ಹಿಂದೂ ಸಾಮ್ರಾಜ್ಯದ ಬುನಾದಿ ಹಾಕಿದ ಸಾಮ್ರಾಟ ಹರಿಹರ ಮತ್ತು ಬುಕ್ಕರಾಯ !

ಹರಿಹರ ಮತ್ತು ಬುಕ್ಕರಾಯರ ಸುಸಜ್ಜ ಪಡೆಗಳು ದಕ್ಷಿಣ ಭಾರತದಲ್ಲಿ ಕೆರಳಿದ ಮೊಗಲ್ ಆಕ್ರಮಣಕಾರರನ್ನು ಹತ್ತಿಕ್ಕಿದವು. ಹರಿಹರ ಇವರ ನಿಧನದ ನಂತರ ಸಾಮ್ರಾಟ ಬುಕ್ಕರಾಯರು ಮಧುರೆಯ ಸುಲ್ತಾನನೊಂದಿಗೆ ಮಾಡಿದ ಭೀಕರ ಯುದ್ಧದಲ್ಲಿ ಸುಲ್ತಾನನು ಕೊಲ್ಲಲ್ಪಟ್ಟನು ಮತ್ತು ದಕ್ಷಿಣ ಭಾರತವು ಬುಕ್ಕರಾಯರ ಆಳ್ವಿಕೆಗೆ ಒಳಪಟ್ಟಿತು.

ಭಾರತ-ಬಾಂಗ್ಲಾದೇಶ ಗಡಿಯಿಂದ ೧೦೦ ಕ್ಕೂ ಹೆಚ್ಚಿನ ಜನರಿಂದ ಸೈನಿಕರ ಮೇಲೆ ಶಸ್ತ್ರಾಸ್ತ್ರ ಸಹಿತ ದಾಳಿ

ಸೈನಿಕರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಯುತ್ತಿರುವಾಗ ಅವರ ಮೇಲೆ ಗುಂಡು ಹಾರಿಸಲು ಆದೇಶ ಇಲ್ಲವೇ ? ಸೈನಿಕರಿಗೆ ಥಳಿಸಿ ಅವರಿಂದ ಬಂದೂಕು ಕಸೆದುಕೊಂಡು ಹೋಗುತ್ತಿದ್ದರೇ, ಗಡಿಯಲ್ಲಿ ಸೈನಿಕರ ನೇಮಕ ಏತಕ್ಕಾಗಿ ಮಾಡಿದೆ ?

‘ಅಗ್ನಿಪಥ’ ಯೋಜನೆಯ ಬಗೆಗಿನ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ !

‘ಈ ಯೋಜನೆ ತರುವ ಉದ್ದೇಶ ದೇಶದ ಸೈನ್ಯವನ್ನು ಹೆಚ್ಚೆಚ್ಚು ಸಕ್ಷಮಗೊಳಿಸುವುದು ಮತ್ತು ಅದು ದೇಶದ ಹಿತಕ್ಕಾಗಿ ಇರುವುದು’, ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮನವಿ ತಿರಸ್ಕರಿಸುವಾಗ ಹೇಳಿದೆ.

ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿದ್ದ ಕ್ರೈಸ್ತರು ಮಿಝೋರಾಂನಲ್ಲಿ ಪ್ರತ್ಯೇಕತಾವಾದಿ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ

ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !

ರಷ್ಯಾ ಮತ್ತು ಯುಕ್ರೇನ್ ಇದರಲ್ಲಿನ ಯುದ್ಧ ಬೇಗನೆ ಮುಗಿಯಬೇಕು ! – ಪ್ರಧಾನಮಂತ್ರಿ ಮೋದಿ

ಚಾನ್ಸಲರ್ ಒಲಾಫ್ ಸ್ಕೊಲ್ಜ ಇವರು ಈ ಸಮಯದಲ್ಲಿ, ಭಾರತ ಹೆಚ್ಚಿನ ಪ್ರಗತಿ ಮಾಡಿದೆ ಮತ್ತು ಅದು ಎರಡು ದೇಶದ ಸಂಬಂಧಗಳಿಗಾಗಿ ಒಳ್ಳೆಯದಿದೆ.

ಪಾಕಿಸ್ತಾನವೇ ಭಯೋತ್ಪಾದಕರ ಸುರಕ್ಷಿತ ಆಶ್ರಯತಾಣ ! – ವಿಶ್ವಸಂಸ್ಥೆಯಲ್ಲಿ ಭಾರತದ ನೇರ ನುಡಿ

ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯುಕ್ರೇನ್ ವಿಷಯದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ವಿಷಯ ತುರಿಕೆ !

ಖಲಿಸ್ತಾನವಾದಿಗಳಿಂದ ಆಸ್ಟ್ರೇಲಿಯಾದ ಭಾರತದ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬಾವುಟ ಹಾರಿಸಿದರು !

ಇದರಿಂದ ಜಗತ್ತಿನಾದ್ಯಂತ ಭಾರತದ ಮಾನಹಾನಿಯಾಗುತ್ತಿದೆ, ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಖಲಿಸ್ತಾನಿ ಪ್ರವೃತ್ತಿಯನ್ನು ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು !

‘ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಬಯಸುತ್ತಾರೆ !’ (ಅಂತೆ) – ಗೀತ ರಚನಕಾರರಾದ ಜಾವೇದ್ ಅಖ್ತರ್

ಪಾಕಿಸ್ತಾನದಲ್ಲಿನ ಲಕ್ಷಾಂತರ ಜನರು ಭಾರತವನ್ನು ಹೊಗಳುತ್ತಾರೆ. ಅವರು ಭಾರತದ ಜೊತೆ ಒಳ್ಳೆಯ ಸಂಬಂಧ ಬಯಸುತ್ತಾರೆ. ನಾವು ಇಂತಹ ಪ್ರಪಂಚದ ಯೋಚನೆ ಮಾಡುತ್ತೇವೆ, ಅಲ್ಲಿ ವಿಭಜನೆ ನಡೆಯುವುದಿಲ್ಲ, ಎಂದು ಗೀತ ರಚನೆಕಾರರಾದ ಜಾವೇದ ಅಖ್ತರ್ ಇವರು ಹೇಳಿಕೆ ನೀಡಿದರು.

ಮುಂಬಯಿ ಮೇಲೆ ದಾಳಿ ಮಾಡಿದವರು ನಿಮ್ಮ ದೇಶದಲ್ಲಿ ರಾಜಾರೋಷವಾಗಿ ತಿರುಗುತ್ತಿದ್ದಾರೆ !

ಲಾಹೋರ್ ನಲ್ಲೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಜಾವೇದ ಅಖ್ತರ್ !

ಜಾರ್ಜ ಸೊರೊಸರಿಗೆ ಜಗತ್ತು ಅವರ ವಿಚಾರದಂತೆ ನಡೆಯುತ್ತದೆಯೆಂದು ಅನಿಸುತ್ತದೆ ! – ವಿದೇಶಾಂಗ ಸಚಿವ ಜೈಶಂಕರರ ಪ್ರತ್ಯುತ್ತರ

ಇಂತಹ ವ್ಯಕ್ತಿ ನಕರಾತ್ಮಕತೆಯನ್ನು ಹರಡಲು ಎಲ್ಲ ಸಾಧನೆಗಳನ್ನು ಉಪಯೋಗಿಸುತ್ತಿದ್ದಾರೆ, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಇಲ್ಲಿ ಒಂದು ಸಂದರ್ಶನದಲ್ಲಿ ಮಾತನಾಡುವಾಗ ಹೇಳಿದರು.