ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣವಾಗಲು ಸಕ್ಷಮ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಮೋಹನಜಿ ಭಾಗವತ

ಭಾರತಕ್ಕೆ ಅದರ ಕ್ಷಮತೆ ಹೆಚ್ಚಿಸುವ ಅವಶ್ಯಕತೆ ಇದೆ. ನಮ್ಮ ಸಾಂಸ್ಕೃತಿಕ ಶಕ್ತಿ ಮತ್ತು ಕ್ಷಮತೆಯ ಬಲದಿಂದ ಭಾರತ ಜಗತ್ತಿಗಾಗಿ ಆಸೆಯ ಕಿರಣ ಆಗಬಹುದು, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ. ಪೂ. ಮೋಹನಜಿ ಭಾಗವತ ಇವರು ಹೇಳಿಕೆ ನೀಡಿದರು.

ಭಾರತದಲ್ಲಿ ಹಿಂದೂ ಮೌಲ್ಯಗಳೊಂದಿಗೆ ಬಲಶಾಲಿ ಮತ್ತು ವಸ್ತು ನಿಷ್ಠ ಪ್ರಜಾಪ್ರಭುತ್ವ ಹೊಂದಿದೆ ! – ನೆದರ್ಲ್ಯಾಂಡ್ಸ್ ನ ಸಂಸದ ಗೀರ್ಟ ವಿಲ್ಡರ್ಸ

ಭಾರತದ ಸ್ವಾತಂತ್ರ್ಯ ದಿನದಂದು ನಾನು ಅವರನ್ನು ಅಭಿನಂದಿಸುತ್ತೇನೆ. ಭಾರತದಲ್ಲಿ ಪ್ರಬಲವಾದ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿ ಇದೆಯಾದರೂ ಹಿಂದೂ ಮತ್ತು ಮೌಲ್ಯಗಳನ್ನು
ಜೋಪಾಸನೆ ಮಾಡಲಾಗುತ್ತಿದೆ. ನಾನು ಭಾರತೀಯ ಮತ್ತು ಹಿಂದೂಗಳೊಂದಿಗಿನ ಸ್ನೇಹವನ್ನು ಗೌರವಿಸುತ್ತೇನೆ.

ಭಾರತವನ್ನು ‘ಸನಾತನ ರಾಷ್ಟ್ರ’ವೆಂದು ಘೋಷಿಸಲು ಪ್ರಯತ್ನಗಳಾಗಬೇಕಿದೆ ! – ಎಟಾ(ಉತ್ತರಪ್ರದೇಶ)ದ ಹಿಂದುತ್ವನಿಷ್ಠರು

ನಮಗೆ ಭಾರತವನ್ನು ‘ಸನಾತನ ರಾಷ್ಟ್ರ’ ಎಂದು ಘೋಷಿಸ ಬೇಕಿದೆ. ಇದರೊಂದಿಗೆ ಅಖಂಡ ಭಾರತಕ್ಕಾಗಿ ಹೋರಾಡಬೇಕಿದೆ ಎಂದು ಹಿಂದೂ ಪರಿಷತ್ತಿನ ರಾಷ್ಟ್ರೀಯ ಮಹಾಮಂತ್ರಿ ಮಹಾವೀರ್ ಅವರು ಹೇಳಿಕೆ ನೀಡಿದ್ದಾರೆ.

‘ಕಾಶ್ಮೀರಿ ಜನರನ್ನು ಬಂಧನದಲ್ಲಿಟ್ಟ ಶಕ್ತಿಗಳಿಂದ ಸ್ವಾತಂತ್ರ್ಯಸಿಗಲಿದೆ’ ! (ಅಂತೆ) – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್

ಪಾಕಿಸ್ತಾನದ ಆರ್ಥಿಕ ದಿವಾಳಿಯಾಗಿದೆ. ಆದರೂ ಕಾಶ್ಮೀರವನ್ನು ಪಡೆಯುವ ಅವರ ಮಹತ್ವಾಕಾಂಕ್ಷೆ ಕಡಿಮೆಯಾಗುತ್ತಿಲ್ಲ. ಅಂತಹ ಪಾಕಿಸ್ತಾನಕ್ಕೆ ಅದರ ಯೋಗ್ಯತೆಯನ್ನು ತೋರಿಸಬೇಕು !

ಭಾರತೀಯರೇ, ಸ್ವಾತಂತ್ರ್ಯದಿನವನ್ನು ತಿಥಿಗನುಸಾರ ಆಚರಿಸಿ !

ಭಾರತದ ಸ್ವಾತಂತ್ರ್ಯದಿನವನ್ನು ಆಗಸ್ಟ್ ೧೫ ರಂದಲ್ಲ ತಿಥಿಗನುಸಾರ ‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸಿ. ಈ ವರ್ಷ ಈ ತಿಥಿಯು ಆಗಸ್ಟ್ 23 ರಂದು ಇದೆ.

ಕೆನಡಾದಲ್ಲಿ ಶ್ರೀ ಲಕ್ಷ್ಮಿನಾರಾಯಣ ದೇವಸ್ಥಾನವನ್ನು ಧ್ವಂಸ ಮಾಡಿದ ಖಲಿಸ್ತಾನಿಗಳು !

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿನ ಸರೆ ಇಲ್ಲಿಯ ಪ್ರಸಿದ್ಧ ಶ್ರೀ ಲಕ್ಷ್ಮೀ ನಾರಾಯಣ ದೇವಸನದ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಧ್ವಂದ ಮಾಡಿದ್ದಾರೆ. ಬ್ರಿಟಿಷ್ ಕೊಲಂಬಿಯಾ ಪ್ರದೇಶದಲ್ಲಿರುವ ಎಲ್ಲಕ್ಕಿಂತ ಪ್ರಾಚೀನ ಮತ್ತು ಎಲ್ಲಕ್ಕಿಂತ ದೊಡ್ಡದಾದ ದೇವಸನವಾಗಿತ್ತು.

ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇಡಲು ‘ಹೆರಾನ್ ಮಾರ್ಕ್ 2’ ಡ್ರೊನಗಳ ನೇಮಕ !

ಚೀನಾ ಮತ್ತು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತೀಯ ವಾಯುಪಡೆಯು ಗಡಿಭಾಗದಲ್ಲಿ ‘ಹೆರಾನ್ ಮಾರ್ಕ್ 2’ ಡ್ರೋನ್ ಗಳನ್ನು ನೇಮಿಸಿದೆ. ಈ ಡ್ರೋನ್ ಗಳು ಏಕಕಾಲದಲ್ಲಿ ಚೀನಾ ಮತ್ತು ಪಾಕಿಸ್ತಾನ ಎರಡರ ಮೇಲೂ ನಿಗಾ ಇಡಬಲ್ಲವು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರತ 109 ಜಿಹಾದಿ ಭಯೋತ್ಪಾದಕರ ಪೈಕಿ 71 ಜನ ಪಾಕಿಸ್ತಾನಿಗಳು !

ಪಾಕಿಸ್ತಾನ ಜಿಹಾದಿ ಭಯೋತ್ಪಾದನೆಯ ಜನ್ಮಸ್ಥಳವಾಗಿದೆ. ಭಾರತೀಯರಿಗೆ ಮಾರಕವಾಗಿರುವ ಈ ಜಿಹಾದಿಗಳನ್ನು ನಾಶಮಾಡಲು ಭಾರತ ಅದರ ಸೃಷ್ಟಿಕರ್ತ ಪಾಕಿಸ್ತಾನವನ್ನು ಯಾವಾಗ ನಾಶಮಾಡಲಿದೆ ?

ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆ !

ಹವಾಮಾನ ಇಲಾಖೆಯು ದೇಶದ 14 ರಾಜ್ಯಗಳಲ್ಲಿ ಧಾರಾಕಾರ ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಬಂಗಾಳ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.