ಹಿಂದೂಗಳೇ, ಹೋಳಿ ಹಬ್ಬವನ್ನು ಧರ್ಮಶಾಸ್ತ್ರಕ್ಕನುಸಾರ ಆಚರಿಸಿ !

ದೇವಸ್ಥಾನದ ಮುಂದೆ ಅಥವಾ ಅನುಕೂಲತೆಯಿರುವಲ್ಲಿ ಹುಣ್ಣಿಮೆಯಂದು ಸಾಯಂಕಾಲ ಹೋಳಿಯನ್ನು ಹೊತ್ತಿಸುವುದಿರುತ್ತದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.

ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !

ವೈದ್ಯರು ಔಷಧಿ ನೀಡಿದರೂ ಸೀತಾಮಾತೆಯು ಮೂರ್ಛೆ ದೂರವಾಗಲಿಲ್ಲ. ಆಗ ಲಕ್ಷ್ಮಣನು ಓಡಿ ಪ್ರಭು ಶ್ರೀರಾಮರ ಬಳಿ ಹೋದನು. ಶ್ರೀರಾಮರು ಲಕ್ಷ್ಮಣನಿಗೆ ಒಂದು ಯುಕ್ತಿಯನ್ನು ಹೇಳಿದರು.

ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !

‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.

ರಾಸಾಯನಿಕ ಅಥವಾ ಸಾವಯವ ಕೃಷಿಯನ್ನಲ್ಲ, ನೀವು ನೈಸರ್ಗಿಕ ಕೃಷಿಯನ್ನು ಅವಲಂಬಿಸಿ !

ವಿಚಾರ ಮಾಡಿರಿ, ೧ ಗ್ರಾಂ ಸೆಗಣಿಯಲ್ಲಿ ೩೦೦ ಕೋಟಿ ಜೀವಾಣುಗಳಿರುತ್ತವೆ, ಹೀಗಿರುವಾಗ ೧೦ ಕಿಲೋ ಸೆಗಣಿಯಲ್ಲಿ ಎಷ್ಟು ಜೀವಾಣುಗಳಿರಬಹುದು ! ಈ ಜೀವಾಣುಗಳಿಗೆ ಬೇಳೆಯ ಹಿಟ್ಟಿನ ರೂಪದಲ್ಲಿ ಪ್ರೊಟೀನ್ಸ್ ಸಿಗುತ್ತವೆ. ಇದರಿಂದ ಅವು ಬಲಶಾಲಿ ಆಗುತ್ತವೆ. ಬೆಲ್ಲದಿಂದ ಅವುಗಳಿಗೆ ಊರ್ಜೆ ಸಿಗುತ್ತದೆ.

ಹಿಂದೂಗಳ ಹತ್ಯೆಯನ್ನು ನಿಲ್ಲಿಸಲು ಹಿಂದೂ ಸಮಾಜ ಈಗ ಸಂಘಟನಾಶಕ್ತಿಯನ್ನು ತೋರಿಸಬೇಕು ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಹರ್ಷ ಇವರ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಳೆದ ಕೆಲವು ವರ್ಷಗಳಿಂದ ಅನೇಕ ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ; ಆದರೆ ಹಿಂದೂಗಳು ಇದರ ವಿರುದ್ಧ ಧ್ವನಿ ನಿರೀಕ್ಷೆಯಷ್ಟು ಧ್ವನಿ ಎತ್ತಲಿಲ್ಲ. ಈಗ ಹಿಂದೂಗಳು ಇದರ ವಿರುದ್ಧ ಧ್ವನಿ ಎತ್ತಿ ಜಾಗೃತಿ ಮೂಡಿಸುವ ಅಗತ್ಯವಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ಇತರ ಗ್ರಹಗಳಿಗೆ ಹೋಗುವ ಯಾನವನ್ನು ಕಂಡುಹಿಡಿದಾಗ ವಿಜ್ಞಾನವನ್ನು ಹೊಗಳುವ ಬುದ್ಧಿಜೀವಿಗಳು ಮತ್ತು ಎಲ್ಲಿ ಸೂಕ್ಷ್ಮದೇಹದಿಂದ ವಿಶ್ವ ಮಾತ್ರವಲ್ಲದೇ ಸಪ್ತಲೋಕ ಮತ್ತು ಸಪ್ತ ಪಾತಾಳಗಳಿಗೆ ಕ್ಷಣಾರ್ಧದಲ್ಲಿ ಸೂಕ್ಷ್ಮದಿಂದ ಹೋಗಬಲ್ಲ ಋಷಿಮುನಿಗಳು’.

ಜಗತ್ತು ಸುದೀರ್ಘ ಯುದ್ಧಕ್ಕೆ ಸನ್ನದ್ಧವಾಗಬೇಕು ! – ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್

ಗ್ರಹಗಳ ಪಾಲನೆ ಭಾರತದ ಪರವಾಗಿ ಇವೆ. ಆದ್ದರಿಂದ ಭಾರತವು ಒಂದು ‘ವಿಶ್ವ ಶಕ್ತಿ’ಯಾಗಿ ಹೊರಹೊಮ್ಮುತ್ತಿರುವುದು ಕಂಡು ಬರಲಿದೆ. ಮಕರರಾಶಿಯಲ್ಲಿಯ ಶನಿಯು ಯಾವಾಗಲೂ ಕಷ್ಟದಾಯಕನಾಗಿರುತ್ತಾನೆ. ಭಾರತದ ಸಂದರ್ಭದಲ್ಲಿ ಇದು ತೊಂದರೆದಾಯಕವಾಗಿದೆ.

ಸಮಾಜಕ್ಕೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ತದ್ವಿರುದ್ಧ, ಮನೆಯಲ್ಲಿ ೨-೩ ಮಕ್ಕಳಿದ್ದರೆ, ಎಲ್ಲರಿಗೂ ಸಮಾನ ವರ್ತನೆ ನೀಡಲಾಗುತ್ತದೆ. ಯಾರದ್ದಾದರೂ ತಪ್ಪಿದ್ದರೆ ಅವರಿಗೆ ಅರಿವು ಮಾಡಿಕೊಡಲಾಗುತ್ತದೆ. ಕೆಲವೊಮ್ಮೆ ಆತನಿಗೆ ಶಿಕ್ಷೆಯೂ ನೀಡಲಾಗುತ್ತದೆ. ಹಾಗಾಗಿ ಇತರ ಮಕ್ಕಳಿಗೂ ‘ಹೀಗೆ ಅಯೋಗ್ಯ ಕೃತಿ ಮಾಡಬಾರದು’, ಎಂಬುದರ ಅರಿವಾಗುತ್ತದೆ.

ಹಿಜಾಬ್ ಧರಿಸಲು ಮಾಡಿದ ಬೇಡಿಕೆ ಮತ್ತು ಆ ವಿರೋಧದ ಹಿಂದಿನ ರಾಷ್ಟ್ರದ್ರೋಹಿ ಷಡ್ಯಂತ್ರ !

ಮನೆಯಲ್ಲಿ ಪಾಲಕರು ಒತ್ತಡ ಹೇರದೇ ಮಹಾವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ಹಿಜಾಬ್ ಧರಿಸುವ ನಿರ್ಣಯವನ್ನು ಮಾಡಲು ಸಾಧ್ಯವಿಲ್ಲ. ಹೇಗೆ ಮಹಾವಿದ್ಯಾಲಯದಲ್ಲಿ ಈ ವಿಷಯವನ್ನು ಹಬ್ಬಿಸಲಾಯಿತೋ, ಇದರಿಂದ ವಿಶಿಷ್ಟ ಉದ್ದೇಶದಿಂದಲೇ ಇದೆಲ್ಲ ನಡೆಸಲಾಗುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ.