ಜಗತ್ತಿನಲ್ಲಿ ಇಸ್ಲಾಂನ ಆಡಳಿತ ತರಲಿಕ್ಕಾಗಿಯೇ ‘ಹಲಾಲ್’ ಆರ್ಥಿಕತೆಯ ರಚನೆ ! – ಶ್ರೀ. ರವಿ ರಂಜನ ಸಿಂಗ್, ಅಧ್ಯಕ್ಷರು, ಜಟ್ಕಾ ಸರ್ಟಿಫಿಕೆಶನ್ ಅಥಾರಿಟಿ
‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !
‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !
ದೆಹಲಿ ಉಚ್ಚನ್ಯಾಯಾಲಯದಲ್ಲಿ ಹಿಂದುತ್ವನಿಷ್ಠ ವಕೀಲ ವಿಷ್ಣು ಶಂಕರ ಜೈನ ಅವರ ಯುಕ್ತಿವಾದ
ಭಾರತದಲ್ಲಿ ಪ್ರತಿದಿನ ೬೫ ಸಾವಿರ ಮಕ್ಕಳು ಜನಿಸುತ್ತಾರೆ. ಅದರಲ್ಲಿ ಸುಮಾರು ೪೦ ಸಾವಿರಗಳಷ್ಟು ಮುಸಲ್ಮಾನ ಮಕ್ಕಳಿರುತ್ತಾರೆ ಮತ್ತು ಹಿಂದೂ ಮತ್ತು ಇತರ ಧರ್ಮದವರ (ಮತದವರ) ಸಾಧಾರಣ ೨೫ ಸಾವಿರ ಮಕ್ಕಳಿರುತ್ತಾರೆ.
ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು.
ಆಪತ್ಕಾಲದಲ್ಲಿ ಜೀವಂತವಾಗಿರಲು ಎಲ್ಲರೂ ದೈನಂದಿನ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅತ್ಯಾವಶ್ಯಕವಾಗಿದೆ.
ದೇಶ ಸ್ವತಂತ್ರಗೊಂಡು 74 ವರ್ಷಗಳು ಕಳೆದರೂ, ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದ್ದರೂ, ದೇಶದ ಸ್ಥಿತಿ ಚಿಂತಾಜನಕ ಮತ್ತು ದುರ್ಬಲವಾಗಿದೆ. ದೇಶದಲ್ಲಿ ದುರ್ವರ್ತನೆ ಹೆಚ್ಚಾಗಿದೆ, ಮತ್ತು ನಮ್ಮ ದೇಶ ಭ್ರಷ್ಟಾಚಾರಕ್ಕೆ ಗುರುತಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.
ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.
ಎಡಪಂಥೀಯರ ಇತಿಹಾಸ ಭಾರತವಿರೋಧಿಯೇ ಆಗಿದೆ. ಇವರಿಗೆ ದೇಶಕ್ಕಿಂತ ತಮ್ಮ ವಿಚಾರಧಾರೆ ಮತ್ತು ಪಕ್ಷವೇ ದೊಡ್ಡದೆನಿಸುವುದರಿಂದ ಅವರು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಾರೆ.
ಬಲಿಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಲೇ ಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಂದಾಗಬೇಕು; ಆದರೆ, ಸರ್ವಧರ್ಮಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ. ದೇಶದ ಹಿಂದೂ ಸಂಘಟನೆಗಳು ಜಾಗೃತರಾಗದೇ ಇದ್ದಲ್ಲಿ ಅವರು ಕೂಡ ಉಳಿಯುವುದಿಲ್ಲ.