ಸಂಸ್ಕೃತ ಭಾಷೆಯ ‘ವಂದೇ ಮಾತರಮ್’ ಈ ರಾಷ್ಟ್ರೀಯಗೀತೆಯನ್ನು ಹಾಡಿದಾಗ  ಹಾಡಿದ ಸಾಧಕಿಯರಲ್ಲಿ ತುಂಬಾ ಪ್ರಮಾಣದಲ್ಲಿ ಸಕಾರಾತ್ಮಕತೆ ಹೆಚ್ಚಳವಾಗುವುದು 

ಇಬ್ಬರು ಸಾಧಕಿಯರಿಗೆ ‘ಅವರಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗುವುದು’, ಅವರಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು, ಈ ರೀತಿ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಸಾಧನೆಗೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶದಿಂದ, ಗಂಡನ ವಿರೋಧವನ್ನು ತಪ್ಪಿಸಲು ಈ ಕ್ರಮವು ಸೂಕ್ತವಾಗಿದೆ; ಆದರೆ ಮಾತು ಮಕ್ಕಳು ಕೇಳದಿದ್ದರೆ ಅಥವಾ ವಿರೋಧಿಸುತ್ತಿದ್ದರೆ, ಅವರ ಹೆಸರನ್ನು ದೇವತೆಯ ಜಪ ಮಂಡಲದಲ್ಲಿ ಬರೆಯಬಾರದು. ಅವರನ್ನು ತಾಯಿಯೆಂಬ ಸಂಬಂಧದಿಂದ ಗದರಿಸಬೇಕು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರಕ್ಕಾಗಿ ಪರಾಕಾಷ್ಠೆಯ ಪ್ರಯತ್ನ ಮಾಡಿ ನಷ್ಟ ಮಾಡುವುದು ಸುಲಭ. ಆದರೆ ತಯಾರಿಸುವುದು ಕಠಿಣವಿರುತ್ತದೆ ಆದರೂ ನಮಗೆ ಪ್ರಯತ್ನದ ಪರಾಕಾಷ್ಠೆ ಮಾಡಿ ಸಾಧಕ ಹಾಗೂ ಹಿಂದೂ ರಾಷ್ಟ್ರವನ್ನು ರೂಪಿಸಲಿಕ್ಕಿದೆ.

ಹಿಂದೂ ಹುಡುಗ ಮತ್ತು ಮುಸಲ್ಮಾನ ಹುಡುಗಿಯ ವಿವಾಹ ಪ್ರಕರಣದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪು !

ಉಸ್ಮಾನನು ‘ಹೆಬಿಯಸ್ ಕಾಪರ್ಸ್’ ಅರ್ಜಿಯನ್ನು ದಾಖಲಿಸಿದನು, ನ್ಯಾಯಾಲಯದ ಮುಂದೆ ಸುಳ್ಳು ತರ್ಕ ಮಾಡಿದನು ಹಾಗೂ ಸತ್ಯವನ್ನು ಹೇಳದೆ ಆಧಾರ ಕಾರ್ಡ್‌ನ ವಿಷಯವನ್ನು ನ್ಯಾಯಾಲಯದ ಮುಂದಿಟ್ಟನು ಹಾಗೂ ಮಗಳು ಶಾಲೆಗೆ ಹೋಗಿದ್ದರೂ ನ್ಯಾಯಾಲಯದ ಮುಂದೆ ಅದನ್ನು ಅಡಗಿಸಿಟ್ಟನು.

ಪುನಃ ನಾಥುರಾಮ !

ತಮ್ಮನ್ನು ತಾವು ಗಾಂಧಿವಾದಿಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್ ಗಾಂಧಿಯವರ ಹತ್ಯೆಯ ನಂತರ ದೇಶದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬ್ರಾಹ್ಮಣರ ಮೇಲೆ ಆಕ್ರಮಣಗಳನ್ನು ಮಾಡಿ ಅವರನ್ನು ಹತ್ಯೆಗೈದಿತು, ಅವರ ಮನೆಮಾರುಗಳನ್ನು ದೋಚಿತು.

ರಾಷ್ಟ್ರದ ಚರಿತ್ರೆಯ ದರ್ಶನ ಮಾಡಿಸುವ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ದಕ್ಷಿಣ ದಿಗ್ವಿಜಯ ದಂಡಯಾತ್ರೆ !

ರಾಷ್ಟ್ರೀಯ ಕರ್ತವ್ಯವನ್ನು ನಿರ್ವಹಿಸುವಾಗ ತನ್ನ ಮಗನ ಬಗೆಗಿನ ಕರ್ತವ್ಯವನ್ನು ಬದಿಗೊತ್ತುವ ಸರ್ಜೆರಾವ್ ಇತಿಹಾಸದಲ್ಲಿ ಅಜರಾಮರರಾದರು; ಏಕೆಂದರೆ, ಅವರಿಗೆ ಈ ಪ್ರೇರಣೆಯು ಛತ್ರಪತಿ ಶಿವಾಜಿ ಮಹಾರಾಜರಿಂದ ಸಿಕ್ಕಿದೆ.

