ಹೇ ಭಗವಂತಾ, ಇವುಗಳಿಗಾಗಿ ನಾವು ಕೃತಜ್ಞರಾಗಿದ್ದೇವೆ… !

* ನೀನು ನಾವು ಎಲ್ಲ ರೀತಿಯ ಕೆಲಸಗಳನ್ನು ಮಾಡಲು ಬರುವಂತಹ ಕೈಗಳನ್ನು ಮತ್ತು ಅವುಗಳ ಬೆರಳುಗಳನ್ನು ರಚಿಸಿರುವೆ !
* ನೀನು ನಮಗೆ ನಡೆಯಲು, ಓಡಲು ಮತ್ತು ಕುಳಿತುಕೊಳ್ಳಲು ಬರುವಂತೆ ನಮ್ಮ ಕಾಲುಗಳನ್ನು ಮತ್ತು ಅವುಗಳ ಬೆರಳುಗಳನ್ನು ರಚಿಸಿರುವೆ !

ಗುರು-ಶಿಷ್ಯ ಸಂಬಂಧವನ್ನು ಬಲಿಷ್ಠಗೊಳಿಸುವ ಕೃತಜ್ಞತಾಭಾವ !

ಕೃತಜ್ಞತಾಭಾವವು ಮನಸ್ಸು ಮತ್ತು ಬುದ್ಧಿಯನ್ನು ಲಯಗೊಳಿಸಿ ಆತ್ಮಾನಂದವನ್ನು ಪ್ರಾಪ್ತಮಾಡಿಕೊಳ್ಳಲು ಈಶ್ವರನಿಂದ ದೊರಕಿದ ಒಂದು ಮಹತ್ವದ ಕೊಡುಗೆಯಾಗಿದೆ

ಕೃತಜ್ಞತಾಭಾವ

ಕೃತಜ್ಞತೆಯ ಭಾವವನ್ನು ಜೋಪಾಸನೆ ಮಾಡುವುದರಿಂದ ಯಾವುದೇ ಕಾರಣದಿಂದ ಸಾಧಕರ ಅಹಂ ಹೆಚ್ಚಾಗುವುದಿಲ್ಲ. ಕೃತಜ್ಞತೆಯ ಭಾವದಲ್ಲಿ ಸಾಧಕರು ಸಂಪೂರ್ಣ ಶ್ರೇಯಸ್ಸನ್ನು ಗುರುಗಳಿಗೆ ಅಥವಾ ಈಶ್ವರನಿಗೆ ನೀಡುವುದರಿಂದ ಸಾಧಕರಲ್ಲಿ ಕರ್ತೃತ್ವದ ಭಾವನೆ ನಿರ್ಮಾಣವಾಗುವುದಿಲ್ಲ.

ಭಗವಂತನನ್ನು ಭೇಟಿಯಾಗಲು ಭಕ್ತನ ಮನೋಭಾವ ಹೇಗಿರಬೇಕು ?

ಭಗವಂತನಿಗೆ  (ಪಾಂಡುರಂಗನಿಗೆ) ಯಾವುದರಿಂದ ಆನಂದವಾಗುತ್ತದೆ, ಭಕ್ತನು ಆ ರೀತಿಯಲ್ಲಿ ವರ್ತಿಸುವುದು ಆವಶ್ಯಕವಿದೆ. ಇದಕ್ಕಾಗಿ ಅವನು ಭಾವ ಸ್ತರದಲ್ಲಿದ್ದು ಪ್ರತಿಯೊಂದು ಕಾರ್ಯವನ್ನು ಮಾಡಬೇಕು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈ ಜಗತ್ತಿನಲ್ಲಿ ಚಮತ್ಕಾರದಂತಹದ್ದು ಏನೂ ಇರುವುದಿಲ್ಲ. ಎಲ್ಲವೂ ಈಶ್ವರನ ಇಚ್ಚೆ, ಕೆಟ್ಟ ಶಕ್ತಿಗಳು ಮತ್ತು ಪ್ರಾರಬ್ಧಕ್ಕನುಸಾರ ಆಗುತ್ತದೆ; ಆದರೆ ಈ ವಿಷಯವು ಬುದ್ಧಿಪ್ರಾಮಾಣ್ಯವಾದಿಗಳಿಗೆ  ತಿಳಿಯುವುದಿಲ್ಲ !’

ಗುರುಕೃಪಾಯೋಗ, ಇದು ಕಲಿಯುಗಾಂತರ್ಗತ ಕಲಿಯುಗಕ್ಕಾಗಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುವ ಮಾರ್ಗವಾಗಿದೆ ಎಂದು ಹೇಳಿದ್ದಕ್ಕಾಗಿ ತಮಗೆ ಅಪಾರ ಕೃತಜ್ಞತೆಗಳು !

