ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !
ಭಿವಾಡಿ (ರಾಜಸ್ಥಾನ): ಇಲ್ಲಿಯ ಹಮೀರಾಕಾ ಗ್ರಾಮದಲ್ಲಿನ ಶಿವಮಂದಿರದಲ್ಲಿ ದಲಿತರಿಂದ ಪ್ರಸಾದ ವಿತರಣೆ ನಡೆಯುತ್ತಿರುವಾಗ ಮುಬಾರಿಕ, ಮೂಫಿದ, ತಾಲಿಮ ಮತ್ತು ಜೋಮ ಖಾನ್ ಈ ೪ ಮುಸಲ್ಮಾನ ಯುವಕರು ದೇವಸ್ಥಾನದ ಮೇಲೆ ದಾಳಿ ಮಾಡಿದರು. (ದಲಿತ-ಮುಸಲ್ಮಾನ ಬಾಯಿ ಬಾಯಿ ಎನ್ನುವವರು ಈ ವಿಷಯವಾಗಿ ಎಂದೂ ಮಾತನಾಡುವುದಿಲ್ಲ ! – ಸಂಪಾದಕರು) ಅವರು ದಾಂಧಲೆ ನಡೆಸುತ್ತಾ ಎಲ್ಲಾ ಪ್ರಸಾದಗಳನ್ನು ಎಸೆದರು. ಆ ಸಮಯದಲ್ಲಿ ಅವರನ್ನು ತಡೆಯಲು ಹೋಗಿದ್ದ ದಲಿತರಿಗೆ ಥಳಿಸಲಾಯಿತು. ಈ ಘಟನೆ ಅಕ್ಟೋಬರ್ ೨೬ ರಂದು ನಡೆದಿದೆ. ಈ ಪ್ರಕರಣದಲ್ಲಿ ದಲಿತರು ಪೊಲೀಸ ಠಾಣೆಗೆ ಹೋಗಿ ದೂರು ನೀಡುವ ಪ್ರಯತ್ನ ಮಾಡಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಆದ್ದರಿಂದ ದಲಿತರು ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಅದರ ನಂತರ ಪೊಲೀಸರು ಕ್ರಮ ಕೈಗೊಳ್ಳುತ್ತಾ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.
ದಲಿತರಿಂದ ಪೊಲೀಸ ಠಾಣೆಯ ಹೊರಗೆ ಪ್ರತಿಭಟನೆ ನಡೆಸುವಾಗ ಅಲ್ಲಿಯ ಕಾಂಗ್ರೆಸ್ಸಿನ ಶಾಸಕ ಸಂದೀಪ ಯಾದವ ತಲುಪಿದರು. ಆಗ ಉಪಸ್ಥಿತರಿರುವ ಭಾಜಪದ ಕಾರ್ಯಕರ್ತರು, ಅವರು ಅಪರಾಧಿಗಳನ್ನು ಕಾಪಾಡುವುದಕ್ಕೆ ಬಂದಿದ್ದಾರೆ. ಆದ್ದರಿಂದ ಯಾದವ ಮತ್ತು ಭಾಜಪದ ಬೆಂಬಲಿಗರಲ್ಲಿ ವಿವಾದ ನಡೆದು ಹೊಡೆದಾಟ ನಡೆಯಿತು. ಆ ಸಮಯದಲ್ಲಿ ಪೊಲೀಸರು ಇಬ್ಬರಲ್ಲಿ ಮಧ್ಯಸ್ಥಿಕೆ ನಡೆಸಿದರು.
ಸಂಪಾದಕೀಯ ನಿಲುವುರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಸರಕಾರ ಎಂದರೆ ಪಾಕಿಸ್ತಾನದ ಅಧಿಕಾರವೇ ಸರಿ ! ಇಲ್ಲಿ ಹಿಂದೂಗಳಿಗೆ ನ್ಯಾಯ ಎಲ್ಲಿಂದ ಸಿಗುವುದು, ಇದನ್ನು ತಿಳಿಯಬೇಕು ! |