ವೃಕ್ಷಗಳಿಗೂ ಭಾವನೆಗಳಿರುತ್ತವೆ ಮತ್ತು ಅವು ಮಾನವರನ್ನು ಕ್ಷಮಿಸುತ್ತವೆ !

ಅದಕ್ಕೆ ಅವರು, “ಈ ಗಿಡಕ್ಕೆ ಪ್ರತಿದಿನ ಒಂದು ನಿರ್ದಿಷ್ಠ ಸಮಯದಲ್ಲಿ ಕ್ಷಮೆಯಾಚನೆ ಮಾಡಬೇಕು. ಗಿಡದ ಮೇಲೆ ಪ್ರೀತಿಯಿಂದ ಕೈಯಾಡಿಸಬೇಕು ಅದರ ಜೊತೆಗೆ ಮಾತನಾಡಬೇಕು” ಎಂದು ಹೇಳಿದರು. ಗಿಡಕ್ಕೆ ಕ್ಷಮೆಯಾಚನೆ ಮಾಡುವ ನನ್ನ ಕಾರ್ಯಕ್ರಮ ಆರಂಭವಾಯಿತು. ಮೊದಲನೇ ದಿನ ಸ್ವಲ್ಪ ಕೃತಕವೆನಿಸಿತು;

ಬಾಟ್ಲಿಬಂದ್ ನೀರನ್ನೇ ಅವಲಂಬಿಸಿಕೊಂಡಿರುವುದು ಅಪಾಯಕಾರಿಯಾಗಿದೆ !

ಕಳೆದ ಕೆಲವು ವರ್ಷಗಳಲ್ಲಿ ‘ಜಿ.ಎಮ್’ (ಜಿನೆಟಿಕಲಿ ಮೋಡಿಫೈಡ್) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಹಾಗೂ ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಾಸಾಯನಿಕವನ್ನು ಮಣ್ಣು ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಬಂದ್ ಬಾಟ್ಲಿಯಲ್ಲಿನ ನೀರಿನ ಅಂಶ ತಯಾರಾಗುತ್ತಿದೆ.

ಕೃಷಿ ಉತ್ಪನ್ನಗಳಲ್ಲಿನ ರಾಸಾಯನಿಕ ಅಂಶಗಳು : ದಿನನಿತ್ಯದ ಆಹಾರದಲ್ಲಿ ಸೇರಿಕೊಂಡಿರುವ ವಿಷ !

ಕೃಷಿ ಎಂದರೆ ಹಾವು, ಚೇಳು, ಎರೆಹುಳ, ಇರುವೆ, ಗೊದ್ದ, ಭೂಮಿಯಲ್ಲಿನ ಸೂಕ್ಷ್ಮ ಜೀವಗಳು, ಮೀನು, ಏಡಿ, ಕಪ್ಪೆ, ಪಶು-ಪಕ್ಷಿ, ವನಸ್ಪತಿ ಇವೆಲ್ಲವುಗಳ ಪರಿಸರ ವ್ಯವಸ್ಥೆ (ಇಕೊ ಸಿಸ್ಟಿಮ್) ಆಗಿದೆ. ಈ ಪರಿಸರ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಿದರೆ, ಎಲ್ಲ ಆಹಾರದ ಸಂಕೋಲೆಯೆ(ಸರಪಳಿ)ಯೆ ಕುಸಿಯುವುದು.

ಈರೋಡ (ತಮಿಳುನಾಡು)ದಲ್ಲಿನ ಶ್ರೀ ಜ್ವರಹರೇಶ್ವರನ ದೇವಸ್ಥಾನದಲ್ಲಿ ಮಹರ್ಷಿಗಳ ಆಜ್ಞೆಯಂತೆ ಸಾಧಕರ ಆರೋಗ್ಯಕ್ಕಾಗಿ ಮಂಗಲಮಯ ಪೂಜೆ ! 

ಸದ್ಯ ಜಗತ್ತಿನಲ್ಲಿ ವಿವಿಧ ಸಾಂಕ್ರಾಮಿಕರೋಗಗಳ ಮಾಧ್ಯಮದಿಂದ ಅನೇಕ ಜನರು ಕಾಯಿಲೆ ಬೀಳುತ್ತಿದ್ದಾರೆ. ಆದುದರಿಂದ ‘ಸನಾತನದ ಸಾಧಕರು ಯಾವುದೇ ಜ್ವರಪೀಡಿತರಾಗಿ ಭಯಭೀತರಾಗಬಾರದು’, ಎಂದು ಶ್ರೀ ಜ್ವರಹರೇಶ್ವರನ ಪೂಜೆಯನ್ನು ಮಾಡಲಾಯಿತು. ಆ ಸಮಯದಲ್ಲಿ ಹೆಚ್ಚೆಚ್ಚು ಹಣ್ಣಿನರಸದ ಅಭಿಷೇಕವನ್ನು ಮಾಡಲಾಯಿತು.