ಪಾಕಿಸ್ತಾನದ ಸಿಂಧ್‌ನಲ್ಲಿ ಹಿಂದೂಗಳ ದೇವಸ್ಥಾನ ಧ್ವಂಸ

ಭಾರತದಲ್ಲಿರುವ ಬಹುಸಂಖ್ಯಾತ ಹಿಂದೂಗಳ ರಕ್ಷಣೆ ಎಲ್ಲಿ ಆಗುತ್ತಿಲ್ಲವೋ, ಅಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಮುಸ್ಲಿಂ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂ, ಹಾಗೆಯೇ ಅವರ ಧಾರ್ಮಿಕ ಸ್ಥಳಗಳ ರಕ್ಷಣೆಯನ್ನು ಯಾರು ಮಾಡುವರು ? ಇದು ಹಿಂದೂಗಳಿಗೆ ನಾಚಿಕೆಗೇಡು !

ಭಿವಾಡಿ (ರಾಜಸ್ಥಾನ) ಇಲ್ಲಿಯ ಶಿವ ಮಂದಿರದಲ್ಲಿ ೪ ಮತಾಂಧ ಮುಸಲ್ಮಾನರಿಂದ ದಾಂಧಲೆ ಮತ್ತು ಪ್ರಸಾದ ಎಸೆದರು !

ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !

ಬಾಂಗ್ಲಾದೇಶದಲ್ಲಿ ಶ್ರೀ ಕಾಳಿ ದೇಗುಲದ ಮೇಲೆ ಜಿಹಾದಿ ಉಗ್ರರಿಂದ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !

‘ಯಾರ ಭೂಮಿಯೋ ಅವರ ದೇಶ’ ಎಂಬಂತೆ ನಾಳೆ ವಕ್ಫ್ ಬೋರ್ಡ್ ದೇಶದ ಮೇಲೆ ತನ್ನ ಅಧಿಕಾರವನ್ನು ಹೇಳಬಹುದು ?

ಸರಳ ಭಾಷೆಯಲ್ಲಿ ಹೇಳಬೇಕಾದರೆ, ವಕ್ಫ್ ಬೋರ್ಡ್ ನಿಮ್ಮ ಆಸ್ತಿಯ ಕಾಗದಪತ್ರದ ಮೇಲೆ ತನ್ನ  ಹೆಸರನ್ನು ಬರೆದರೆ, ಆ ಆಸ್ತಿ ಅವರದ್ದಾಗುತ್ತದೆ ಮತ್ತು ಒಮ್ಮೆ ಅದು ಅವರ ವಶಕ್ಕೆ ಹೋದರೆ ಅದು ನಿಮ್ಮದಾಗಲು ಸಾಧ್ಯವೇ ಇಲ್ಲ.

ಕೊಯಮತ್ತೂರು (ತಮಿಳುನಾಡು) ದೇವಸ್ಥಾನದ ಸಮೀಪದಲ್ಲಾದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಇರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆ

ಅಕ್ಟೋಬರ್ ೨೩ ರಂದು ಕೊಟ್ಟೈ ಈಶ್ವರಂ ದೇವಸ್ಥಾನದ ಬಳಿ ಚತುಶ್ಚಕ್ರ ವಾಹನದಲ್ಲಿ ಆದ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡವಿದೆಯೇ ? ಈ ನಿಟ್ಟಿನಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ೬ ಪೊಲೀಸ ತಂಡಗಳನ್ನು ಸ್ಥಾಪಿಸಲಾಗಿದೆ.

ದಿಬ್ರುಗಢ (ಅಸ್ಸಾಮ) ನಲ್ಲಿ, ಅಪರಿಚಿತ ವ್ಯಕ್ತಿಗಳಿಂದ ಶಿವಾಲಯವನ್ನು ಧ್ವಂಸಗೊಳಿಸಿ ಸುಟ್ಟುಹಾಕುವ ಪ್ರಯತ್ನ !

ಅಕ್ಟೋಬರ್ 20 ರ ಮುಂಜಾನೆ, ಅಪರಿಚಿತ ವ್ಯಕ್ತಿಗಳು ಚಬುವಾ ಸ್ಮಶಾನದ ಬಳಿಯಿರುವ ಶಿವಾಲಯವನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿದರು.

ರೈಲ್ವೇ ಇಲಾಖೆಯು ಶ್ರೀ ಹನುಮಾನ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡಿ ೧೦ ದಿನಗಳಲ್ಲಿ ದೇವಸ್ಥಾನವನ್ನು ತೆಗೆಯಲು ಹೇಳಿದೆ !

ದೇವಸ್ಥಾನಕ್ಕೆ ನೋಟಿಸ್ ನೀಡಿ ನಗೆಪಾಟಲಿಗೆ ಈಡಾದ ರೈಲ್ವೇ ಇಲಾಖೆ !

ಬಾಂಗ್ಲಾದೇಶದಲ್ಲಿನ ಶ್ರೀ ಕಾಳಿ ಮಾತೆಯ ಮಂದಿರದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯ

ಬಾಂಗ್ಲಾದೇಶದಲ್ಲಿನ ಝೆನಾಯಿದಹ ಜಿಲ್ಲೆಯ ದೌತಿಯಾ ಗ್ರಾಮದಲ್ಲಿನ ಶ್ರೀ ಕಾಳಿ ಮಾತೆಯ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ದುಷ್ಕೃತ್ಯದ ಘಟನೆ ನಡೆದಿದೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಚಿತಗಾವ (ಬಾಂಗ್ಲಾದೇಶ) ಇಲ್ಲಿಯ ದೇವಸ್ಥಾನಕ್ಕೆ ನುಗ್ಗಿದ ೫ ಜನ ಭಯೋತ್ಪಾದಕರನ್ನು ಹಿಂದೂಗಳು ಹಿಡಿದರು

ಬಾಂಗ್ಲಾದೇಶದ ಚಿತಗಾವ ನಗರದಲ್ಲಿನ ಒಂದು ದೇವಸ್ಥಾನಕ್ಕೆ ನುಗ್ಗಿದ ೫ ಭಯೋದ್ಪಾದಕರನ್ನು ಹಿಂದೂಗಳು ಹಿಡಿದಿದ್ದಾರೆ. ಸ್ಥಳೀಯ ಹಿಂದೂಗಳು ಅವರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬ್ರಿಟನ್‌ನಲ್ಲಿರುವ ಮತಾಂಧರಿಂದಾಗಿ ಅಲ್ಲಿನ ಹಿಂದೂಗಳು ಅಸುರಕ್ಷಿತರಾಗಿದ್ದಾರೆ !

ಮುಸಲ್ಮಾನರು ಸೆಪ್ಟೆಂಬರ್ ೧೮ ರಂದು ಬ್ರಿಟನ್ನಿನ ಲಿಸೆಸ್ಟರ ನಗರದಲ್ಲಿ ಹಿಂದೂಗಳನ್ನು ಗುರಿಯಾಗಿಸಿದರು. ಕೋಲುಗಳೊಂದಿಗೆ ಬಂದ ಮುಸಲ್ಮಾನರು ಹಿಂದೂ ದೇವಾಲಯದ ಮೇಲಿನ ಕೇಸರಿ ಧ್ವಜವನ್ನು ತೆಗೆದು ಅದನ್ನು ಸುಟ್ಟು ಹಾಕಿದರು.