ನ್ಯೂಯಾರ್ಕ್ (ಅಮೇರಿಕಾ) ಇಲ್ಲಿಯ ಗುರುದ್ವಾರದಲ್ಲಿ ಭಾರತದ ರಾಯಭಾರಿ ಸಂಧು ಇವರ ಮೇಲೆ ಹಲ್ಲೆ ಮಾಡುವ ಪ್ರಯತ್ನ!

ಇತರರಿಗೆ ಉಚಿತ ಸಲಹೆಯನ್ನು ನೀಡುವ ಅಮೇರಿಕೆಯ ಭದ್ರತಾ ವ್ಯವಸ್ಥೆಯು ಎಷ್ಟು ಪೊಳ್ಳಾಗಿದೆ ಎಂಬುದು ಈ ಘಟನೆಯಿಂದ ಕಂಡು ಬರುತ್ತದೆ. ಇದಕ್ಕೆ ಭಾರತ ಸರಕಾರ ಅಮೇರಿಕ ಸರಕಾರವನ್ನು ಪ್ರಶ್ನಿಸಬೇಕು!

High GDP India : ಆರ್ಥಿಕ ಬಿಕ್ಕಟ್ಟಿನ ನೆರಳಿನಲ್ಲಿರುವ ದೇಶಗಳ ನಡುವೆ ದಾಪುಗಾಲು ಹಾಕುತ್ತಿರುವ ಭಾರತೀಯ ಆರ್ಥಿಕತೆ !

ಆರ್ಥಿಕ ಬಿಕ್ಕಟ್ಟಿನ ತೂಗು ಕತ್ತಿ ಅಮೇರಿಕಾ ಮತ್ತು ಯುರೋಪ್ ದೇಶಗಳ ಮೇಲೆ ನೇತಾಡುತ್ತಿದೆ. ಇನ್ನೊಂದು ಕಡೆ ಚೀನಾದಲ್ಲಿ ಕೂಡ ಭೂಮಿ ವಹಿವಾಟು ಕ್ಷೇತ್ರ ಸೇರಿ ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಅಡಚಣೆಗಳಲ್ಲಿ ಕೂಡ ಹೆಚ್ಚಳವಾಗುತ್ತಿದೆ.

India Canada Relations : ಕೆನಡಾದೊಂದಿಗಿನ ಭಾರತದ ಸಂಬಂಧಗಳು ಮೊದಲಿಗಿಂತ ಉತ್ತಮ ! – ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ

ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರಗಿಂತ ಉತ್ತಮವಾಗಿದೆ. ಭಾರತದ ಅತಿ ದೊಡ್ಡ ಚಿಂತೆಯೆಂದರೆ, ಕೆನಡಾದ ಕೆಲವು ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಅವರ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ.

ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಹತ್ಯೆಯ ಸಂಚು ಅಮೆರಿಕ ವಿಫಲಗೊಳಿಸಿರುವ ದಾವೆ !

ಪ್ರತಿದಿನ ಭಾರತದ ವಿರುದ್ಧ ವಿಷ ಕಾರುವ ಪನ್ನುನನ್ನು ಅಮೆರಿಕ ಭಾರತದ ವಶಕ್ಕೆ ಏಕೆ ನೀಡುತ್ತಿಲ್ಲ ? ಇದನ್ನು ಅಮೇರಿಕಾ ಜಗತ್ತಿಗೆ ಹೇಳಬೇಕು !

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶ !

ಭಾರತ ಈಗ ೪ ಟ್ರಿಲಿಯನ್ ಡಾಲರ್ (ಸುಮಾರು 333 ಲಕ್ಷ ಕೋಟಿ ರೂಪಾಯಿಯ) ಆರ್ಥಿಕತೆ ಹೊಂದಿರುವ ದೇಶವಾಯಿತು !

Jaishankar reacts on Canada : ಭಾರತದ ಮೇಲೆ ಆರೋಪಿಸುವಾಗ, ಅದರ ಬಗ್ಗೆ ಸಾಕ್ಷ್ಯವನ್ನು ನೀಡಬೇಕು, ನಾವು ತನಿಖೆ ನಡೆಸುತ್ತೇವೆ !

ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರರಿಂದ ಕೆನಡಾಗೆ ತಪರಾಕಿ !

೫೦ ವರ್ಷಗಳ ಹಿಂದೆ ಕಳುವಾಗಿರುವ ೮ ನೆ ಶತಮಾನದ ದೇವತೆಗಳ ೨ ವಿಗ್ರಹಗಳು ಲಂಡನ್ ನಿಂದ ಭಾರತಕ್ಕೆ ಹಸ್ತಾಂತರ 

ಭಾರತದಿಂದ ಕಳುವು ಮಾಡಲಾಗಿರುವ ಎಂಟನೇ ಶತಮಾನದಲ್ಲಿನ ೨ ವಿಗ್ರಹಗಳು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ .ಜೈ ಶಂಕರ್ ಇವರ ಉಪಸ್ಥಿತಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಯಿತು.

Gaza Hospital Bulldozer : ಗಾಝಾದ ಅತಿದೊಡ್ಡ ‘ಅಲ್ ಶಿಫಾ’ ಆಸ್ಪತ್ರೆಯನ್ನು ಕೆಡವಲು ಇಸ್ರೇಲ್ ಬುಲ್ಡೋಜರ್ ಉಪಯೋಗ !

ಗಾಝಾ ಪಟ್ಟಿಯಲ್ಲಿರುವ ಅತಿದೊಡ್ಡ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲಿ ಸೇನೆಯು ತನ್ನ ನಿಯಂತ್ರಣಕ್ಕೆ ಪಡೆದುಕೊಂಡ ಬಳಿಕ ಅದನ್ನು ನೆಲಸಮಗೊಳಿಸಲು ಸಿದ್ಧಗೊಳಿಸಲಾಗಿದೆ.

ದೀಪಾವಳಿಯಲ್ಲಿ ಚೀನಾಕ್ಕೆ 1 ಲಕ್ಷ ಕೋಟಿ ರೂಪಾಯಿಗಳ ಪೆಟ್ಟು ! 

ಭಾರತೀಯರು ಯಾವಾಗಲೂ ಇಂತಹ ರಾಷ್ಟ್ರನಿಷ್ಠೆಯನ್ನು ತೋರಿಸಿದರೆ, ಚೀನಾಗೆ ಸರಿದಾರಿಗೆ ತರಲು ಹೆಚ್ಚು ಸಮಯ ಬೇಕಾಗುವುದಿಲ್ಲ ! 

ಸ್ವಾತಂತ್ರ್ಯವೀರ ಸಾವರಕರರು ಭಾರತದ ದೃಷ್ಟಿಕೋನದಿಂದ ಅರಿತುಕೊಂಡಿದ್ದ ಇಸ್ರೈಲ್‌ನ ಮಹತ್ವ !

‘ಶತ್ರುವಿನ ಶತ್ರು ನಮ್ಮ ಮಿತ್ರ’, ಎಂಬ ಸ್ವಾತಂತ್ರ್ಯವೀರ ಸಾವರಕರರ ವಿಚಾರದಿಂದ ಇಂದು ಇಸ್ರೈಲ್‌ನೊಂದಿಗೆ ಭಾರತದ ಮೈತ್ರಿಪೂರ್ಣ ಸಂಬಂಧ ಸ್ಥಾಪನೆಯಾಗಿದೆ, ಇದು ಅತ್ಯಂತ ಸ್ವಾಗತಾರ್ಹವಾಗಿದೆ.