ಮುಸಲ್ಮಾನ ವಿದ್ಯಾರ್ಥಿಗಳ ಸರ್ವಧರ್ಮಸಮಭಾವವನ್ನು ತಿಳಿಯಿರಿ !

೧. ಜಾತ್ಯತೀತರು ಈಗೇಕೆ ಸುಮ್ಮನಿದ್ದಾರೆ ?

ಬರೇಲಿ (ಉತ್ತರಪ್ರದೇಶ) ಇಲ್ಲಿನ ಮಸೀದಿಯೊಂದರ ಹತ್ತಿರ ಕಾವಡ ಯಾತ್ರಿಕರ ಮೇಲೆ ಭಾರೀ ಮಟ್ಟದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಮಾಜಿ ನಗರಸೇವಕ ಉಸ್ಮಾನ ಅಲ್ವಿ ಇವನನ್ನು ಬಂಧಿಸಿದ್ದಾರೆ. ಅವನೇ ಕಾವಡ ಯಾತ್ರಿಕರಿಗೆ ಜೀವ ಬೆದರಿಕೆಯೊಡ್ಡಿದ್ದನು.

೨. ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಯಾವಾಗ ?

ಕೇರಳ ವಿಧಾನಸಭೆಯ ಅಧ್ಯಕ್ಷ ಎ.ಎನ್. ಶಮಸೀರ ಇವರು ಕಾರ್ಯಕ್ರಮವೊಂದರಲ್ಲಿ ‘ಗಜಮುಖ ಇರುವ ಭಗವಾನ ಶ್ರೀಗಣೇಶ, ಇದೊಂದು ದಂತಕಥೆಯಾಗಿದೆ, ಎಂದು ಹೇಳಿಕೆ ನೀಡಿದ್ದರು. ಅವರ ವಿರುದ್ಧ ಭಾಜಪ ಮತ್ತು ವಿಹಿಂಪ ಇವು ಪೊಲೀಸರಲ್ಲಿ ದೂರು ದಾಖಲಿಸಿವೆ.

೩. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಕೇರಳದ ಕಾಂಞಗಾಡನಲ್ಲಿ ‘ಇಂಡಿಯನ್ ಯುನಿಯನ್ ಮುಸ್ಲೀಮ ಲೀಗ್ನ ಯುವ ಶಾಖೆ ಹೊರಡಿಸಿದ ಸಮಾನ ನಾಗರಿಕ ಕಾನೂನಿನ ವಿರುದ್ಧದ ಮೆರವಣಿಗೆಯಲ್ಲಿ ಹಿಂದೂ ಗಳನ್ನು ಕೊಲ್ಲುವ ಘೋಷಣೆಯನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

೪. ಇದು ಮತಾಂಧರ ಓಲೈಕೆಯೇ ?

‘ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಗಲಭೆಗಳಲ್ಲಿ ಬಂಧಿಸಲಾಗಿದ್ದ ನಿರಪರಾಧಿ ಯುವಕರ ಮೇಲಿನ ಖಟ್ಲೆಗಳನ್ನು ಪುನಃ ಪರಿಶೀಲಿಸಿ ನಿಯಮಕ್ಕನುಸಾರ ಅವರ ಮೇಲಿನ ಅಪರಾಧಗಳನ್ನು ಹಿಂತೆಗೆದುಕೊಳ್ಳಿರಿ ಎಂದು ಗೃಹಸಚಿವ ಜಿ. ಪರಮೇಶ್ವರ ಇವರು ಸೂಚನೆ ನೀಡಿದ್ದಾರೆ.

೫. ಕಾಂಗ್ರೆಸ್ ನಾಯಕರ ಹಿಂದೂದ್ವೇಷವನ್ನು ತಿಳಿಯಿರಿ !

ಯುದ್ಧ ಮತ್ತು ಪ್ರೇಮ ಇದರಲ್ಲಿ ಎಲ್ಲವೂ ಕ್ಷಮ್ಯವಾಗಿ ರುತ್ತದೆ. ಭಗವಾನ ಶ್ರೀಕೃಷ್ಣನೂ ರುಕ್ಮಿಣಿಯೊಂದಿಗೆ ಓಡಿ ಹೋಗಿದ್ದನು, ಎಂದು ಅಸ್ಸಾಂನ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಭೂಪೆನ್ ಬೊರಾ ಇವರು ‘ಲವ್ ಜಿಹಾದ್ ಬಗ್ಗೆ ಹೇಳಿದ್ದಾರೆ.

೬. ಮುಸಲ್ಮಾನ ವಿದ್ಯಾರ್ಥಿಗಳ ಸರ್ವಧರ್ಮಸಮಭಾವವನ್ನು ತಿಳಿಯಿರಿ !

ಅಲ್ವರ್ (ರಾಜಸ್ಥಾನ) ಇಲ್ಲಿಯ ಶಾಲೆಗೆ ಹಿಂದೂ ವಿದ್ಯಾರ್ಥಿಯು ಹಣೆಗೆ ತಿಲಕ ಹಚ್ಚಿ ಬಂದನೆಂದು, ಇತರ ಮುಸಲ್ಮಾನ ವಿದ್ಯಾರ್ಥಿಗಳು ಅವನನ್ನು ಥಳಿಸಿದ್ದಾರೆ ಹಾಗೆಯೇ ಅವನಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ.

೭. ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ದೆಹಲಿ, ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಮತಾಂಧ ಮುಸಲ್ಮಾನರು ಮೊಹರಮ್ ಮೆರವಣಿಗೆಯ ಸಮಯದಲ್ಲಿ ಹಿಂಸಾಚಾರ ನಡೆಸಿದರು. ಕಾವಡ ಯಾತ್ರಿಕರ ಮೇಲೆಯೂ ದಾಳಿ ನಡೆಸಲಾಯಿತು. ಅಲ್ಲದೆ ಭಾರೀ ಮಟ್ಟದಲ್ಲಿ ಧ್ವಂಸ ಮಾಡಲಾಯಿತು.