PIL Against Dargah in Agra: ಫತೆಹಪುರ್ ಸಿಕ್ರಿಯಲ್ಲಿ ದರ್ಗಾದ ಸ್ಥಾನದಲ್ಲಿ ಮಾ ಕಾಮಾಖ್ಯಾ ದೇವಿಯ ದೇವಸ್ಥಾನ ಇತ್ತು !

ಉತ್ತರ ಪ್ರದೇಶದಲ್ಲಿನ ಆಗ್ರಾದ ವಿಶ್ವ ಪ್ರಸಿದ್ಧ ತಾಜಮಹಲ್ ಇದು ಮೂಲತಃ ಹಿಂದೂಗಳ ‘ತೇಜೋ ಮಹಾಲಯ’ ಹೆಸರಿನ ದೇವಸ್ಥಾನವಾಗಿದೆ.

Bhojshala Survey 40% Completed: ಧಾರ್‌ನಲ್ಲಿ (ಮಧ್ಯಪ್ರದೇಶ) ಭೋಜಶಾಲಾದ ಶೇ. 40 ರಷ್ಟು ಸಮೀಕ್ಷೆ ಪೂರ್ಣ

ಭೋಜಶಾಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ನಡೆಸಲಾಗುತ್ತಿದೆ.

ಪ್ರಭು ಶ್ರೀರಾಮಚಂದ್ರನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !

ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ.

ತಾಜಮಹಲವು ಶಹಜಹಾನಗಿಂತ ಮೊದಲೇ ಅಸ್ತಿತ್ವದಲ್ಲಿದ್ದು, ಅದು ತೇಜೋಮಹಾಲಯವಾಗಿದೆ !

‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ‘ತಾಜಮಹಾಲ ಇದು ತೇಜೋಲಿಂಗ ಮಹಾದೇವನ ದೇವಸ್ಥಾನ ಆಗಿದೆ’ ಎಂದು ದಾವೆ ಹೂಡಿದೆ.

ಚಿಕ್ಕಮಗಳೂರು : ಉರುಸ್ ವೇಳೆ ಬಾಬಾ ಬುಡನ್​ಸ್ವಾಮಿ ದರ್ಗಾದಲ್ಲಿ ಬೆಂಕಿ !

ಈ ಘಟನೆಯಲ್ಲಿ 2 ಟೆಂಟ್‌ಗಳು ಸುಟ್ಟು ಕರಕಲಾಗಿವೆ. ಕಾಡಿನ ಮೀಸಲು ಪ್ರದೇಶದಲ್ಲಿ ಅಡುಗೆ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಅಡುಗೆ ಮಾಡಲಾಗಿದೆ.

Indraprastha Search : ಪಾಂಡವರ ರಾಜಧಾನಿ ‘ಇಂದ್ರಪ್ರಸ್ಥ’ ಪತ್ತೆಗೆ ಮತ್ತೆ ಉತ್ಖನನ !

2023 ರಲ್ಲಿ ನಡೆಸಿದ ಉತ್ಖನನಗಳು ಮೌರ್ಯರ ಕಾಲ, ಶುಂಗ ಕಾಲ, ಕುಶಾನರ ಕಾಲ, ಗುಪ್ತರ ಕಾಲ, ರಜಪೂತರ ಕಾಲ, ಸುಲ್ತಾನರ ಕಾಲ ಮತ್ತು ನಂತರದ ಮೊಘಲರ ಕಾಲದ ಅವಶೇಷಗಳು ಪತ್ತೆಯಾಗಿದ್ದವು.

Bhojshala Survey : ಭೋಜಶಾಲೆಯ ಸಮೀಕ್ಷೆ ಆರಂಭ !

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜ್‌ಶಾಲೆಯಲ್ಲಿ ಪುರಾತತ್ವ ಇಲಾಖೆಯು ಸಮೀಕ್ಷೆ ಆರಂಭಿಸಿದೆ. ಸಮೀಕ್ಷೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಮುಸ್ಲಿಂ ಪಕ್ಷ ಸಲ್ಲಿಸಿರುವ ಅರ್ಜಿಯ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Krishna Janmabhoomi Case : ಹಿಂದೂಗಳಿಗೆ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಕೃಷ್ಣಕೂಪದ ಪೂಜೆ ಮಾಡಲು ಅನುಮತಿ !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯ ಮೇಲಿರುವ ಈದ್ಗಾ ಮಸಿದಿಯ ಹತ್ತಿರದ ಕೃಷ್ಣಕೂಪ(ಬಾವಿಯ) ಪೂಜೆಯ ಮಾಡಲು ಹಿಂದೂಗಳಿಗೆ ಅನುಮತಿ ಸಿಕ್ಕಿದೆ.

Swatantrya Veer Savarkar trailer : ರಾಮರಾಜ್ಯ ಉಪವಾಸ ಮಾಡಿ ಅಲ್ಲ, ಬದಲಾಗಿ ರಾವಣ, ಅವನ ಸಹೋದರ ಮತ್ತು ಅವನ ಸೈನ್ಯವನ್ನು ಕೊಂದು ಪಡೆಯಲಾಗಿತ್ತು !

ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ.

‘ಸ್ವಾತಂತ್ರ್ಯ ವೀರ ಸಾವರ್ಕರ ‘ ಚಲನಚಿತ್ರವು ಸಶಸ್ತ್ರ ಕ್ರಾಂತಿಯ ಇತಿಹಾಸವಾಗಿದೆ !

ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ.