ಸರಕಾರ ಔರಂಗಜೇಬನಂತಹ ಕ್ರೂರಿಯ ಗೋರಿ ಏಕೆ ರಕ್ಷಿಸಬೇಕು ? – ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಇವರ ನೇರ ಪ್ರಶ್ನೆ

‘ಛಾವಾ’ ಚಲನಚಿತ್ರ ನೋಡಿ ಯಾರಿಗೆ ತಿಳಿದಿರಲಿಲ್ಲ ಅವರಿಗು ಕೂಡ ಧರ್ಮವೀರ ಸಂಭಾಜಿ ಮಹಾರಾಜ ಇವರ ಶೌರ್ಯ ಮತ್ತು ಔರಂಗಜೇಬನ ಕ್ರೌರ್ಯದ ಇತಿಹಾಸ ತಿಳಿಯಿತು. ಸಂಭಾಜಿ ರಾಜೇ ಇವರ ಹತ್ಯೆ ಔರಂಗಜೇಬನು ಕ್ರೌರ್ಯದಿಂದ ಮಾಡಿದ್ದನು, ಅದನ್ನು ನೋಡಿ ಪ್ರತಿಯೊಬ್ಬ ಹಿಂದೂವಿಗೆ ವೇದನೆ ಉಂಟಾಗಿದೆ.

ಔರಂಗಜೇಬ್‌ನ ಗೋರಿಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಿ ! – ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ

ಹಿಂದುಗಳ ಪ್ರಾರ್ಥನಾ ಸ್ಥಳಗಳನ್ನು ಮತ್ತೊಮ್ಮೆ ಪಡೆಯುವುದರ ಜೊತೆಗೆ ಆಕ್ರಮಕರ ಪ್ರತೀಕಗಳನ್ನು ನಾಶಗೊಳಿಸುವುದು ಆವಶ್ಯಕವಾಗಿದೆ. ಗೌರವಶಾಲಿ ಇತಿಹಾಸದ ಸ್ಮರಣೆ ಮಾಡಿಯೇ ಉಜ್ವಲ ಭವಿಷ್ಯ ರೂಪಿಸಬಹುದು.

‘ಛತ್ರಪತಿ ಶಿವಾಜಿ ಮಹಾರಾಜರು ಇಲ್ಲದಿದ್ದರೆ, ನನ್ನ ಹೆಸರು ‘ಕಲಿಮುದ್ದೀನ್’ ಆಗಿರುತ್ತಿತ್ತು!’ – ಸಚಿವ ಕೈಲಾಶ ವಿಜಯವರ್ಗೀಯ

ಹಿಂದೂ ಧರ್ಮ ಇಂದು ಜೀವಂತವಾಗಿದ್ದರೆ ಅದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯೇ ಕಾರಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸಂಪೂರ್ಣ ಮಾಳವಾ(ಮರಾಠಾ ಸೇನೆ) ಪ್ರಾಂತ್ಯಕ್ಕೆ ಮೊಗಲರನ್ನು ಪ್ರವೇಶಿಸಲು ಬಿಡಲಿಲ್ಲ.

ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ನಮಗೆ ಶಾಲೆಯಲ್ಲಿ ಏಕೆ ಕಲಿಸಲಿಲ್ಲ ? – ಮಾಜಿ ಕ್ರಿಕೆಟ ಪಟು ಆಕಾಶ ಚೋಪ್ರಾ

ಛತ್ರಪತಿ ಸಂಭಾಜಿ ಮಹಾರಾಜರ ಇತಿಹಾಸ ಅಂತೂ ಬಿಡಿ; ಆದರೆ ಅವರ ಸಾಮಾನ್ಯ ಉಲ್ಲೇಖ ಕೂಡ ಎಲ್ಲೂ ಇಲ್ಲ. ನಮಗೆ ಅಕ್ಬರ್ ಎಷ್ಟು ಮಹಾನ ಮತ್ತು ನ್ಯಾಯಪ್ರಿಯ ರಾಜನಾಗಿದ್ದನು, ಇದನ್ನು ಕಲಿಸಿದ್ದಾರೆ.

CHHAAVA : ಹಸಿರು ‘ಬಾಲಿವುಡ್’ನವರಿಗೆ ಕೇಸರಿ ಪ್ರತ್ಯುತ್ತರ: ‘ಛಾವಾ’

‘ಛಾವಾ’ ಈ ಹಿಂದಿ ಚಲನಚಿತ್ರ ಫೆಬ್ರವರಿ 14 ರಂದು ಅಂದರೆ ‘ವ್ಯಾಲೆಂಟೈನ್ಸ್ ಡೇ’ ಎಂಬ ಅಸಭ್ಯ ಪದ್ಧತಿಯನ್ನು ಮುರಿಯುವಲ್ಲಿ ಮಹಾನ್ ಕಾರ್ಯವನ್ನು ಮಾಡಿದೆ.

Ajmer Dargah Jain Pilgrimage Site : ಅಜಮೇರವನ್ನು ‘ರಾಷ್ಟ್ರೀಯ ಜೈನ ತೀರ್ಥ ಕ್ಷೇತ್ರ’ ಎಂದು ಘೋಷಿಸಿ !

‘ಖ್ವಾಜಾ ಮೋಯೀನುದ್ದೀನ್ ಚಿಶ್ತಿ ದರ್ಗಾ’ ಹಿಂದೂಗಳ ದೇವಸ್ಥಾನ ಇರುವುದೆಂದು ಹಿಂದೂ ಸೇನೆಯಿಂದ ನ್ಯಾಯಾಲಯದಲ್ಲಿ ದಾವೆ ಮಾಡಿದೆ. ಈ ದರ್ಗಾದ ದಿವಾನ ಸಯ್ಯದ್ ಜೈನೂಲ್ ಆಬೇದಿನ್ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಪತ್ರ ಬರೆದು ಅಜ್ಮೆರನ್ನು ‘ರಾಷ್ಟ್ರೀಯ ಜೈನ ತೀರ್ಥ ಕ್ಷೇತ್ರ’ ಎಂದು ಘೋಷಿಸಲು ಆಗ್ರಹಿಸಿದ್ದಾರೆ.

Chhaava Movie : ‘ಛಾವಾ’ ಚಲನಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರನ್ನು ಅವಮಾನಿಸಿದ ದೃಶ್ಯವನ್ನು ತೆಗೆದುಹಾಕಲಾಗಿದೆ ! – ಸಚಿವ ಮತ್ತು ಶಿವಸೇನಾ ನಾಯಕ ಉದಯ ಸಮಂತ

ನಟ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಛಾವಾ’ ಚಲನಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಛತ್ರಪತಿ ಸಂಭಾಜಿ ಮಹಾರಾಜ ಮತ್ತು ರಾಣಿ ಯೇಸುಬಾಯಿ ನಡುವಿನ ಲೆಝಿಮ್ ನೃತ್ಯದ ದೃಶ್ಯವನ್ನು ಚಲನಚಿತ್ರಿಸಿದ್ದರಿಂದ ಕೆಲವರು ಇದನ್ನು ವಿರೋಧಿಸಿದರು.

Chhaava Movie Controversy : ಮನಸೆ ಅಧ್ಯಕ್ಷ ರಾಜ್ ಠಾಕ್ರೆ ಕೂಡ ಲೆಜಿಮ್ ನೃತ್ಯ ತೆಗೆಯಲು ಹೇಳಿದರು ! – ನಿರ್ದೇಶಕ ಲಕ್ಷ್ಮಣ್ ಉತೆಕರ್

ಮಹಾರಾಜರು ಲೆಜಿಮ್ ಆಡಿರುವುದು ಶಿವಾಜಿ ಮಹಾರಾಜ ಪ್ರೇಮಿಗಳ ಭಾವನೆಗಳಿಗೆ ನೋವುಂಟಾದರೆ, ಆ ದೃಶ್ಯವನ್ನು ತೆಗೆದುಹಾಕಲಾಗುವುದು. ಲೆಜಿಮ್ ಚಲನಚಲನಚಿತ್ರ ಅಥವಾ ಮಹಾರಾಜಗಿಂತ ದೊಡ್ಡದಲ್ಲ. ಹಾಗಾಗಿ ನಾವು ಖಂಡಿತವಾಗಿಯೂ ಆ ದೃಶ್ಯವನ್ನು ತೆಗೆದುಹಾಕುತ್ತೇವೆ.

world record : ಕುಂಭ ಕ್ಷೇತ್ರದ ಗೋಡೆಯ ಮೇಲೆ ಮೂಡಿದ ಭಾರತೀಯ ಸಂಸ್ಕೃತಿ; ವಿಶ್ವದಾಖಲೆಗೆ ಸೇರ್ಪಡೆ !

ಉತ್ತರ ಪ್ರದೇಶ (ಆಡಳಿತದಿಂದ) ಸರಕಾರವು ಮಹಾಕುಂಭ ಕ್ಷೇತ್ರದ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 35 ಲಕ್ಷ ಚದರ ಅಡಿ ಗೋಡೆಗಳ ಮೇಲೆ ಚಿತ್ರಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿಶ್ವದಾಖಲೆ ಮಾಡಿದೆ.

ಸಂಭಲ್ (ಉತ್ತರ ಪ್ರದೇಶ) ಇಲ್ಲಿನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ವರದಿ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆ

ಸಂಭಲ್ ನ್ಯಾಯಾಲಯದ ಆಯುಕ್ತ ರಮೇಶ ಸಿಂಗ್ ರಾಘವ ಅವರು ಇಲ್ಲಿನ ಶಾಹಿ ಜಾಮಾ ಮಸೀದಿಯ ರಚನೆಯ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಚಂದೌಸಿ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಆದಿತ್ಯ ಸಿಂಗ ಅವರಿಗೆ ಸಲ್ಲಿಸಿದರು.