ಕೊನೆಗೂ ಟ್ವಿಟರ್ ಖರೀದಿಸಿದ ಅಬ್ಜಾಧೀಶ ಇಲಾನ್ ಮಸ್ಕ್

ಟೆಸ್ಲಾ ಕಂಪನಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಅಬ್ಜಾಧೀಶ ಇಲಾನ್ ಮಸ್ಕ್ ಇವರು ಟ್ವಿಟರ್ ನ ಹೊಸ ಮಾಲೀಕರಾಗಿದ್ದಾರೆ. ೪೪ ಅಬ್ಜ ಡಾಲರ್ಸ್ ಅಂದರೆ ೩ ಲಕ್ಷ ೩೬ ಸಾವಿರ ಕೋಟಿ ರೂಪಾಯಿಯಲ್ಲಿ ಖರೀದಿಯ ಒಪ್ಪಂದ ಆಗಿದೆ. ಮಸ್ಕ್ ಇವರು ಟ್ವಿಟರ್ ನ ಪ್ರತಿಯೊಂದು ಶೇರ್ ಗಾಗಿ ತಲಾ ೫೪.೨೦ ಡಾಲರ್ (೪ ಸಾವಿರ ೧೪೮ ರೂಪಾಯಿ) ನೀಡಬೇಕಾಗುತ್ತದೆ.

ಭಾರತವು ಮುಸ್ಲಿಮರ ನರಮೇಧದಲ್ಲಿ ಸಹಭಾಗ !(ಅಂತೆ)

ಭಾರತವು ಮುಸ್ಲಿಮರ ನರಮೇಧ ಮಾಡುತ್ತಿದೆ ಮತ್ತು ಅವರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ, ಎಂದು ಪಾಕಿಸ್ತಾನ ಅಧ್ಯಕ್ಷ ಡಾ. ಆರಿಫ್ ಅಲ್ವಿಯವರು ಹುರುಳಿಲ್ಲದ ಆರೋಪ ಮಾಡಿದ್ದಾರೆ.

ಸಂಯುಕ್ತ ಅರಬ ಅಮಿರಾತನಲ್ಲಿ ಭಾರತೀಯ ದಂಪತಿಗಳನ್ನು ಕೊಲೆ ಮಾಡಿದ ಪಾಕಿಸ್ತಾನಿ ನಾಗರಿಕನಿಗೆ ಗಲ್ಲು ಶಿಕ್ಷೆ

ಸಂಯುಕ್ತ ಅರಬ ಅಮೀರಾತನಲ್ಲಿ ಭಾರತೀಯ ದಂಪತಿಗಳ ಕೊಲೆಯ ಪ್ರಕರಣದಲ್ಲಿ ನ್ಯಾಯಾಲಯವು ಪಾಕಿಸ್ತಾನಿ ನಾಗರಿಕನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಹಿರೆನ ಅಧಿಯಾ ಹಾಗೂ ವಿಧಿ ಅಧಿಯಾ ಮೃತ ದಂಪತಿಗಳ ಹೆಸರುಗಳಾಗಿವೆ.

ಉಕ್ರೇನಿಯನ ಸೈನಿಕರು ಶರಣಾದರೆ ಕಾರ್ಯಾಚರಣೆಯನ್ನು ನಿಲ್ಲಿಸುವೆವು ! – ರಷ್ಯಾದ ರಕ್ಷಣಾ ಸಚಿವ

ರಷ್ಯಾ ಮತ್ತು ಉಕ್ರೇನ ನಡುವಿನ ಯುದ್ಧದ ೫೬ ನೇ ದಿನವಾಗಿದೆ. ಎರಡೂ ದೇಶಗಳು ಬಾಗುವುದಕ್ಕೆ ಸಿದ್ದರಿಲ್ಲ. ರಷ್ಯಾದ ಸೇನೆಯು ಹೆಚ್ಚು ಆಕ್ರಮಣಕಾರಿಯಾಗುತ್ತಿದ್ದಂತೆ ಉಕ್ರೇನನ ಸೈನ್ಯವು ಅಮೇರಿಕಾ ಮತ್ತು ಇತರ ಪ್ರಬಲ ರಾಷ್ಟ್ರಗಳೊಂದಿಗೆ ಯುದ್ಧದಲ್ಲಿದೆ.

ಪಾಕಿಸ್ತಾನದಲ್ಲಿ ೬ ಜನರಿಗೆ ಗಲ್ಲು ಶಿಕ್ಷೆ ಹಾಗೂ ೭ ಜನರಿಗೆ ಜೀವಾವಧಿ ಶಿಕ್ಷೆ !

ಮಹಮ್ಮದ ಪೈಗಂಬರ ಅವರನ್ನು ಅವಮಾನಸಿದ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯಾದ ಪ್ರಿಯಂತಾ ಕುಮಾರ ಅವರನ್ನು ಪಾಕಿಸ್ತಾನದ ಸಿಯಾಲಕೋಟ ನಗರದಲ್ಲಿ ಡಿಸೆಂಬರ ೩, ೨೦೨೧ ರಂದು ಜನಸಮೂಹವೊಂದು ಸಜೀವ ದಹನ ಮಾಡಿತ್ತು. ಪ್ರಕರಣದಲ್ಲಿ ನ್ಯಾಯಾಲಯವು ೮೯ ಜನರನ್ನು ತಪ್ಪಿತಸ್ಥೆರೆಂದು ತೀರ್ಪು ನೀಡಿದೆ.

