ತಿಥಿಗನುಸಾರ ಸ್ವಾತಂತ್ರ್ಯದಿನ

- ದೇಶ ಸ್ವಾತಂತ್ರ್ಯವಾದ ದಿನವೆಂದರೆ ‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿ ! ಆಂಗ್ಲ ಮಾನಸಿಕತೆಯಿಂದಾಗಿ ಈ ದಿನವನ್ನು ಕ್ರೈಸ್ತ ಕಾಲಗಣನೆಗನುಸಾರ ಆಗಸ್ಟ್ 23 ಎಂದು ಹೇಳಲಾಗುತ್ತದೆ.
ಭಾರತೀಯರೇ ಈ ಮಾನಸಿಕತೆಯನ್ನು ತೊರೆಯಿರಿ ಮತ್ತು ಭಾರತದ ಸ್ವಾತಂತ್ರ್ಯದಿನವನ್ನು ಆಗಸ್ಟ್ ೧೫ ರಂದಲ್ಲ ತಿಥಿಗನುಸಾರ ‘ಶ್ರಾವಣ ಕೃಷ್ಣ ಪಕ್ಷ ಚತುರ್ದಶಿಯಂದು ಆಚರಿಸಿ. ಈ ವರ್ಷ ಈ ತಿಥಿಯು ಆಗಸ್ಟ್ 23 ರಂದು ಇದೆ.
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
ಸಿಲಿಗುರಿ ಕಾರಿಡಾರ್ ಈಗ ‘ಚಿಕನ್ ನೆಕ್’ ಆಗಿ ಉಳಿದಿಲ್ಲ, ಬದಲಿಗೆ ‘ಎಲಿಫೆಂಟ್ಸ್ ಟ್ರಂಕ್’ ಆಗಿದೆ!
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!