ಸಾಧು-ಸಂತರು ಯಾವಾಗಲೂ ರಾಜಕಾರಣದಿಂದ ದೂರವಿರಬೇಕು ! – ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ
ಹಿಂದೂ ರಾಷ್ಟ್ರದ ವಿಷಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ಹಿಂದೂಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಅವರನ್ನು ಎಬ್ಬಿಸಬೇಕಾಗಿದೆ.
ಹಿಂದೂ ರಾಷ್ಟ್ರದ ವಿಷಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ಹಿಂದೂಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಅವರನ್ನು ಎಬ್ಬಿಸಬೇಕಾಗಿದೆ.
ತೆಲಂಗಾಣದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಹರಿಂದ ‘ಹಿಂದೂ ರಾಷ್ಟ್ರ ಸ್ಥಾಪನೆಯ ಉದ್ಘೋಷ !
‘ರಾಜಕೀಯ ಮಾಧ್ಯಮದಿಂದ ಹಿಂದೂ ರಾಷ್ಟ್ರ ಬರುವುದು, ‘ಘರವಾಪಸಿ ಮಾಡಿದರೆ, ಮಾತ್ರ ಹಿಂದೂ ರಾಷ್ಟ್ರ ಬರಬಹುದು, ‘ಕೇವಲ ನಾಮಜಪವನ್ನು ಮಾಡಿದರೆ ಸಾಕು, ಹಿಂದೂ ರಾಷ್ಟ್ರ ಬರುತ್ತದೆ, ಎಂದೂ ಕೆಲವರ ಹೇಳಿಕೆ ಇರುತ್ತದೆ.
ಹರಿಯಾಣದ ‘ವಿವೇಕಾನಂದ ಕಾರ್ಯ ಸಮಿತಿ’ಯ ಅಧ್ಯಕ್ಷ ಶ್ರೀ. ನಿರಜ ಅತ್ರಿ ಇವರು ಮಾತನಾಡುತ್ತಾ, ದೇಶವನ್ನು ರಕ್ಷಿಸಲು ಮತ್ತು ಹಿಂದೂಗಳನ್ನು ಜಾಗೃತಗೊಳಿಸಲು ನೀಡುವ ಹೇಳಿಕೆಗಳನ್ನು ‘ಹೇಟ್-ಸ್ಪೀಚ್’ ಎಂದು ನಿರ್ಧರಿಸಿ ಹಿಂದೂಗಳ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ದೇಶ ಅನಾದಿ ಕಾಲದಿಂದಲೂ ಹಿಂದೂ ರಾಷ್ಟ್ರವಾಗಿತ್ತು ಮತ್ತು ಮುಂದೆಯೂ ಹಿಂದೂ ರಾಷ್ಟ್ರವೇ ಆಗಿರಲಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಧರ್ಮಶಿಕ್ಷಣ, ಧರ್ಮಜಾಗೃತಿ ಮತ್ತು ಧರ್ಮರಕ್ಷಣೆಗಾಗಿ ಪ್ರಯತ್ನಿಸಬೇಕು.
ನನಗೆ ಹಿಂದುತ್ವಕ್ಕಾಗಿ ಬದುಕಬೇಕಿದೆ. ಸಾವು ಇಂದೋ ನಾಳೆಯೋ ಬರುವುದು ಖಚಿತ. ಆದರೆ ಇತಿಹಾಸದಲ್ಲಿ ದಾಖಲಾಗುವಂತಹ ಸಾವು ಏಕೆ ಬೇಡ ? ದೇಶ ಮತ್ತು ಧರ್ಮಕ್ಕಾಗಿ ನಾವು ಸಾಯಲೂ ಸಿದ್ಧರಾಗಿದ್ದೇವೆ. ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಪೂರ್ಣಗೊಳಿಸಲು ನಾವು ಹುಟ್ಟಿದ್ದೇವೆ.
‘ಇಸ್ಲಾಮಿ ರಾಷ್ಟ್ರ ಎಂದರೆ ಸ್ವರ್ಗ’ ಎಂದು ತಿವಾರಿ ಅವರಿಗೆ ಹೇಳುವುದಿದೆಯೇ ? ಅವರು ಭಾರತವನ್ನು ಇಸ್ಲಾಮಿ ದೇಶ ಮಾಡುವ ಭಯೋತ್ಪಾದಕರ ಧೈಯದ ಬಗ್ಗೆ ಎಂದೂ ಮಾತನಾಡುವುದಿಲ್ಲ, ಎಂಬುದನ್ನು ತಿಳಿದುಕೊಳ್ಳಬೇಕು !
ನಮ್ಮ ಅಕ್ಕಪಕ್ಕ ‘ಲವ್ ಜಿಹಾದ್’ನ ಅನೇಕ ಘಟನೆಗಳು ಘಟಿಸುತ್ತಿವೆ. ಈ ಘಟನೆಗಳನ್ನು ತಡೆಗಟ್ಟಲು ಹಿಂದೂಗಳು ಆಳಕ್ಕೆ ಹೋಗಿ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಈ ರೀತಿಯ ಘಟನೆಗಳು ಗಮನಕ್ಕೆ ಬಂದ ತಕ್ಷಣ ಹಿಂದು ಸಹೋದರರು ಹಿಂದುತ್ವನಿಷ್ಠ ಸಂಘಟನೆಗಳವರೆಗೆ ತಲುಪಿಸಬೇಕು.
ಭಾರತ ಮತ್ತು ನೇಪಾಳದ ಜನರಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಂಬಂಧವಿದೆ. ಭಾರತದಲ್ಲಿನ ಕೆಲವು ಪ್ರಸಾರ ಮಾಧ್ಯಮಗಳು, ಬುದ್ಧಿಜೀವಿಗಳು, ರಾಜಕೀಯ ಪಕ್ಷಗಳು, ಸಮಯ ಸಮಯದಲ್ಲಿ ನೇಪಾಳದ ಕುರಿತು ವಿವಾದಗ್ರಸ್ತ ಹೇಳಿಕೆ ನೀಡಿ ಭಾರತ ಮತ್ತು ನೇಪಾಳದಲ್ಲಿ ವಿವಾದವನ್ನು ಹುಟ್ಟುಹಾಕುತ್ತಾರೆ. ಇದರಿಂದ ನೇಪಾಳದ ಜನರಲ್ಲಿ ಭಾರತದ ಬಗ್ಗೆ ನಕಾರಾತ್ಮಕತೆ ಯನ್ನು ಮೂಡಿಸಲಾಗುತ್ತಿದೆ.
ತಮಿಳುನಾಡಿನಲ್ಲಿ ಮುಸಲ್ಮಾನ ಕಟ್ಟರವಾದಿ, ಕ್ರೈಸ್ತ ಮಿಶನರಿ, ಕಮ್ಯುನಿಸ್ಟ, ಪ್ರಸಾರ ಮಾಧ್ಯಮಗಳು ಮತ್ತು ಆಡಳಿತಾರೂಢ ದ್ರಮುಕ ಪಕ್ಷ ಇವುಗಳು ಹಿಂದೂ ವಿರೋಧಿ ಚಟುವಟಿಕೆ ನಡೆಸುತ್ತವೆ. ರಾಜ್ಯದಲ್ಲಿನ ದೇವಸ್ಥಾನಗಳ ಸರಕಾರಿಕರಣ ಮಾಡಲಾಗಿದೆ.