ಭಾರತ ಇಸ್ಲಾಮೀ ರಾಷ್ಟ್ರವಾಗುವ ಮೊದಲೇ, ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಿರಿ !

೧. ಅಲ್ಪಸಂಖ್ಯಾತರಾಗುವ ದಿಶೆಯಲ್ಲಿ ಸಾಗುತ್ತಿರುವ ಹಿಂದೂಗಳ ಮಾರ್ಗಕ್ರಮಣ !

ಸೌದಿ ಅರೇಬಿಯಾದ ಪ್ರಾಧ್ಯಾಪಕರಾದ ನಾಸಿರ್ ಬಿನ್ ಸುಲೇಮಾನ್ ಉಲ್ ಉಮರ ಇವರು ಮುಂದಿನಂತೆ ಹೇಳಿದ್ದಾರೆ, ಭಾರತವು ಗಾಢ ನಿದ್ದೆಯಲ್ಲಿದೆ. ಭಾರತದಲ್ಲಿ ಇಸ್ಲಾಮ್ ತೀವ್ರ ಗತಿಯಲ್ಲಿ ಪಸರಿಸುತ್ತಿದೆ ಮತ್ತು ಸಾವಿರಾರು ಮುಸಲ್ಮಾನರು ಪೊಲೀಸ್, ಸೈನ್ಯ, ಆಡಳಿತ ಮುಂತಾದ ಸ್ಥಳಗಳಲ್ಲಿ ನುಸುಳಿ ಭಾರತದ ವ್ಯವಸ್ಥೆಯಲ್ಲಿ ಪ್ರವೇಶಿಸಿದ್ದಾರೆ. ಇಸ್ಲಾಮ್ ಭಾರತದ ಎರಡನೇಯ ಎಲ್ಲಕ್ಕಿಂತ ದೊಡ್ಡ ಸಂಖ್ಯೆಯುಳ್ಳವರಿರುವ ಧರ್ಮವಾಗಿದೆ. ಇಂದು ಭಾರತ ವಿನಾಶದ ಹೊಸ್ತಿಲಿನಲ್ಲಿದೆ. ಯಾವ ರೀತಿ ಒಂದು ರಾಷ್ಟ್ರವು ಉದಯವಾಗಲು ಕೆಲವು ದಶಕಗಳು ಬೇಕಾಗುತ್ತವೆಯೋ, ಹಾಗೆಯೇ ಅದರ ನಾಶಕ್ಕೂ ಕೆಲವು ದಶಕಗಳು ಬೇಕಾಗುತ್ತವೆ. ಭಾರತವು ಒಂದೇ ರಾತ್ರಿಯಲ್ಲಿ ನಾಶವಾಗಲಾರದು. ಅದನ್ನು ಕ್ರಮೇಣ ನಾಶ ಮಾಡಲಾಗುವುದು. ನಾವು ಮುಸಲ್ಮಾನರು ಅದಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಮತ್ತು ಸತತವಾಗಿ ಕಾರ್ಯವನ್ನು ಮಾಡುತ್ತಿದ್ದೇವೆ. ಭಾರತವು ಖಂಡಿತವಾಗಿ ನಾಶವಾಗುವುದು. ಭಾರತದಲ್ಲಿ ಪ್ರತಿದಿನ ೬೫ ಸಾವಿರ ಮಕ್ಕಳು ಜನಿಸುತ್ತಾರೆ. ಅದರಲ್ಲಿ ಸುಮಾರು ೪೦ ಸಾವಿರಗಳಷ್ಟು ಮುಸಲ್ಮಾನ ಮಕ್ಕಳಿರುತ್ತಾರೆ ಮತ್ತು ಹಿಂದೂ ಮತ್ತು ಇತರ ಧರ್ಮದವರ (ಮತದವರ) ಸಾಧಾರಣ ೨೫ ಸಾವಿರ ಮಕ್ಕಳಿರುತ್ತಾರೆ. ಈಗ ಜನಿಸುವ ಮಕ್ಕಳಲ್ಲಿ ಬಹುಸಂಖ್ಯೆಯಲ್ಲಿ ಮುಸಲ್ಮಾನರಿದ್ದು ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಈ ಲೆಕ್ಕದಂತೆ ೨೦೫೦ ರ ವರೆಗೆ ಭಾರತದಲ್ಲಿ ಮುಸಲ್ಮಾನರು ಬಹು ಸಂಖ್ಯಾತರಾಗುವರು.

೨. ಜನಸಂಖ್ಯೆಯ ಶಸ್ತ್ರದಿಂದ ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರ

ಭಾರತವು ಇಸ್ಲಾಮೀ ರಾಷ್ಟ್ರವಾಗುವುದನ್ನು ಯಾರೂ ತಪ್ಪಿಸಲಾರರು. ಭಾರತವು ಆದಷ್ಟು ಬೇಗನೆ ಗಲಭೆಯ ಜ್ವಾಲೆಗಳಲ್ಲಿ ಸುಟ್ಟು ಹೋಗಲಿದೆ. ನಾವು ಮುಸಲ್ಮಾನರು ಹಿಂದೂಗಳನ್ನು ಕೊಂದು ನಾಶ ಮಾಡುವೆವು. ಇಂದು ಸರಕಾರಿ ಅಂಕಿ-ಅಂಶಗಳಿಗನುಸಾರ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ. ೨೦ ರಷ್ಟಿದೆ; ಆದರೆ ವಾಸ್ತವದಲ್ಲಿ ಅವರು ಶೇ. ೨೫ ನ್ನು ಪಾರು ಮಾಡಿದ್ದಾರೆ. ಸರಕಾರಿ ಅಂಕಿಗಳು ಸುಳ್ಳಾಗಿವೆ; ಏಕೆಂದರೆ ಜನಗಣತಿಯ ಸಮಯದಲ್ಲಿ (ಜಾತಿ-ಧರ್ಮಗಳ ಎಣಿಕೆಯ ಸಮಯದಲ್ಲಿ) ವಹಾಬಿ ಮುಸಲ್ಮಾನರು ಉದ್ದೇಶಪೂರ್ವಕವಾಗಿ ತಮ್ಮ ಜನಸಂಖ್ಯೆಯನ್ನು ಮುಚ್ಚಿಡುತ್ತಾರೆ. ಅವರು ತಮ್ಮ ಮತದ (ಧರ್ಮದ) ನೋಂದಣಿಯನ್ನು ಮಾಡುವುದಿಲ್ಲ, ಅಂದರೆ ಅವರ ಜನಸಂಖ್ಯೆಯ ಶಸ್ತ್ರವು ತೆರೆಮರೆಯಲ್ಲಿರುತ್ತದೆ ಮತ್ತು ಕಾಫಿರ ಹಿಂದೂಗಳು ಅದನ್ನು ನಿರ್ಲಕ್ಷಿಸುತ್ತಾರೆ. ಭಾರತದಲ್ಲಿ ಧರ್ಮನಿರಪೇಕ್ಷತೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮೋಸ ನಡೆದಿದೆ; ಆದರೆ ಹಿಂದೂಗಳ ದುರ್ದೈವವೆಂದರೆ, ಅವರು ಇಂದಿಗೂ ಗಾಢ ನಿದ್ದೆಯಲ್ಲಿದ್ದಾರೆ ಎಲ್ಲಿ ಹಿಂದೂಗಳಿಗೆ ತಮ್ಮ ಸಂಪೂರ್ಣ ಸಂಪತ್ತು, ತಮ್ಮ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಬಿಟ್ಟು ಪಲಾಯನ ಮಾಡಬೇಕಾಯಿತೋ, ಅಂತಹ ತಮ್ಮ ಕಾಶ್ಮೀರದ ಕಡೆಗೆ ಅವರು ಏಕೆ ಗಮನ ಹರಿಸುವುದಿಲ್ಲ ? ಇದು ಆಶ್ಚರ್ಯದ ಸಂಗತಿಯಾಗಿದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತ ಇರುವವರೆಗೆ, ಧರ್ಮನಿರಪೇಕ್ಷತೆಯು ಜೀವಂತವಾಗಿರುವುದು. ಯಾವಾಗ ಅವರು ಅಲ್ಪಸಂಖ್ಯಾತರಾಗುವರೋ, ಆಗ ‘ನಾವು (ಮುಸಲ್ಮಾನರು) ಏನು ಮಾಡುತ್ತೇವೆ, ಎಂಬುದನ್ನು ಈಗ ಹೇಳಲು ಆಗುವುದಿಲ್ಲ.’ ಮೂರ್ಖ ಹಿಂದೂಗಳಿಗೆ ಈ ವಿಷಯವು ಪಾಕಿಸ್ತಾನ ಮತ್ತು ಬಾಂಗ್ಲಾದೇಶನಲ್ಲಿನ ಕಾಫಿರರ (ಹಿಂದೂಗಳ) ಅಂಕಿ-ಅಂಶಗಳನ್ನು ನೋಡಿಯೂ ತಿಳಿಯುವುದಿಲ್ಲವೇ ?

೩. ಮಲೇಶಿಯಾ, ಝಾಂಬಿಯಾದಲ್ಲಿ ಮುಸಲ್ಮಾನರು ಮುಸಲ್ಮಾನರ ಸಂಖ್ಯೆ ಹೆಚ್ಚಾದಾಗ ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಣೆ

ಹಿಂದೂಗಳು ಸ್ವಲ್ಪವೂ ಮಾತನಾಡುವುದಿಲ್ಲ, ಅವರು ಶಾಂತರಾಗಿರುತ್ತಾರೆ ಮತ್ತು ಒಂದು ಉಚ್ಚ ನೈತಿಕ ಆಧಾರವನ್ನು ಹಿಡಿದುಕೊಂಡಿರುತ್ತಾರೆ. ಆದುದರಿಂದ ಅವರ ಅದೃಷ್ಠ ಮುಳುಗುವುದು ನಿಶ್ಚಿತವಾಗಿದೆ. ಕೇರಳ, ಬಂಗಾಲ, ಉತ್ತರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿನ ಮುಸಲ್ಮಾನ ಬಹುಸಂಖ್ಯಾತ ಕ್ಷೇತ್ರಗಳ ನಿರೀಕ್ಷಣೆಯನ್ನು ಮಾಡಿರಿ. ಮುಸಲ್ಮಾನ ಭಾಗದಲ್ಲಿರುವ ಕಾಫಿರ್‌ರು (ಹಿಂದೂಗಳು) ಸತತವಾಗಿ ಹಿಂದೂ ವಸತಿಗಳ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಮಲೇಶಿಯಾ, ಝಾಂಬಿಯಾದಂತಹ ದೇಶಗಳ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ಅಲ್ಲಿ ಮುಸಲ್ಮಾನರು ಬಹುಸಂಖ್ಯಾತರಾದ ಕೂಡಲೇ, ಆ ದೇಶಗಳನ್ನು ಇಸ್ಲಾಮಿಕ ದೇಶಗಳೆಂದು ಘೋಷಿಸಲಾಯಿತು. ಲಂಡನ್, ಸ್ವಿಡನ್, ಫ್ರಾನ್ಸ್, ನಾರ್ವೆ ಈ ದೇಶಗಳಲ್ಲಿಯಂತೂ, ಪ್ರತಿದಿನ ಹಿಂಸೆಗಳಾಗುತ್ತಿವೆ. ಯಾವಾಗಲಾದರೂ ಹೀಗೇಕಾಗುತ್ತಿದೆ, ಎಂದು ವಿಚಾರ ಮಾಡಿದ್ದೀರಾ ? ಇದು ಜನರಲ್ಲಿ ಆತಂಕವನ್ನು ಮೂಡಿಸಲು, ಅವರ ಮನಸ್ಸಿನಲ್ಲಿ ಭೀತಿಯನ್ನು ಹುಟ್ಟಿಸಲು ಮಾಡಲಾಗುತ್ತದೆ, ಇದರಿಂದ ಮುಂದೆ ಅವರಿಗೆ ಮಾತನಾಡುವ ಧೈರ್ಯವೇ ಆಗಲಾರದು. ಇದು ಶಾಂತಿದೂತರ ಚಾಣಾಕ್ಷತೆಯ ಒಂದು ಭಾಗವಾಗಿದೆ.

ಈಗ ಸಮಯ ಬಂದಿದೆ, ನೀವು ನಿಮ್ಮ ಕಣ್ಣುಗಳನ್ನು ಮತ್ತು ಬಾಯಿಯನ್ನು ತೆರೆಯಿರಿ ಮತ್ತು ಜನರನ್ನು ಎಚ್ಚರಿಸಿರಿ. ಈಗಾಗಲೇ ತುಂಬಾ ಸಮಯ ಮೀರಿ ಹೋಗಿದೆ, ವಿಚಾರ ಮಾಡಿರಿ ಮತ್ತು ಇದರ ಗಾಂಭೀರ್ಯವನ್ನು ತಿಳಿದುಕೊಳ್ಳಿರಿ.

– ಶ್ರೀ. ಸುಶೀಲ ಕುಮಾರ ಸರೋಗಿ ಜಿಂದಾಲ, ರಾಷ್ಟ್ರೀಯ ಅಧ್ಯಕ್ಷರು, ಡಾ. ಶ್ಯಾಮಪ್ರಸಾದ ಮುಖರ್ಜಿ ರಾಷ್ಟ್ರೀಯ ವಿಚಾರ ಮಂಚ್, ನವ ದೆಹಲಿ.