ಭೂಪಾಲ್‌ನಲ್ಲಿ ಬಾಂಗ್ಲಾದೇಶ ಹಿಂದೂಗಳ ರಕ್ಷಣೆ ಕೋರಿ 1 ಸಾವಿರ ಹಿಂದುತ್ವನಿಷ್ಠರಿಂದ ಮಾನವ ಸರಪಳಿ !

‘ಧರ್ಮ ರಕ್ಷಕ’ ಸಂಸ್ಥೆಯ ಅಧ್ಯಕ್ಷ ಶ್ರೀ. ವಿನೋದ ಯಾದವ ಮಾತನಾಡಿ, ಇಂದು ಜಗತ್ತಿನಾದ್ಯಂತ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇದೆಲ್ಲದರ ಹಿಂದಿನ ಉದ್ದೇಶ ಹಿಂದೂಗಳನ್ನು ನಾಶ ಮಾಡಿ ‘ಗಝವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಮಾಡುವುದಾಗಿದೆ ಎಂದು ಹೇಳಿದರು.

ಬಾಂಗ್ಲಾದೇಶದಲ್ಲಿಯೇ ‘ಹಿಂದೂ ಬಂಗಾಳ’ ರಚಿಸಿ, ಅಲ್ಲಿ ಹಿಂದೂಗಳನ್ನು ನೆಲೆಸುವಂತೆ ಮಾಡಿ ! – ಹಿಂದೂ ಮಕ್ಕಲ್ ಕಚ್ಚಿ

ಬಾಂಗ್ಲಾದೇಶವು ಪಾಕಿಸ್ತಾನದಂತೆಯೇ ಮುಸ್ಲಿಂ ಕಟ್ಟರವಾದಿ ರಾಷ್ಟ್ರವಾಗಿದೆ; ಆದರೆ ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂಗಳಿಗೆ ಯಾವುದೇ ರಾಷ್ಟ್ರವಿಲ್ಲ. ಆದ್ದರಿಂದ ಹಿಂದೂಗಳನ್ನು ರಕ್ಷಿಸುವ ಜವಾಬ್ದಾರಿ ಭಾರತದ್ದಾಗಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳ ಪ್ರತಿಭಟನೆ !

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಹಿಂದೂಗಳು ಪ್ರತಿಭಟನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಜಗತ್ತಿನ ಹಿಂದೂಗಳು ಒಂದು ದೊಡ್ಡ ಮತ್ತು ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸಿದರೆ, ಪ್ರಪಂಚದ ಮೇಲಿನ ಹಿಂದೂ ದ್ವೇಷಿಗಳನ್ನು ಹದ್ದುಬಸ್ತಿನಲ್ಲಿಡಬಹುದು ಅಷ್ಟೇ ಸತ್ಯ !

2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ; ಪತ್ರಕರ್ತ ನವೀನ್ ಸೂರಿಂಜೆ ಸಹಿತ ಎಲ್ಲಾ ಆರೋಪಿಗಳ ಖುಲಾಸೆ

ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೧೨ ವರ್ಷಗಳ ಬಳಿಕ ಈ ಮಹತ್ವದ ತೀರ್ಪು ನೀಡಿದೆ.

Nithesh Rane Hindu Janakrosh : ಮುಂಬಯಿ : ಆಗಸ್ಟ್ ಮೊದಲ ವಾರದಿಂದ ಹಿಂದೂ ಜನಾಕ್ರೋಶ ಪ್ರತಿಭಟನಾ ಮೆರವಣಿಗೆ ಆರಂಭ ! – ಶಾಸಕ ನಿತೇಶ್ ರಾಣೆ, ಬಿಜೆಪಿ

ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮತ್ತು ವಕ್ಫ್ ಬೋರ್ಡ್‌ ಸಮಸ್ಯೆಗಳ ವಿರುದ್ಧ ಪ್ರತಿಭಟನೆ

HinduRashtra Vichar Manthan : ಆಗಸ್ಟ್ 4 ರಂದು ಭೋಪಾಲ್ ನಲ್ಲಿ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮದ ನಿಯೋಜನೆ !

ಆಗಸ್ಟ್ 4 ರಂದು ‘ಧರ್ಮರಕ್ಷಕ’ ಈ ಜನಪ್ರಿಯ ಹಿಂದೂ ಸಂಘಟನೆ 7ನೇ ‘ಹಿಂದೂ ರಾಷ್ಟ್ರ ವಿಚಾರ ಮಂಥನ’ ಕಾರ್ಯಕ್ರಮವನ್ನು ಭೋಪಾಲ್‌ನ ಬೈರಾಗಡ್ ನಲ್ಲಿ ಆಯೋಜಿಸಿದೆ.

Hindu Opposed Muslims Shops : ಹಿಂದೂ ಭಕ್ತರಿಗಾಗಿ ಮೀಸಲಿಟ್ಟ ಕಟ್ಟಡಗಳಲ್ಲಿ ಇತರೆ ಧರ್ಮದವರಿಗೆ ಅಂಗಡಿ ನೀಡಿಕೆ; ಹಿಂದೂ ಸಂಘಟನೆಗಳ ವಿರೋಧ !

ಸಂತರು ಮತ್ತು ಭಕ್ತರಿಗೆ ವಾಸಿಸಲು ನಿರ್ಮಿಸಲಾಗಿರುವ ಕಟ್ಟಡದಲ್ಲಿ ಇತರೆ ಧರ್ಮದವರಿಗೆ ಅಂಗಡಿಗಳನ್ನು ನೀಡಿದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು

Vishalgadh Land Case: ವಿಶಾಲಗಡ ಪ್ರಕರಣದಲ್ಲಿ ಪರಭಣಿಯಲ್ಲಿ ಮತಾಂಧರಿಂದ ಪ್ರತಿಭಟನೆ !

ವಿಶಾಲಗಡ ಮೇಲಿನ ಅತಿಕ್ರಮಣ ತೆರವುಗೊಳಿಸುವ ಅಂಶದ ಕುರಿತು ಮಾಜಿ ಸಂಸದ ಸಂಭಾಜಿ ರಾಜೆ ಇವರ ನೇತೃತ್ವದಲ್ಲಿ ಹಿಂದುಗಳು ಪ್ರತಿಭಟನೆ ನಡೆಸಿದ್ದರು.

Vishalgad Encroachments : ವಿಶಾಲಗಢ ಮೇಲೆ ಅತಿಕ್ರಮಣವನ್ನು ತೆಗೆದುಹಾಕಲು ಆಡಳಿತದಿಮದ ಪ್ರಾರಂಭ : ಅಂಗಡಿಗಳು ಮತ್ತು ಕಂಪನಿಗಳನ್ನು ತೆಗೆಸಿತು !

ಗಢಪ್ರೇಮಿಯ(ಕೋಟೆ ಬಗ್ಗೆ ಪ್ರೀತಿ) ಆಕ್ರಮಣಕಾರಿ ನಿಲುವು ಮತ್ತು ಬೆಂಬೆತ್ತುವಿಕೆಯಿಂದ ಯಶಸ್ಸು

ಸಾರಸಬಾಗ್ ನಲ್ಲಿ ನೂರಾರು ಹಿಂದೂಗಳ ಸಮ್ಮುಖದಲ್ಲಿ ಶಿವಾಜಿ ಮಹಾರಾಜ ವಂದನೆ ಮತ್ತು ಮಹಾಆರತಿ ನೆರವೇರಿತು !

ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತಳೆದವು.