ಸ್ಥಳೀಯ ಶ್ರೀ ಬೌಗನಾಥ ದೇವರ ಮೇಲಿನ ಶ್ರದ್ಧೆ ಜೊತೆಗೆ ಜ್ಞಾನ ಮತ್ತು ಕರ್ಮದಿಂದ ರಕ್ಷಣಾಕಾರ್ಯ ಯಶಸ್ವಿ ! – ಕೇಂದ್ರ ಸಚಿವ ಜನರಲ್ ವಿ.ಕೆ. ಸಿಂಹ
ಉತ್ತರಾಖಂಡದ ಸಿಲ್ಕಿಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಸ್ಥಳೀಯ ಆರಾಧ್ಯ ದೈವ ಶ್ರೀ ಬೌಗನಾಥನ ಮೇಲಿನ ಶ್ರದ್ಧೆ ಮತ್ತು ಜ್ಞಾನ ಮತ್ತು ಕರ್ಮದಿಂದಾಗಿ ಯಶಸ್ವಿಯಾಗಿದೆವು.