ಭೋಜಶಾಲೆಯು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿತ್ತು !
ಕೆ.ಕೆ. ಮಹಂಮದ್ ಇವರು ಭೋಜಶಾಲೆಯ ಬಗ್ಗೆ ಐತಿಹಾಸಿಕ ವಸ್ತುಸ್ಥಿತಿಯ ಬಗ್ಗೆ ಮಾತನಾಡುತ್ತಾ, ಅದು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿದೆ. ಅದನ್ನು ಮಸೀದಿಯಲ್ಲಿ ರೂಪಾಂತರಿತಗೊಳಿಸಲಾಯಿತು;
ಕೆ.ಕೆ. ಮಹಂಮದ್ ಇವರು ಭೋಜಶಾಲೆಯ ಬಗ್ಗೆ ಐತಿಹಾಸಿಕ ವಸ್ತುಸ್ಥಿತಿಯ ಬಗ್ಗೆ ಮಾತನಾಡುತ್ತಾ, ಅದು ಶ್ರೀ ಸರಸ್ವತಿ ದೇವಿಯ ದೇವಸ್ಥಾನವಾಗಿದೆ. ಅದನ್ನು ಮಸೀದಿಯಲ್ಲಿ ರೂಪಾಂತರಿತಗೊಳಿಸಲಾಯಿತು;
2023 ರಲ್ಲಿ ನಡೆಸಿದ ಉತ್ಖನನಗಳು ಮೌರ್ಯರ ಕಾಲ, ಶುಂಗ ಕಾಲ, ಕುಶಾನರ ಕಾಲ, ಗುಪ್ತರ ಕಾಲ, ರಜಪೂತರ ಕಾಲ, ಸುಲ್ತಾನರ ಕಾಲ ಮತ್ತು ನಂತರದ ಮೊಘಲರ ಕಾಲದ ಅವಶೇಷಗಳು ಪತ್ತೆಯಾಗಿದ್ದವು.
ದೇಶದಲ್ಲಿ ಯಾವ ಸ್ಥಳದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದ್ದಾರೆ, ಆ ಎಲ್ಲಾ ಜಾಗಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸರಕಾರವೇ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ.
ಅಜ್ಮೆರನ ಖ್ವಾಜಾ ಮೊಯಿನುದ್ದೀನ್ ಚಿಶ್ಚಿ ದರ್ಗಾ ಎಂದರೆ ಅಜ್ಮೆರ ದರ್ಗಾದಲ್ಲಿ ಮೊದಲು ಹಿಂದೂ ದೇವಸ್ಥಾನವಿತ್ತು. ಆದ್ದರಿಂದ ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯಿಂದ (‘ಎ.ಎಸ್.ಐ.’ ನಿಂದ) ಸ್ಥಳದ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪುರಾತತ್ವ ಇಲಾಖೆಯ ವಶದಲ್ಲಿರುವ ಪುರಾತನ ಮಂದಿರಗಳಲ್ಲಿ ಹಿಂದೂಗಳಿಗೆ ಪೂಜೆ ಮಾಡುವ ಹಕ್ಕು ಪಡೆಯಲು ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ.
ಈಗ ದೇಶದಲ್ಲಿನ ಮುಸಲ್ಮಾನರು ಕಬಳಿಸಿರುವ ಹಿಂದೂಗಳ ಪ್ರತಿಯೊಂದು ಸ್ಥಳವನ್ನು ಮುಕ್ತಗೊಳಿಸುವ ಸಮಯ ಬಂದಿದೆ ಮತ್ತು ಅದು ಸಮಯಕ್ಕೆ ತಕ್ಕಂತೆ ಆಗುತ್ತಿದೆ.
ಇದು ಮೌಲಾನಾ ಮದನಿಯ ಅನುಕೂಲಕರ ದ್ವಿಮುಖ ನೀತಿ ! ಒಂದೆಡೆ ಕಾನೂನು ಪುಸ್ತಕಗಳನ್ನು ಸುಟ್ಟು ಹಾಕಿ ಹೇಳುತ್ತಾರೆ ಮತ್ತೊಂದೆಡೆ ಮುಸಲ್ಮಾನರಿಗೆ ಅನುಕೂಲವಾಗುವ ಕಾನೂನಿನ ಭಯವನ್ನು ತೋರಿಸಿ ‘ಗಲಭೆ ಶುರುವಾಗುತ್ತದೆ’ ಎಂದು ಕಿಡಿಕಾರುತ್ತಾರೆ.
ಭಾರತೀಯ ಪುರಾತತ್ವ ಇಲಾಖೆಯು ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ನಡೆಸಿತು. ಅದರ ವರದಿಯನ್ನು ಹಿಂದೂ ಮತ್ತು ಮುಸ್ಲಿಂ ಪಕ್ಷಗಳಿಗೆ ನೀಡಲಾಯಿತು. ಹಿಂದೂ ಪರ ವಕೀಲರಾದ ವಿಷ್ಣು ಶಂಕರ ಜೈನ್ ಇವರು ಜನವರಿ 25 ರ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವರದಿಯ ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದರು.
ಗುಜರಾತ ಸರಕಾರ ದ್ವಾರಕಾದಿಂದ ಕೆಲವು ಕಿಲೋಮೀಟರ್ ಅಂತರದಲ್ಲಿ ಸಮುದ್ರದಲ್ಲಿ ಮುಳುಗಿರುವ ಭಗವಾನ್ ಶ್ರೀ ಕೃಷ್ಣನ ದ್ವಾರಕಾನಗರಿಯ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ ನಡೆಸಲಿದೆ.