ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಆರತಿ ಮಾಡಲು ಅನುಮತಿ ನಿರಾಕರಣೆ!
ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.
ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.
ಅಸ್ಸಾಂನಲ್ಲಿಯ ಕಛಾರ್ ಜಿಲ್ಲೆಯ ಕಟಿಗೋರಾದಲ್ಲಿ ಮಹಾದೇವ ಟಿಲಾ ಇಲ್ಲಿಯ ಶಿವಲಿಂಗ ಮತ್ತು ತ್ರಿಶೂಲನ್ನು ಕ್ರೈಸ್ತರು ಕಿತ್ತು ತೆಗೆದಿದ್ದರು ಹಾಗೂ ಅವರು ಅಲ್ಲಿ ಆಲದ ವಿಶಾಲವಾದ ಮರವನ್ನು ಕಡಿದಿದ್ದರು.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಣ ಪೂಜಾರಿಯವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾದ ೯ ಮತಾಂಧರನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.
ಆಂಧ್ರಪ್ರದೇಶದ ಶ್ರೀಶೈಲಂ ಅಲ್ಲಿಯ ‘ಶ್ರೀಶೈಲ ಭ್ರ್ರಮರಾಂಬಿಕಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ’ದ ಪರಿಸರದಲ್ಲಿ ಅನ್ಯಧರ್ಮೀಯರ ಅಂಗಡಿ ಖಾಲಿ ಮಾಡಲು ಮತ್ತು ಇನ್ನು ಮುಂದೆ ನಡೆಯುವ ಸಾರ್ವಜನಿಕ ಹರಾಜಿನಲ್ಲಿ ಈ ಸ್ಥಳ ಬೇರೆ ಧರ್ಮಿಯರಿಗೆ ನೀಡಬಾರದು, ಎಂದು ಆಂಧ್ರಪ್ರದೇಶದ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟ ನಿರ್ಣಯ ನೀಡಿದೆ.
ದ್ವಾರಕಾ ಪ್ರದೇಶದಲ್ಲಿನ ಮಟಿಯಾಲಾ ಗ್ರಾಮದಲ್ಲಿನ ಒಂದು ಗೋದಾಮ್‍ನನ್ನು ಪ್ರಾರ್ಥನಾ ಸ್ಥಳವನ್ನಾಗಿಸಿ ಅಲ್ಲಿ ಕ್ರೈಸ್ತ ಮಿಶನರಿಗಳು `ಪ್ರಾರ್ಥನಾ ಸಭೆ’ಯ ಮೂಲಕ ಹಿಂದೂಗಳನ್ನು ಮತಾಂತರ ಮಾಡುವ ಮಾಹಿತಿಯು ಹಿಂದುತ್ವನಿಷ್ಠ ಸಂಘಟನೆಗಳು ಸಿಕ್ಕಿದ ನಂತರ ಇಲ್ಲಿ ಆಂದೋಲನ ಮಾಡಿದರು.
ಆಡಳಿತಕ್ಕೆ ಮನವಿ ನೀಡಿದರೂ ಕ್ರಮ ಕೈಗೊಳ್ಳದಿದ್ದರೆ ಇಂತಹ ಆಡಳಿತದಿಂದ ಏನು ಪ್ರಯೋಜನ ? ಸರಕಾರಿ ಜಾಗದಲ್ಲಿ ಅಕ್ರಮ ಮಜಾರ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ?
ಭಾರತೀಯ ರೈಲ್ವೆಯು ‘ರಾಮಾಯಣ ಎಕ್ಸ್.ಪ್ರೆಸ್’ ರೈಲಿನಲ್ಲಿ ವೇಟರ್‌ಗಳನ್ನು ಸಾಧುಗಳಂತಹ ಸಮವಸ್ತ್ರವನ್ನು ಧರಿಸಲು ನೀಡಿತ್ತು. ಇದನ್ನು ಸಂತ ಸಮಾಜ, ಹಿಂದುತ್ವನಿಷ್ಠ ಮತ್ತು ಧರ್ಮಾಭಿಮಾನಿ ಹಿಂದೂಗಳು ಪ್ರಖರವಾಗಿ ವಿರೋಧಿಸಿದ ನಂತರ ಕೊನೆಗೆ ರೈಲ್ವೆಯು ಈ ಸಮವಸ್ತ್ರವನ್ನು ಬದಲಾಯಿಸಿದೆ.
ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಕಾನೂನು ರೂಪಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಅಲ್ಲಿ ಗೋಹತ್ಯೆಗಳಾಗುತ್ತಿವೆ, ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ
ಓರ್ವ ಕ್ರೈಸ್ತ ಪಾದ್ರಿಯು ಪ್ರಾರ್ಥನೆಯ ಹೆಸರಿನಲ್ಲಿ ನವೆಂಬರ್ ೭ ರಂದು ಮರಾಠಾ ಕಾಲೋನಿಯಲ್ಲಿ ಒಂದು ಕಟ್ಟಡದಲ್ಲಿ ಗ್ರಾಮೀಣ ಪ್ರದೇಶದ ೨೦೦ ಹಿಂದೂಗಳನ್ನು ಮತಾಂತರಕ್ಕಾಗಿ ಒಟ್ಟುಗೂಡಿಸಿದ್ದನು.