ಹಿಂದೂಗಳೇ, 2025 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಇಂದಿನಿಂದಲೇ ಕೃತಿಶೀಲರಾಗಿ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ
ಶುಕ್ರವಾರದ ಪ್ರಾರ್ಥನೆಯ ನಂತರ ಮತಾಂಧರು ದೇಶಾದ್ಯಂತ ನಡೆಸಿದ ಹಿಂಸಾಚಾರವನ್ನು ಗಮನಿಸಿದರೆ, ಎಲ್ಲಿಯ ವರೆಗೆ ಇಡೀ ಆಡಳಿತ ವ್ಯವಸ್ಥೆಯು ಹಿಂದೂಗಳ ಹಿತಾಸಕ್ತಿಗೆ ಪೂರಕವಾಗಿರುವುದಿಲ್ಲವೋ ಅಲ್ಲಿಯವರೆಗೆ ಹಿಂದೂ ರಾಷ್ಟ್ರಕ್ಕಾಗಿ ನಮಗೆ ಹೋರಾಡಲೇಬೇಕಾಗಿದೆ.