ಚಿತಗಾವ (ಬಾಂಗ್ಲಾದೇಶ) ಇಲ್ಲಿಯ ದೇವಸ್ಥಾನಕ್ಕೆ ನುಗ್ಗಿದ ೫ ಜನ ಭಯೋತ್ಪಾದಕರನ್ನು ಹಿಂದೂಗಳು ಹಿಡಿದರು

ಚಿತಗಾವ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತಗಾವ ನಗರದಲ್ಲಿನ ಒಂದು ದೇವಸ್ಥಾನಕ್ಕೆ ನುಗ್ಗಿದ ೫ ಭಯೋದ್ಪಾದಕರನ್ನು ಹಿಂದೂಗಳು ಹಿಡಿದಿದ್ದಾರೆ. ಸ್ಥಳೀಯ ಹಿಂದೂಗಳು ಅವರಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ‘ದೇವಸ್ಥಾನದ ಮೇಲೆ ದಾಳಿ ನಡೆಸಿ ಮೂರ್ತಿಗಳು ಧ್ವಂಸ ಮಾಡುವುದು ಮತ್ತು ದೇವಸ್ಥಾನದಲ್ಲಿನ ಅಮೂಲ್ಯವಾದ ವಸ್ತುಗಳ ಕಳವು ಮಾಡುವ ಉದ್ದೇಶದಿಂದ ಅವರು ದೇವಸ್ಥಾನಕ್ಕೆ ನುಗ್ಗಿದ್ದರು’, ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದೂಗಳ ಅಸುರಕ್ಷಿತ ದೇವಸ್ಥಾನಗಳು !