ಭಾರತವನ್ನು ತನ್ನ ಕೈಬೆರಳಲ್ಲಿ ಆಡಿಸಬಹುದು ಎಂದು ಪಾಶ್ಚಾತ್ಯ ದೇಶಗಳಿಗೆ ಅನಿಸುತ್ತದೆ !

ಅಮೇರಿಕ ಕೂಡ ಚಾಬಹಾರ ಯೋಜನೆಯ ಕೌತುಕ ಮಾಡಿದೆ !

Balochistan Freedom Struggle: ಭಾರತವು ಬಲೂಚಿಸ್ತಾನದ ಸ್ವಾತಂತ್ರ ಹೋರಾಟಕ್ಕೆ ಬೆಂಬಲಿಸಬೇಕು !

ಪಾಕಿಸ್ತಾನದ ಸರಕಾರ ಬಲೂಚಿಸ್ತಾನದಲ್ಲಿನ ಬಲೂಚಿ ಜನರ ಮೇಲೆ ಕಳೆದ ೭ ವರ್ಷಗಳಿಂದ ದೌರ್ಜನ್ಯ ನಡೆಸುತ್ತಿದೆ.

Ramacharitmanas in Memory of the World Registry: ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್’ ನಲ್ಲಿ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳ ಸೇರ್ಪಡೆ! 

ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳನ್ನು ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ ಪೆಸಿಫಿಕ್ ರೀಜನಲ್ ರಿಜಿಸ್ಟರ್’ ನಲ್ಲಿ ಸೇರಿಸಲಾಗಿದೆ.

UN Expresses Condolence: ಗಾಝಾದಲ್ಲಿ ಭಾರತೀಯ ಅಧಿಕಾರಿಯ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ

ಗಾಝಾದಲ್ಲಿ ಭಾರತೀಯ ಸೇನೆಯ ಮಾಜಿ ಅಧಿಕಾರಿಯೊಬ್ಬರ ಸಾವಿನ ಬಗ್ಗೆ ವಿಶ್ವಸಂಸ್ಥೆ ಸಂತಾಪ ವ್ಯಕ್ತಪಡಿಸಿದೆ ಹಾಗೂ ಭಾರತದ ಕ್ಷಮೆಯಾಚಿಸಿದೆ.

ನೇಪಾಳ ಗಡಿಯಲ್ಲಿ ಸಿಕ್ಕಿಬಿದ್ದ ಚೀನೀ ಸೈನಿಕ !

ಪಾಕಿಸ್ತಾನ ಅಷ್ಟೇ ಅಲ್ಲ, ಚೀನಾ ಕೂಡ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂಬುದನ್ನು ಗಮನದಲ್ಲಿಡಿ!

Col. Vaibhav Kale killed Gaza : ಗಾಜಾ: ಗುಂಡಿನ ದಾಳಿಯಲ್ಲಿ ಕರ್ನಲ್ ವೈಭವ್ ಕಾಳೆ ಸಾವು

ದಕ್ಷಿಣ ಗಾಜಾದ ರಫಾಹ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾದ ಕರ್ನಲ್ ವೈಭವ್ ಅನಿಲ್ ಕಾಳೆ ಸಾವನ್ನಪ್ಪಿದ್ದು ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ.

America Chabahar Port : ಭಾರತವು ಇರಾನ್ ಜೊತೆಗೆ ವ್ಯಾಪಾರ ಬೆಳೆಸಿದರೆ ನಿರ್ಬಂಧದ ಅಪಾಯವಂತೆ!

ಇದು ಅಮೇರಿಕಾದ ಗುಂಡಾಗಿರಿ ಆಗಿದೆ. ಮೊದಲು ರಷ್ಯಾ ಈಗ ಇರಾನ್ ಜೊತೆಗೆ ವ್ಯಾಪಾರ ಬೆಳೆಸುವುದು, ಇದು ಭಾರತದ ವೈಯಕ್ತಿಕ ವಿಚಾರವಾಗಿದೆ. ಇದರಲ್ಲಿ ಅಮೆರಿಕಕ್ಕೆ ಮೂಗು ತೂರಿಸುವ ಯಾವುದೇ ಅಧಿಕಾರವಿಲ್ಲ

೫ ದೇಶಗಳಿಂದ ೫ ಖಲಿಸ್ತಾನಿ ಭಯೋತ್ಪಾದಕರು ಭಾರತ ವಿರೋಧಿ ಷಡ್ಯಂತ್ರ ರೂಪಿಸಿರುವುದು ಬಹಿರಂಗ !

ಖಲಿಸ್ತಾನಿ ಭಯೋತ್ಪಾದನೆಯು ಭಾರತದ ಅಸ್ತಿತ್ವ ಪ್ರಶ್ನೆಯಾಗುತ್ತಿರುವುದರಿಂದ ಅದನ್ನು ನಾಶಗೊಳಿಸುವುದು ಆವಶ್ಯಕವಾಗಿದೆ, ಇದೇ ಈ ಘಟನೆಯಿಂದ ಕಂಡು ಬರುತ್ತದೆ !

ಭಾರತ-ಚೀನಾದ ಸಂಬಂಧ ಸಹಜ ಸ್ಥಿತಿಗೆ ಬಂದರೆ ಮಾತ್ರ ಗಡಿಯಲ್ಲಿ ಶಾಂತಿ ನೆಲೆಸಬಹುದು ! – ವಿದೇಶಾಂಗ ಸಚಿವ

ಭಾರತ ಮತ್ತು ಚೀನಾದ ನಡುವಿನ ಬಾಕಿ ಇರುವ ಪ್ರಶ್ನೆಗಳನ್ನು ಪರಿಹರಿಸುವುದು ಎಂದು ಆಸೆ ಇದೆ. ಉಭಯ ದೇಶದಲ್ಲಿನ ದ್ವಿಪಕ್ಷಿಯ ಸಂಬಂಧ ಸಾಮಾನ್ಯವಾದ ನಂತರವೇ ಗಡಿಯಲ್ಲಿ ಶಾಂತಿ ನೆಲೆಸಬಹುದು

ISRO Tests Liquid Rocket Engine: ಲಿಕ್ವಿಡ್ ರಾಕೆಟ್ ಎಂಜಿನ್’ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಡಿಟಿವ್ ಮ್ಯಾನುಫೆಕ್ಚರಿಂಗ್ ಟೆಕ್ನಾಲಾಜಿ’ಯ ಸಹಾಯದಿಂದ ತಯಾರಿಸಿದ ‘ಲಿಕ್ವಿಡ್ ರಾಕೆಟ್ ಎಂಜಿನ್’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.