ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಭಾರತದ ಆವಶ್ಯಕತೆ !

ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಈಗ ಭಾರತದ ಆವಶ್ಯಕತೆ ಭಾಸವಾಗತೊಡಗಿದೆ; ಆದರೆ ಭಾರತಕ್ಕೆ ತೊಂದರೆ ಕೊಡಲು ಅಮೇರಿಕಾ ಮತ್ತು ಯುರೋಪಿನ ದೇಶಗಳು ಇಲ್ಲಿಯವರೆಗೆ ಎಷ್ಟು ಪ್ರಯತ್ನಗಳನ್ನು ಮಾಡಿವೆ ?, ಎನ್ನುವುದನ್ನು ಭಾರತೀಯರು ಎಂದಿಗೂ ಮರೆಯಬಾರದು !

‘ಭಾರತದಲ್ಲಿ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ, ನೀನೇಕೆ ಅಲ್ಲಿಗೆ ಹಿಂದಿರುಗಲ್ಲ ?’ (ಅಂತೆ )

ಅಮೇರಿಕಾದ ಭಾರತೀಯ ಮೂಲದ ನಾಯಕಿ ನಿಕ್ಕಿ ಹ್ಯಾಲಿಯವರನ್ನು ಜನಾಂಗೀಯವಾಗಿ ನಿಂದಿಸಿದ ಅಮೇರಿಕಾದ ಲೇಖಕಿ ಎನ್. ಕೊಲ್ಟರ್

ಯೂ-ಟ್ಯೂಬ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಭಾರತೀಯ ಮೂಲದ ನೀಲ ಮೋಹನರ ನೇಮಕ

ಸುಸಾನ ವ್ಹೊಜಿಕಿ ಈ ಹುದ್ದೆಯಿಂದ ಕೆಳಗಿಳಿದ ಬಳಿಕ ನೀಲ ಮೋಹನರನ್ನು ನೇಮಿಸಲಾಗಿದೆ.

ಬಿಬಿಸಿಯ ಕಚೇರಿಯಲ್ಲಿ ಸತತ ಎರಡನೆಯ ದಿನವೂ ಮುಂದುವರಿದ ಆದಾಯ ತೆರಿಗೆ ವಿಭಾಗದ ಸಮೀಕ್ಷೆ !

ಆದಾಯ ತೆರಿಗೆ ಇಲಾಖೆಯಿಂದ ಬಿಬಿಸಿಯ ದೆಹಲಿ ಮತ್ತು ಮುಂಬಯಿಯಲ್ಲಿನ ಕಚೇರಿಗಳಲ್ಲಿ ಎರಡನೆಯ ದಿನವೂ ಸಮೀಕ್ಷೆ ನಡೆಯುತ್ತಿದೆ. ತೆರಿಗೆ ವಿಭಾಗದ ಅಧಿಕಾರಿಗಳು ಇಲ್ಲಿನ ಹಣಕಾಸು ಇಲಾಖೆಯ ಸಿಬ್ಬಂಧಿಗಳ ಸಂಚಾರಿವಾಣಿ, ಸಂಚಾರಿ ಗಣಕಯಂತ್ರಗಳನ್ನು ಮತ್ತು ಗಣಕಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

32 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಖಾಸಗಿ ಶಾಲೆಯಲ್ಲಿ ಹಿಂದಿಯನ್ನು ಕಲಿಸಲಾಗುವುದು !

ಬರುವ ಫೆಬ್ರವರಿ 20 ರ ವರೆಗೆ ಕಾಶ್ಮೀರದಲ್ಲಿರುವ 3 ಸಾವಿರಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಹಿಂದಿ ಕಲಿಸುವಂತೆ ಶಿಫಾರಸ್ಸು ಮಾಡಲಿದೆ

‘ಇಸ್ಲಾಂ ಹೊರಗಿನಿಂದ ಭಾರತಕ್ಕೆ ಬಂದಿಲ್ಲ !’ (ಅಂತೆ) – ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ

ಜಮೀಯತ್-ಉಲೇಮಾ-ಎ-ಹಿಂದ್ ದ ಮುಖ್ಯಸ್ಥ ಮಹಮ್ಮದ್ ಮದನಿ ಇವರ ದಾವೆ !

ಪಾಕಿಸ್ತಾನದ ಕಾಶ್ಮೀರ ವಿಷಯದ ಹೇಳಿಕೆಯಿಂದ ಬ್ರಿಟನ್ ನಲ್ಲಿರುವ ಮುಸಲ್ಮಾನರ ಮೇಲೆ ಪರಿಣಾಮ !

ಮತಾಂಧ ಮುಸಲ್ಮಾನರು ಎಲ್ಲಿದ್ದರೂ, ಅವರು ಧರ್ಮದ ಹೆಸರಿನಲ್ಲಿ ಒಬ್ಬರಿಗೊಬ್ಬರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ, ಎನ್ನುವುದನ್ನು ಗಮನಿಸಿರಿ !

ಭಾರತಕ್ಕಾಗಿ ಪಾಕಿಸ್ತಾನ ಜೊತೆಗಿನ ರಕ್ಷಣಾ ಸಂಬಂಧಕ್ಕೆ ರಷ್ಯಾದಿಂದ ತಿಲಾಂಜಲಿ ! – ರಷ್ಯಾ

ಭಾರತಕ್ಕಾಗಿ ರಷ್ಯಾದಿಂದ ಪಾಕಿಸ್ತಾನದ ಜೊತೆಗೆ ರಕ್ಷಣಾ ಸಂಬಂಧಕ್ಕೆ ತಿಲಾಂಜಲಿ ನೀಡಿದೆ, ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಆಲಿಪೋವ ಇವರು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.