಎಂದು ಹೇಳಿದರು.

3. ಭಾರತೀಯ ರಾಯಭಾರಿ ಕಚೇರಿಯು, ಭಾರತದ ಸಂಸತ್ತಿನಲ್ಲಿನ ಒಬ್ಬ ಸದಸ್ಯರ ಈ ಕೃತಿ ನೋಡಿ ದುಃಖವಾಗುತ್ತಿದೆ. ಈ ಸದಸ್ಯರಿಗೆ ಭಾರತವಿರೋಧಿ ಕ್ರಮಕ್ಕಾಗಿ ಪಾಕಿಸ್ತಾನದಿಂದ `ಶಾಂತಿಯ ರಾಜದೂತ’ ಪ್ರಶಸ್ತಿ ಸಿಕ್ಕಿದೆ. ಇಂತಹ ಭಾರತವಿರೋಧಿ ವ್ಯಕ್ತಿಗಳನ್ನು ಪ್ರೋತ್ಸಾಹಿಸಬಾರದು ಎಂದು ಹೇಳಿತು.