ದೀಪಾವಳಿಗೆ ರಜೆ ಸಿಗಲು ಅಮೇರಿಕಾದ ಸಂಸತ್ತಿನಲ್ಲಿ ವಿಧೇಯಕ !
ಅಮೇರಿಕಾದಲ್ಲಿ ದೀಪಾವಳಿಯಂದು ಸರಕಾರಿ ರಜಾದಿನವೆಂದು ಘೋಷಣೆಯಾಗಬಹುದು. ಅಮೇರಿಕಾದಲ್ಲಿರುವ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಅಮೇರಿಕಾದ ಸಂಸತ್ತಿನಲ್ಲಿ ಠರಾವನ್ನು ಮಂಡಿಸಿದ್ದಾರೆ.
ಅಮೇರಿಕಾದಲ್ಲಿ ದೀಪಾವಳಿಯಂದು ಸರಕಾರಿ ರಜಾದಿನವೆಂದು ಘೋಷಣೆಯಾಗಬಹುದು. ಅಮೇರಿಕಾದಲ್ಲಿರುವ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಅಮೇರಿಕಾದ ಸಂಸತ್ತಿನಲ್ಲಿ ಠರಾವನ್ನು ಮಂಡಿಸಿದ್ದಾರೆ.
ಅಂತಾರಾಷ್ಟ್ರೀಯ ಬ್ಯಾಂಕ್ ಹಾಗೂ ಅಮೆರಿಕ ಮತ್ತು ಯುರೋಪಿನಲ್ಲಿನ ಬ್ಯಾಂಕ್‍ಗಳಲ್ಲಿ ಅಫ್ಘಾನಿಸ್ತಾನ ಸರಕಾರವು ಇಟ್ಟಿರುವ ಹಣವನ್ನು ಮುಟ್ಟುಗೋಲು ಹಾಕಲಾಗಿದೆ.
ಈಗ ಭಾರತವೂ ಪಾಕಿಸ್ತಾನದ ವಿಮಾನಗಳಿಗೆ ಭಾರತೀಯ ವಾಯುಪ್ರದೇಶದ ಉಪಯೋಗಿಸಲು ನಿರಾಕರಿಸಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡಬೇಕು !
ಎಲ್ಲಿ ಮತಾಂಧರು ಬಹುಸಂಖ್ಯಾತರಿರುತ್ತಾರೆ ಅಲ್ಲಿ ಅವರು ಪರಸ್ಪರರನ್ನು ಸಾಯಿಸುತ್ತಾರೆ !
ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನ ಆರಂಭಿಸಿದೆ. ಅಕ್ಟೋಬರ್ ೩೧ ರಂದು ಅಮೇರಿಕಾದ ಖಲಿಸ್ತಾನಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ ನಿಂದ ಲಂಡನ್‌ನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು.
ಲಾಡಖನ ಗಲವಾನ ಕಣಿವೆಯಲ್ಲಿ ಕಳೆದ ವರ್ಷ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯ ನಂತರ ಈವರೆಗೆ ಅಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿದೆ. ಅಲ್ಲಿ ಉಭಯ ದೇಶಗಳಿಂದ ಅಗಾಧ ಸಂಖ್ಯೆಯಲ್ಲಿ ಸೈನಿಕರನ್ನು ನೇಮಿಸಲಾಗಿದೆ.
ಫೇಸ್‍ಬುಕ್‍ನ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮ ತಿಳಿದುಕೊಳ್ಳಿ ! ಮತಾಂಧರಿಂದ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಯಾರಾದರೂ ಬಹಿರಂಗವಾಹಿ ಹೇಳಿದರೆ ಅಥವಾ ಅದನ್ನು ವಿರೋಧಿಸಿದರೆ, ಆಗ ಫೇಸ್‍ಬುಕ್‍ಗೆ ಏಕೆ ತೊಂದರೆಯಾಗುತ್ತದೆ ?
ಇಸ್ಲಾಮೀ ದೇಶಗಳು ಈಗಲಾದರೂ ಒಗಟ್ಟಿನಿಂದ ವಿರೋಧಿಸುವರೇ? ಅಥವಾ ಅದರ ಶಕ್ತಿಯ ಮುಂದೆ ಶರಣಾಗುವರೇ ?
ಜಾಗತಿಕ ವೇದಿಕೆಯಲ್ಲಿ ಅನೇಕ ಬಾರಿ ಭಾರತವಿರೋಧಿ ವರದಿಗಳು ಮಂಡನೆಯಾಗುತ್ತದೆ, ಆಗ ಭಾರತ ಇದುವರೆಗೆ ಎಂದಾದರೂ ಇಂತಹ ಕಠಿಣ ನಿಲುವು ಕೈಗೊಂಡಿದೆಯೇ ?
‘ಮೆಕ್‌ಡೊನಾಲ್ಡ್ಸ್, ‘ಬರ್ಗರ್ ಕಿಂಗ್’, ‘ಡೊಮಿನೋಸ್’, ‘ಪಿಜ್ಜಾ ಹಟ್’, ‘ಟ್ಯಾಕೋ ಬೆಲ್’ ಮತ್ತು ‘ಚಿಪೊಟಲ’ ಮುಂತಾದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಸ್ಥೆಗಳ ಆಹಾರದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತದೆ’, ಎಂದು ಒಂದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