ದೋಷ ಮತ್ತು ಅಹಂ ಇವುಗಳಿಂದ ನಕಾರಾತ್ಮಕತೆ ಮತ್ತು ಕಪ್ಪು ಶಕ್ತಿಯ ಆವರಣ ಹೆಚ್ಚುತ್ತದೆ ಮತ್ತು ವಾತಾವರಣವು ರಜತಮಪ್ರಧಾನ ಆಗುತ್ತದೆ, ಇದನ್ನು ಗಮನಕ್ಕೆ ತಂದು ಕೊಟ್ಟಿದ್ದಕ್ಕಾಗಿ !-ಕೃತಜ್ಞತೆಗಳು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಹಿಂದುತ್ವನಿಷ್ಠರಲ್ಲಿಯೂ ಕೃತಜ್ಞತಾಭಾವ !

ಪ.ಪೂ. ಡಾಕ್ಟರರೂ ಎಲ್ಲರನ್ನೂ ತಮ್ಮ ಆಶ್ರಯದಡಿಯಲ್ಲಿ ಇಟ್ಟುಕೊಂಡಿದ್ದಾರೆ. ಅಡಚಣೆಗಳ ಸಮಯದಲ್ಲಿ ಸನಾತನದ ಸಾಧಕರಿಗೆ ಸಹಾಯವನ್ನು ಕೊಟ್ಟು, ಆಧ್ಯಾತ್ಮಿಕ ಊರ್ಜೆಯನ್ನು ಪೂರೈಸಿ ಅವರನ್ನು ಸಂಭಾಳಿಸಿಕೊಂಡಿದ್ದಾರೆ.

ಭಗವಂತನಿಗೆ ಯಾವ ಭಕ್ತರು ಇಷ್ಟವಾಗುತ್ತಾರೆ ?

ಭಗವಾನ ಶ್ರೀಕೃಷ್ಣನು ಭಾಗವತದಲ್ಲಿ ಹೇಳುತ್ತಾನೆ, ‘ನಾನು ಮುಗ್ದ ಭಕ್ತರನ್ನು ಅತ್ಯಂತ ಪ್ರೀತಿಸುತ್ತೇನೆ. ಆ ಮಾಧುರ್ಯದ ಬಗ್ಗೆ ನಿನಗೇನು ಹೇಳಲಿ ? ಅವರು ಇಲ್ಲದಿದ್ದರೆ, ಯಾರು ಎಷ್ಟೇ ಸುಖ ನೀಡುವ ಉಪಚಾರ ಮಾಡಿದರೂ ನನಗೆ ಇಷ್ಟವಾಗುವುದಿಲ್ಲ

ಸನಾತನದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಮರಾಠಿ ಮತ್ತು ಹಿಂದಿ ಭಾಷೆಯ ‘ಇ-ಬುಕ್’ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರ ಶುಭಹಸ್ತದಿಂದ ಲೋಕಾರ್ಪಣೆ !

ಇ-ಬುಕ್‌ನಲ್ಲಿ ‘ಅಧ್ಯಾತ್ಮಶಾಸ್ತ್ರದ ಮೂಲಭೂತ ತತ್ತ್ವಗಳಿಗನುಸಾರ ಹಾಗೂ ಶೀಘ್ರ ಗುರುಕೃಪೆ ಸಂಪಾದಿಸುವಂತೆ ಸುಲಭವಾದ ಹಾಗೂ ಯೋಗ್ಯವಾದ ಸಾಧನೆ ಯಾವುದು ಮಾಡಬೇಕು ?’, ಇದರ ಪ್ರಾಯೋಗಿಕ ಮಾರ್ಗದರ್ಶನ ಮಾಡಲಾಗಿದೆ. ಈ ಇ-ಬುಕ್ ‘ಅಮೆಜಾನ್ ಕಿಂಡಲ್’ನಲ್ಲಿ ಲಭ್ಯವಿದೆ.

ಧರ್ಮಸಂಸ್ಥಾಪನೆ ಮತ್ತು ಹಿಂದೂ ರಾಷ್ಟ್ರದ ನಿರ್ಮಿತಿಯ ಬೀಜವನ್ನು ಬಿತ್ತಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !

ವಿವಿಧ ಮಾಧ್ಯಮಗಳಿಂದಾಗುವ ಶ್ರದ್ಧಾಸ್ಥಾನಗಳ ವಿಡಂಬನೆಯ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ಸತತವಾಗಿ ವ್ಯಾಪಕ ಜನಜಾಗೃತಿಯನ್ನು ಮಾಡಿತು. ಅನಂತರ ಈಗ ಹಿಂದೂಗಳು ಜಾಗೃತರಾಗಿರುವುದರಿಂದ ಅವರು ಈಗ ತಾವಾಗಿಯೇ ಅವುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.