American Ambassador’s Statement: ಅಮೇರಿಕಾಗೆ ಇಚ್ಛೆ ಇತ್ತು ಆದ್ದರಿಂದಲೇ ‘ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿತು !(ಅಂತೆ) – ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ

ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ.

Protest in PoK: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದಿರುವ ಪಾಕಿಸ್ತಾನ ವಿರೋಧಿ ಪ್ರತಿಭಟನೆಯಲ್ಲಿ ಭಾರತದ ರಾಷ್ಟ್ರಧ್ವಜ ಹಾರಾಡಿತು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳಿಯರಿಂದ ಪಾಕಿಸ್ತಾನದ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಆರಂಭವಾಗಿದ್ದರಿಂದ ಅಲ್ಲಿ ಯುದ್ಧಜನ್ಯ ಸ್ಥಿತಿ ನಿರ್ಮಾಣವಾಗಿದೆ.

ಪಾಕಿಸ್ತಾನವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಾರತದ ಅರ್ಥ ವ್ಯವಸ್ಥೆಯನ್ನು ಹಿಂದಿಕುತ್ತದೆಯಂತೆ ! – ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ್

ಹಗಲುಗನಸು ಕಾಣುವ ಪಾಕಿಸ್ತಾನದ ಈ ಹೇಳಿಕೆಯ ಬಗ್ಗೆ ಯಾರು ವಿಶ್ವಾಸ ಇಡುವರು ?

Russia Claims US Interference in Indian Elections: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಸಮತೋಲನಗೊಳಿಸುವುದು ಅಮೇರಿಕಾ ದೇಶದ ಉದ್ದೇಶ!

ಭಾರತದ ಸಾರ್ವತ್ರಿಕ ಚುನಾವಣೆಯನ್ನು ಅಸಮತೋಲನಗೊಳಿಸುವುದೇ ಅಮೇರಿಕಾದ ಉದ್ದೇಶವಾಗಿದೆ ಎಂದು ರಷ್ಯಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ.

ಭಾರತೀಯ ಯುವಕರನ್ನು ವಂಚಿಸಿ ರಷ್ಯಾ ಪರ ಯುದ್ಧ ಮಾಡಿಸಿದ ಪ್ರಕರಣ; ಇನ್ನೂ ಇಬ್ಬರ ಬಂಧನ !

ದೇಶದ ೭ ನಗರಗಳಲ್ಲಿನ ೧೦ ಸ್ಥಳಗಳಲ್ಲಿ ಕೇಂದ್ರ ತನಿಖಾ ದಳದಿಂದ ದಾಳಿ

ಭಾರತೀಯ ಮೂಲದ ಅಮೆರಿಕದ ಸಂಸದರ ಕಾರ್ಯಾಲಯ ಧ್ವಂಸ !

ಅಮೆರಿಕದಲ್ಲಿ ಅಸುರಕ್ಷಿತ ಭಾರತೀಯರು! ಭಾರತೀಯ ಮೂಲದ ಸಂಸದರೇ ಅಸುರಕ್ಷಿತರಾಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು ಎಂಬ ವಿಚಾರ ಮಾಡದಿರುವುದೇ ಉತ್ತಮ !

ಭಾರತದ ಅವಿಭಾಜ್ಯ ಅಂಗವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತೀಯರಿಗೆ ಮರೆಯುವಂತೆ ಮಾಡಲಾಯಿತು !

ಭಾರತಕ್ಕೆ ದ್ರೋಹ ಬಗೆಯುವ ಇಂತಹ ಕಾಂಗ್ರೆಸ್ಸಿಗೆ ಈಗ ಭಾರತಿಯರೇ ಅದರ ಸ್ಥಾನವನ್ನು ತೋರಿಸುವರು. ಇದು ಖಚಿತ

10 ಪಟ್ಟು ಹೆಚ್ಚು ಕೀಟನಾಶಕಗಳನ್ನು ಅನುಮತಿಸಿರುವ ಎಲ್ಲಾ ವರದಿಗಳು ಆಧಾರರಹಿತ !

ಭಾರತೀಯ ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ಆರೋಪಿಸುವ ವಿದೇಶಿ ಸಂಸ್ಥೆಗಳು ಈಗ ವೈಜ್ಞಾನಿಕ ಪುರಾವೆಗಳನ್ನು ಕೇಳಬೇಕು, ಇಲ್ಲದಿದ್ದರೆ ಅವರು ಭಾರತದ ಕ್ಷಮೆಯಾಚಿಸಲು ಒತ್ತಾಯಿಸಬೇಕು !

Trudeau On Nijjar Murder: ‘ಕೆನಡಾವು ಕಾನೂನಿನ ರಾಜ್ಯವಿರುವ ದೇಶವಾಗಿದೆಯಂತೆ !’ – ಪ್ರಧಾನ ಮಂತ್ರಿ ಟ್ರುಡೊ

ಬೇರೆ ದೇಶಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಆಶ್ರಯ ನೀಡುವುದು ಕಾನೂನಿನ ರಾಜ್ಯದಲ್ಲಿ ನಡೆಯುತ್ತದೆಯೇ ? ಬೇರೆ ದೇಶದಲ್ಲಿ ಅಶಾಂತಿ ಹರಡುವುದು ಕಾನೂನು ಉಲ್ಲಂಘನೆಯಲ್ಲವೇ?

Canada legitimized separatist forces : ಕೆನಡಾವು ‘ಸ್ವಾತಂತ್ರ್ಯ’ ದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಕಾನೂನು ಬದ್ಧಗೊಳಿಸಿದೆ ! – ವಿದೇಶಾಂಗ ಸಚಿವ ಜೈ ಶಂಕರ

ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !