ತಾಲಿಬಾನ್‌ತನ್ನ ಸೈನ್ಯದ ತುಕಡಿಯ ಹೆಸರು ‘ಪಾಣಿಪತ’ ಎಂದು ಹೆಸರಿಟ್ಟು ಭಾರತಕ್ಕೆ ಕೆರಳಿಸುವ ಪ್ರಯತ್ನ
ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !
ಪಾಣಿಪತ್‌ನಲ್ಲಿ ಮರಾಠರು ಸೋಲನ್ನಪ್ಪಿದರು, ಆದರೆ ನಂತರ ಯಾವುದೇ ಮುಸಲ್ಮಾನ್ ಆಕ್ರಮಣಕಾರರು ಮತ್ತೆ ಭಾರತದ ಮೇಲೆ ಆಕ್ರಮಣ ನಡೆಸುವ ಧೈರ್ಯ ಮಾಡಿರಲಿಲ್ಲ, ಈ ಇತಿಹಾಸವನ್ನು ತಾಲಿಬಾನಿಗಳು ಗಮನದಲ್ಲಿಡಬೇಕು !
ಬಿಹಾರದ ನಾಲಂದಾ ವಿಶ್ವವಿದ್ಯಾಲಯವು ಜಗತ್ತಿನ ಮೊದಲ ವಿಶ್ವವಿದ್ಯಾಲಯವಾಗಿತ್ತು. ಅದು ಒಂದು ಕಾಲದಲ್ಲಿ ಜ್ಞಾನದ ಅಂತರರಾಷ್ಟ್ರೀಯ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಗುಪ್ತರ ರಾಜಮನೆತನದ ಕಾಲದಲ್ಲಿ ೫ನೇ ಶತಕದಲ್ಲಿ ಆಗಿತ್ತು.
ಅಂಡಮಾನನ ಕತ್ತಲೆ ಕೋಣೆಯ ಹಿಂಸೆ-ಯಾತನೆಯನ್ನು ಸಹಿಸಿ ಮಾತೃಭೂಮಿಗಾಗಿ ಕಾರ್ಯ ಮಾಡಿದಂತಹ ವೀರ ಸಾವರಕರರ ಅದೃಷ್ಟದಲ್ಲಿ ಮಾತ್ರ ಉಪೇಕ್ಷೆಯೇ ಸಿಕ್ಕಿತು. ಇಂದಿಗೂ ನಕಲೀ ಮಾಹಿತಿಯ ಆಧಾರದಲ್ಲಿ ಅಪಪ್ರಚಾರ ಮಾಡಿ ಅವರನ್ನು ಅಪಮಾನಿಸಲು ಪ್ರಯತ್ನಿಸಲಾಗುತ್ತಿದೆ
ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991’ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ.
‘ಭಾರತದ ವಿಭಜನೆಗೆ ಸಂಬಂಧಿಸಿದ ದಾಖಲೆಗಳನ್ನು ಭಾರತಕ್ಕೆ ತಂದು ಸತ್ಯವನ್ನು ಜನರ ಮುಂದಿಡಬೇಕು’, ಹೀಗೆ ಸ್ವಾತಂತ್ರ್ಯದ ನಂತರ ಇಲ್ಲಿಯ ವರೆಗಿನ 74 ವರ್ಷಗಳ ಯಾವುದೇ ಸರಕಾರಕ್ಕೆ ಎಂದೂ ಅನಿಸಲಿಲ್ಲವೇ ಹಾಗೂ ಅದಕ್ಕಾಗಿ ಅವರು ಪ್ರಯತ್ನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
ವಿಭಜನೆಗೆ ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣ ಎಂದು ಎಂಐಎಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಇಲ್ಲಿ ನಡೆದ ಸಭೆಯಲ್ಲಿ ಹೇಳಿದರು.
‘ಭಾರತದಲ್ಲಿ ಇಸ್ಲಾಮ್ ಖಡ್ಗದ ಬಲದಲ್ಲಿ ಪಸರಿಸಿದ್ದರೆ ಇಂದು ದೇಶದಲ್ಲಿ ಒಬ್ಬ ಹಿಂದೂವೂ ಉಳಿಯುತ್ತಿರಲಿಲ್ಲ. ಏಕೆಂದರೆ ಮುಸಲ್ಮಾನರು ಭಾರತದಲ್ಲಿ ೮೦೦ ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ’ ಎಂದು ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ ಕುಮಾರರವರು ಹೇಳಿದ್ದಾರೆ.
1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು.
ಭಾರತದಲ್ಲಿ ‘ಗಜವಾ-ಎ-ಹಿಂದ್’ ಮಾಡಲು ಹಿಂದೂಗಳನ್ನು ಮತಾಂತರಿಸುವ ಜಾಗತಿಕ ಸಂಚು ! – ಶ್ರೀ. ಸುರೇಶ ಚವ್ಹಾಣಕೆ, ಪ್ರಧಾನ ಸಂಪಾದಕರು, ಸುದರ್ಶನ ನ್ಯೂಸ್
ಇಸ್ಲಾಮಿ ಆಕ್ರಮಣಕಾರರ ಹೆಸರುಗಳನ್ನು ಊರುಗಳು, ನಗರಗಳು ಅಥವಾ ರಸ್ತೆಗಳಿಗೆ ಇಡುವುದು, ಇದು ಗುಲಾಮಗಿರಿಯ ಪ್ರತೀಕವಾಗಿದೆ.