Kashmir Hindu Idols Muslim Family : ಕಾಶ್ಮೀರದಲ್ಲಿ ಮುಸಲ್ಮಾನರ ಮನೆಯಲ್ಲಿ ಉತ್ಖಲನ ಮಾಡಿದಾಗ ಹಿಂದೂ ದೇವತೆಗಳ ಮೂರ್ತಿಗಳು ಪತ್ತೆ

ರಾಜಗಢ ಪ್ರದೇಶದ ಲಿಯಾಕತ ಅಲಿ ಎಂಬ ಮುಸಲ್ಮಾನ ಕುಟುಂಬದವರ ಮನೆಯಲ್ಲಿ ಹಿಂದೂ ದೇವತೆಯ ಮೂರ್ತಿಗಳು ದೊರೆತಿವೆ.

ಸಂಭಲ್ (ಉತ್ತರ ಪ್ರದೇಶ) ಪತ್ತೆಯಾದ ಪುರಾತನ ಬಾವಿಗಳ ಉತ್ಖನನವನ್ನು ವಿರೋಧಿಸಿದ್ದಕ್ಕಾಗಿ ಮಸೀದಿ ಮುಖ್ಯಸ್ಥನ ಬಂಧನ

ಇಂತಹವರಿಗೆ ಕಠಿಣ ಶಿಕ್ಷೆ ನೀಡಲು ಯತ್ನಿಸಿದರೆ ಮಾತ್ರ ಇತರರಿಗೆ ಪಾಠವಾಗುತ್ತದೆ.

Sambhal Mrutyu Koop : ಸಂಭಲ್ (ಉತ್ತರ ಪ್ರದೇಶ) ಜಾಮಾ ಮಸೀದಿಯಿಂದ ಕೇವಲ 150 ಮೀಟರ್ ಅಂತರದಲ್ಲಿ ಪುರಾತನ ‘ಮೃತ್ಯು ಕೂಪ’ ಪತ್ತೆ

ಸದ್ಯ ನಡೆಯುತ್ತಿರುವ ಉತ್ಕನನದಲ್ಲಿ ಪುರಾತತ್ವ ಇಲಾಖೆಗೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಈ ಬಾವಿಯನ್ನು ‘ಮೃತ್ಯುಕೂಪ’ ಎಂದು ಕರೆಯಲಾಗುತ್ತಿತ್ತು.

Truth Of Religious Places : ಧಾರ್ಮಿಕ ಸ್ಥಳಗಳ ಮೇಲೆ ಹಿಂದೆ ಆಗಿರುವ ಅತಿಕ್ರಮಣಗಳ ಇತಿಹಾಸ ಮತ್ತು ಸತ್ಯ ಬೆಳಕಿಗೆ ಬರುವುದು ಅಗತ್ಯ ! – ದ ಆರ್ಗನೈಸರ್

ಹಿಂದುತ್ವನಿಷ್ಠ ‘ದ ಆರ್ಗನೈಸರ್’ ನ ನಿಲುವು ! ನವದೆಹಲಿ – ಐತಿಹಾಸಿಕ ದೃಷ್ಟಿಯಿಂದ ಯಾವ ಧಾರ್ಮಿಕ ಸ್ಥಳಗಳ ಮೇಲೆ ಹಿಂದೆ ಅತಿಕ್ರಮಣ ಆಗಿರುವ ಇತಿಹಾಸ ಇದೆಯೋ ಅಂತಹ ಸ್ಥಳಗಳ ಸತ್ಯ ಬೆಳಕಿಗೆ ಬರುವುದು ಅಗತ್ಯವಿದೆ. ಅಂತಹ ಸ್ಥಳಗಳ ನಿಜವಾದ ಇತಿಹಾಸ ತಿಳಿಯುವುದು, ಇದು ಸಂಸ್ಕೃತಿ ನ್ಯಾಯಕ್ಕಾಗಿ ಅಗತ್ಯವಿದೆ, ಎಂದು ‘ದ ಆರ್ಗನೈಸರ್’ ಈ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಗೆ ಸಂಬಂಧಿಸಿರುವ ನಿಯತಕಾಲಿಕೆಯ ಮುಖ್ಯ ಲೇಖನ ಮತ್ತು ಸಂಪಾದಕೀಯದಲ್ಲಿ ನಿಲುವನ್ನು ಮಂಡಿಸಲಾಗಿದೆ. ಈ ನಿಯತಕಾಲಿಕೆಯಲ್ಲಿ ಮುದ್ರಿಸಿರುವ ಲೇಖನದಲ್ಲಿ ಸಂಭಲನ … Read more

Hindu Temple : ಅಮೇಠಿಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ೨೦ ವರ್ಷಗಳಿಂದ ಮುಸಲ್ಮಾನರ ವಶದಲ್ಲಿರುವ ಶಿವನ ದೇವಸ್ಥಾನ

ಆಮೇಠಿ ಜಿಲ್ಲೆಯಲ್ಲಿ ಮುಸಲ್ಮಾನ ಬಾಹುಳ್ಯ ಔರಂಗಾಬಾದ್ ಇಲ್ಲಿಯ ೧೨೦ ವರ್ಷ ಹಳೆಯ ದೇವಸ್ಥಾನವು ಮುಸಲ್ಮಾನರ ವಶದಲ್ಲಿರುವ ಘಟನೆ ಬೆಳಕಿಗೆ ಬಂದಿದೆ.

ಕಾನಪುರದಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಮುಚ್ಚಿರುವ ಮತ್ತು ಅತಿಕ್ರಮಣ ವಾಗಿರುವ ೧೨೦ ದೇವಸ್ಥಾನಗಳು !

ಕಾನಪುರದ ಭಾಜಪದ ಮಹಿಳಾ ಮಹಾಪೌರರು ಸ್ವತಃ ನೇತೃತ್ವ ವಹಿಸಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸಿದರು. ಇದು ಶ್ಲಾಂಘನೀಯವಾಗಿದೆ.

ಬರೇಲಿ (ಉತ್ತರ ಪ್ರದೇಶ)ಯಲ್ಲಿ 250 ವರ್ಷಗಳಷ್ಟು ಪ್ರಾಚೀನ ದೇವಸ್ಥಾನವನ್ನು ಮುಸಲ್ಮಾನರಿಂದ ಅಕ್ರಮವಾಗಿ ನಿಯಂತ್ರಣ

ಉತ್ತರಪ್ರದೇಶ ಸರಕಾರವು ಈಗ ಇಂತಹ ದೇವಸ್ಥಾನಗಳನ್ನು ಕಂಡು ಹಿಡಿಯಲು ಸ್ವತಂತ್ರ ಇಲಾಖೆಯನ್ನು ಸ್ಥಾಪಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಜಗತ್ತಿನಾದ್ಯಂತ ಧ್ವನಿ ಏಳುತ್ತಿದೆ ! – ಪುರಿಯ ಪೂರ್ವಾನ್ಮಯ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶಕ್ಕೆ ‘ಹಿಂದೂ ರಾಷ್ಟ್ರ’ ಎಂದು ಹೇಳಲಾರರು. ಸಂವಿಧಾನದ ಮಿತಿಯಲ್ಲಿದ್ದು ಇದು ಆಗಲಾರದು. ದೇಶದ ವಿಭಜನೆ ಹಿಂದೂ ಮತ್ತು ಮುಸಲ್ಮಾನ ಧರ್ಮದಿಂದಲೇ ಆಗಿದೆ.

ಮುಹಮ್ಮದ್ ಬಿನ್ ಖಾಸಿಂನ ದಾಳಿಯ ಮೊದಲು ದೇವಾಲಯಗಳ ಸ್ಥಿತಿಯನ್ನು ಪುನಃಸ್ಥಾಪಿಸಬೇಕು ! – ನ್ಯಾಯವಾದಿ ವಿಷ್ಣು ಶಂಕರ ಜೈನ

ಪೂಜಾ ಸ್ಥಳ ಕಾನೂನು ಸಂಸತ್ತಿನ ಸಭೆಯಲ್ಲಿ ಆಗಿನ ಕಾಂಗ್ರೆಸ್ ಸರಕಾರ ಅಂಗೀಕರಿಸಿದೆ. ಅದನ್ನು ಸಂಸತ್ತಿನ ಮೂಲಕ ರದ್ದುಗೊಳಿಸುವ ಆವಶ್ಯಕತೆಯಿದೆ. ಅದಕ್ಕಾಗಿ ಹಿಂದೂಗಳು ನ್ಯಾಯಾಲಯದ ಕದತಟ್ಟಬಾರದು ಅದಕ್ಕಾಗಿ ಕೇಂದ್ರ ಸರಕಾರ ತೀರ್ಮಾನವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ಮುಸ್ಲಿಮರು ಕಾಶಿ ಮತ್ತು ಮಥುರಾವನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮಹಮದ್

ಮುಸ್ಲಿಮರು ದೊಡ್ಡ ಮನಸ್ಸು ಮಾಡಿ ಕಾಶಿ ಮತ್ತು ಮಥುರಾದಲ್ಲಿನ ದೇವಸ್ಥಾನಗಳ ಭೂಮಿಯ ಮೇಲೆ ನಿರ್ಮಿಸಲಾಗಿರುವ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು.