ಸಂಯುಕ್ತ ಅರಬ ಅಮಿರಾತನಲ್ಲಿ ಭಾರತೀಯ ದಂಪತಿಗಳನ್ನು ಕೊಲೆ ಮಾಡಿದ ಪಾಕಿಸ್ತಾನಿ ನಾಗರಿಕನಿಗೆ ಗಲ್ಲು ಶಿಕ್ಷೆ

ದುಬೈ – ಸಂಯುಕ್ತ ಅರಬ ಅಮೀರಾತನಲ್ಲಿ ಭಾರತೀಯ ದಂಪತಿಗಳ ಕೊಲೆಯ ಪ್ರಕರಣದಲ್ಲಿ ನ್ಯಾಯಾಲಯವು ಪಾಕಿಸ್ತಾನಿ ನಾಗರಿಕನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಹಿರೆನ ಅಧಿಯಾ ಹಾಗೂ ವಿಧಿ ಅಧಿಯಾ ಮೃತ ದಂಪತಿಗಳ ಹೆಸರುಗಳಾಗಿವೆ. ಕಳ್ಳರು ರಾತ್ರಿ ಅವರ ಮನೆಗೆ ಆರೋಪಿಯು ಕಳ್ಳತನದ ಉದ್ದೇಶದಿಂದ ಒಳಗೆ ನುಗ್ಗಿದ್ದರು. ದಂಪತಿಗೆ ಎಚ್ಚರಿಕೆಯಾಗಿರುವುದನ್ನು ನೋಡಿ ಆರೋಪಿಯು ಅವರ ಮೇಲೆ ಚಾಕುವಿನಿಂದ ಇರಿದು ಅವರ ಕೊಲೆ ಮಾಡಿ ಪರಾರಿಯಾಗಿದ್ದನು.