‘ವಿಂಬಲ್ಡನ್’ನಲ್ಲಿ ರಷ್ಯಾದ ಆಟಗಾರರನ್ನು ನಿಷೇಧಿಸುವುದು ಸ್ವೀಕಾರಾರ್ಹವಲ್ಲ ! – ರಷ್ಯಾ

ವಿಶ್ವದ ಪ್ರತಿಷ್ಠಿತವೆಂದೇ ಖ್ಯಾತವಾಗಿರುವ ಟೆನಿಸ ಪಂದ್ಯಾವಳಿಯ ‘ವಿಂಬಲ್ಡನ’ನಿಂದ ರಷ್ಯಾದ ಆಟಗಾರರಿಗೆ ನಿಷೇಧ ಹೇರುವ ಸಾಧ್ಯತೆ ಇದೆ. ಇಂಗ್ಲೇಂಡನ ‘ದ ಗಾರ್ಡಿಯನ’ ನೀಡಿದ ವಾರ್ತೆಯನುಸಾರ ಆದರೆ ‘ವಿಂಬಲ್ಡನ’ವು ರಷ್ಯಾದ ಮೇಲೆ ನಿಷೇಧಿಸಲ್ಪಟ್ಟ ಮೊದಲನೆ ಪಂದ್ಯಾವಳಿಯಾಗುವುದು.

ಯುನೆಸ್ಕೊದ ಪುರಾತನ ವಾಸ್ತುಗಳ ಸೂಚಿಯಲ್ಲಿ ಭಾರತದ ಕೇವಲ ೪೦ ಸ್ಥಳಗಳು !

‘ಯುನೆಸ್ಕೊ’ವು (ಯುನೈಟೆಡ್‌ ನೇಶನ್ಸ್‌ ಎಜ್ಯುಕೇಶನಲ್‌, ಸಾಯಂಟಿಫಿಕ್‌ ಎಂಡ್‌ ಕಲ್ಚರಲ್‌ ಆರ್ಗನೈಝೇಶನ’) ಜಗತ್ತಿದಾದ್ಯಂತ ಇರುವ ಪುರಾತನ ವಾಸ್ತುಗಳನ್ನು ಹುಡುಕುತ್ತ ೨೦೨೨ರ ಸೂಚಿಯನ್ನು ಘೋಷಿಸಿದೆ. ಇದರಲ್ಲಿ ಭಾರತದ ಕೇವಲ ೪೦ ವಾಸ್ತುಗನ್ನು ಸೇರಿಸಲಾಗಿದೆ.

‘ಭಾರತದಲ್ಲಿ ಹಿಂದೂಗಳಿಂದ ಮುಸಲ್ಮಾನರ ಮೇಲೆ ದಾಳಿ !’(ಅಂತೆ)

ರಾಜಧಾನಿ ದೆಹಲಿ ಸೇರಿದಂತೆ ಭಾರತದಲ್ಲಿನ ಕೆಲವು ನಗರಗಳಲ್ಲಿ ಹಿಂದೂಗಳು ಮುಸಲ್ಮಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದ್ದರಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು ಭಾರತವನ್ನು ಆರೋಪಿಯನ್ನಾಗಿಸಿ, ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಯವು ಹೇಳಿದೆ.

ಕುರಾನ್ ಸುಟ್ಟ ಕಾರಣಕ್ಕೆ ಸ್ವೀಡನ್ ನಲ್ಲಿ ಭುಗಿಲೆದ್ದ ಹಿಂಸಾಚಾರ ೪ನೇ ದಿನಕ್ಕೆ !

ಯುರೋಪ್ ನಲ್ಲಿ ಕುರಾನ್ ಸುಟ್ಟ ಘಟನೆಯ ನಂತರ ಕಳೆದ ನಾಲ್ಕು ದಿನಗಳಿಂದ ಸ್ವೀಡನ್‌ನಲ್ಲಿ ಮುಸ್ಲಿಂ “ಶರನರ್ಥಿಗಳಿಂದ” ಹಿಂಸಾಚಾರ ನಡೆಯುತ್ತಿದೆ. ಹಲವು ನಗರಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಇಲ್ಲಿನ ಸ್ಟ್ರಾಮ್ ಕುರ್ಸ್ ಪಕ್ಷದ ಕಾರ್ಯಕರ್ತರು ಕುರಾನ್ ಸುಟ್ಟಿದ್ದರು.

ನನ್ನ ತಪ್ಪುಗಳಿಂದ ದೇಶ ಆರ್ಥಿಕ ಸಂಕಷ್ಟದಲ್ಲಿದೆ! – ಗೊಟಾಬಾಯ ರಾಜಪಕ್ಷೆ, ರಾಷ್ಟ್ರಾಧ್ಯಕ್ಷ, ಶ್ರೀಲಂಕಾ

ದೇಶದ ಪ್ರಸ್ತುತ ದುಸ್ಥಿತಿಗೆ ಅಂತಿಮವಾಗಿ ನಾನೇ ಹೊಣೆ ಎಂದು ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಾಬಾಯ ರಾಜಪಕ್ಷೆ ಅವರು ಮಂತ್ರಿಮಂಡಳದೆದುರು ಒಪ್ಪಿಕೊಂಡಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರಗಳಿಂದ ದೇಶ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗೆ ಹೇಳುತ್ತ ಅವರು ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿಯೂ ಹೇಳಿದರು.