ಭಾರತದ್ವೇಷಿ ಹಾಗೂ ಆತ್ಮಘಾತಕ ಅಮೇರಿಕಾ !

ಭಾರತ ‘ಮಾಸ್ಟರ್‌ಸ್ಟ್ರೋಕ್’ ಕೊಡಬಹುದೇ ? ಎಂಬುದನ್ನು ಅಮೇರಿಕಾ ಗಮನದಲ್ಲಿಡಬೇಕಷ್ಟೆ !

…ಹಾಗಾದರೆ ಕೃಷ್ಣನೀತಿಯೇ ಶ್ರೇಯಸ್ಕರ !

ಕೇಂದ್ರ ಸರಕಾರ ಧರ್ಮನಿರಪೇಕ್ಷತೆಗೆ ಬಾಧೆಯನ್ನುಂಟು ಮಾಡುವ ಕಾನೂನುಗಳನ್ನು ರದ್ದುಪಡಿಸುವುದು ಮಹತ್ವದ್ದಾಗಿದೆ !

ಭಾರತ ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಸೋತಿತು, ಇದರ ಹಿನ್ನೆಲೆಯ ವಿಚಾರಪ್ರವೃತ್ತಗೊಳಿಸುವ ಲೇಖನ !

‘ಬಚೆಂಗೆತೊ ಔರ್‌ ಭೀ ಲಡೇಂಗೆ |’, ನಮಗೆ ಇದನ್ನು ಕಲಿಸಲೇ ಇಲ್ಲ, ಅದರ ಪರಿಣಾಮ ಇದಾಗಿದೆ !

‘ಜಮ್ಮು-ಕಾಶ್ಮೀರದ ಮೇಲೆ ಭಾರತೀಯ ಸಂವಿಧಾನದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲವಂತೆ !’ – ಪಾಕಿಸ್ತಾನ

ಪಾಕಿಸ್ತಾನ ಒಪ್ಪುತ್ತದೆಯೋ ಇಲ್ಲವೋ ಎಂಬುದು ಮಹತ್ವದ್ದಿಲ್ಲ; ಏಕೆಂದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಎಷ್ಟೇ ಕೂಗಾಡಿದರೂ ಇದರಲ್ಲಿ ಬದಲಾವಣೆಯಾಗುವುದಿಲ್ಲ, ಎನ್ನುವುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು!

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತರುವ ಬಾಂಗ್ಲಾದೇಶಿ ನುಸುಳುಕೋರನ ಬಂಧನ! 

ಬಾಂಗ್ಲಾದೇಶದಿಂದ ಅಕ್ರಮವಾಗಿ ನಾಗರಿಕರನ್ನು ಮುಂಬಯಿಗೆ ಕರೆತಂದು ಕೆಲಸಗಳನ್ನು ದೊರಕಿಸಿಕೊಡುತ್ತಿದ್ದ ಅಕ್ರಮ ನೂರ ನವಿ ಶೇಖ (26 ವರ್ಷ) ಇವನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಪೌರತ್ವ ಕಾಯಿದೆಯ ಕಲಂ ‘6 ಅ’ ಸಿಂಧುತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಪ್ರಶ್ನೆ! 

ನುಸುಳುಕೋರರನ್ನು ಹೊರದಬ್ಬುವುದರೊಂದಿಗೆ, ನುಸುಳಲು ಅವಕಾಶ ಮಾಡಿಕೊಡುವ ಸರಕಾರಿ ಇಲಾಖೆಯ ಜವಾಬ್ದಾರರಾಗಿರುವವರನ್ನೂ ಸರಕಾರವು ಜೀವಾವಧಿ ಜೈಲಿಗೆ ಹಾಕಬೇಕು ! 

ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ನಿಗೂಢ ನ್ಯುಮೋನಿಯಾದ 7 ರೋಗಿಗಳು ಭಾರತದಲ್ಲಿಯೂ ಪತ್ತೆ !

ಚೀನಾದಲ್ಲಿ ಹಲವಾರು ನಿಗೂಢ ನ್ಯುಮೋನಿಯಾ ಪ್ರಕರಣಗಳು ವರದಿಯಾಗಿವೆ. ಸೋಂಕು ಅಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಉತ್ತರ ಚೀನಾದಲ್ಲಿ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿದೆ.

ನನ್ನ ಕೊಲೆ ಮಾಡಿದರೂ ಖಾಲಿಸ್ತಾನ ಬೇಡಿಕೆಯ ಮೇಲೆ ಪರಿಣಾಮ ಬೀರುವುದಿಲ್ಲ ! – ಗುರುಪತವಂತ ಸಿಂಹ ಪನ್ನು

ಅಮೇರಿಕಾವು ಸಿಖ್ ಫಾರ ಜಸ್ಟೀಸ ಈ ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖಂಡ ಗುರುಪತವಂತ ಸಿಂಹ ಪನ್ನುವಿನ ಹತ್ಯೆಗೆ ತಥಾಕಥಿತ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾನನ್ನು ಬಂಧಿಸಿದೆ.

ನಾವು ಹೇಳುತ್ತಿರುವುದೇ ಬೆಳಕಿಗೆ ಬಂದಿದೆ ! (ಅಂತೆ) – ಜಸ್ಟಿನ್ ಟ್ರುಡೋ

ಅಮೇರಿಕಾ ಮಾಡಿರುವ ಆರೋಪದಿಂದ ನಾವು ಹಿಂದಿನಿಂದಲೇ ಏನು ಓತ್ತಾಯಿಸುತ್ತಿದ್ದೇವೆ ಅದೇ ನಿಜವಾಗಿದೆ. ಈ ಎಲ್ಲಾ ಪ್ರಕರಣಗಳು ಭಾರತ ಸರಕಾರವು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ, ಎಂದು ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.

‘ಭಾರತವು ಚೀನಾದೊಂದಿಗೆ ಸ್ಪರ್ಧಿಸಲು ಮತ್ತೊಂದು ಸ್ವದೇಶಿ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆಯಂತೆ !’ – ಗ್ಲೋಬಲ್ ಟೈಮ್ಸ್

ಭಾರತವು ತನ್ನ ನೌಕಾ ಶಕ್ತಿಯನ್ನು ಹೆಚ್ಚಿಸಲು ಮೂರನೇ ವಿಮಾನವಾಹಕ ನೌಕೆಯನ್ನು ನಿರ್ಮಿಸಲಿದೆ. ಇದರಿಂದ ಚೀನಾ ಮತ್ತು ಚೀನಾ ಸರಕಾರದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ.