ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಡಾಕ್ಟರ್, ವಕೀಲ, ಲೆಕ್ಕಪರೀಕ್ಷಕರು, ಜ್ಯೋತಿಷಿಗಳು, ಪೊಲೀಸ್ , ಸ್ನೇಹಿತರು, ಸಂಬಂಧಿಕರು ಮುಂತಾದವರು ವಿವಿಧ ಕ್ಷೇತ್ರಗಳ ತಜ್ಞರು ಏನನ್ನು ಮಾಡಲಾರರೋ ಅದೆಲ್ಲವನ್ನು ಸಂತರು ಮಾಡಬಲ್ಲರು’.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಹೊರಗೆ ಇಟ್ಟಿದ್ದ ಮಂದಾರದ ಸಸಿಯ ಸಂದರ್ಭದಲ್ಲಿ ಮಾಡಿದ ಸಂಶೋಧನೆ!

ಮಂದಾರದ ಸಸಿಯನ್ನು ಹೋಮದ ಸ್ಥಳದಲ್ಲಿ ಇಟ್ಟಿದ್ದರಿಂದ ಸಸಿಯ ಮೇಲೆ ಬಂದಿದ್ದ ನಕಾರಾತ್ಮಕ ಸ್ಪಂದನಗಳ ಆವರಣ ದೂರವಾಗಿ ಅದರ ಕಾರ್ಯ ಸುಗಮವಾಗಿ ಆಗತೊಡಗಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರ ಇದು ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಖಂಡಿತ ಪಡೆಯುವೆನು, ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದಕ್ಕಾಗಿ ಪ್ರತಿಯೊಬ್ಬ ಹಿಂದೂವು ಹೋರಾಟ ವೃತ್ತಿಯಿಂದ ಹಾಗೂ ಸಂವಿಧಾನದ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಬೇಕಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷವನ್ನು ಬದಲಿಸುವವರು ಸಾವಿರಾರು ಜನರಿದ್ದಾರೆ ಆದರೆ ಸ್ವಾರ್ಥ ತ್ಯಾಗಿ ಸಾಂಪ್ರದಾಯಿಕರ ಮನಸ್ಸಿನಲ್ಲಿ ಒಮ್ಮೆಯೂ ಸಂಪ್ರದಾಯ ಬದಲಿಸುವ ವಿಚಾರವು ಬರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆಯವರ ಹಸ್ತಾಕ್ಷರಗಳಿಂದ ಬಹಳಷ್ಟು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಪರಾತ್ಪರ ಗುರು ಡಾಕ್ಟರರ ಹಸ್ತಾಕ್ಷರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಇರಲಿಲ್ಲ. ಬದಲಾಗಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು.

ಸಾಧನೆಯನ್ನು ಮಾಡುವ ಕುಟುಂಬಗಳಲ್ಲಿಯೇ ಸಾಧಕರಂತೆ ನಿಜವಾದ ಕುಟುಂಬಭಾವನೆಯು ನಿರ್ಮಾಣವಾಗುವುದು !

‘ಅವಿಭಕ್ತ-ಕುಟುಂಬ ಪದ್ಧತಿಯಲ್ಲಿ ವ್ಯಕ್ತಿಯು ಸಾತ್ತ್ವಿಕನಾಗಿದ್ದರೆ, ಮಾತ್ರ ಒಟ್ಟಿಗೆ ಇರುವುದರಿಂದ ಅವರಿಗೆ ಆಶ್ರಮದಲ್ಲಿದ್ದಂತೆ ಸಮಷ್ಟಿಯ ಲಾಭವಾಗುತ್ತದೆ

ವೇದನೆಯ ಲಾಭ !

‘ವೇದನೆಯಾದರೆ, ಪ್ರತಿಯೊಬ್ಬರಿಗೆ ತೊಂದರೆಯಾಗುತ್ತದೆ ಮತ್ತು ‘ಅದು ಯಾವಾಗ ಕಡಿಮೆಯಾಗುವುದು, ಎಂದೆನಿಸುತ್ತದೆ. ವಾಸ್ತವದಲ್ಲಿ ವೇದನೆಯಿಂದ ತುಂಬಾ ಲಾಭವೂ ಆಗುತ್ತದೆ.

ಸಾಧನೆಯಲ್ಲಿ ಫಲದ ಅಪೇಕ್ಷೆಯನ್ನು ಏಕೆ ಇಟ್ಟುಕೊಳ್ಳಬಾರದು ?

ಸಾಧಕನಿಗೆ ‘ಅವನ ಮೇಲೆ ಎಷ್ಟು ಸಾಲವಿದೆ ?, ಎಂದು ಗೊತ್ತಿರುವುದಿಲ್ಲ ಮತ್ತು ಅವನಿಗೆ ಅದು ತಿಳಿಯಲು ಸಾಧ್ಯವೂ ಇರುವುದಿಲ್ಲ.

ಸಪ್ತರ್ಷಿಗಳು ಹೇಳಿದಂತೆ ೨೦೨೦ ಮತ್ತು ೨೦೨೧ ನೇ ಇಸವಿಯ ಗುರುಪೂರ್ಣಿಮೆಯಂದು ಪೂಜಿಸಿದ ಚಿತ್ರಗಳ ಸಂದರ್ಭದಲ್ಲಿ ಸದ್ಗುರು (ಡಾ.) ಮುಕುಲ ಗಾಡಗೀಳ ಇವರಿಗೆ ಬಂದ ಅನುಭೂತಿಗಳು

ಈ ಎರಡೂ ಚಿತ್ರಗಳಿಂದ ‘ಪರಾತ್ಪರ ಗುರು ಡಾ. ಆಠವಲೆ, ದೇವತೆಗಳು ಮತ್ತು ಸಪ್ತರ್ಷಿಗಳ ಕೃಪೆಯಿಂದ ಸಾಧಕರು ಈಶ್ವರಿ ರಾಜ್ಯದ ಸ್ಥಾಪನೆಗಾಗಿ ಮಾಡುವ ಸಂಘರ್ಷದಲ್ಲಿ ಅವರು ಪ್ರತಿ ವರ್ಷ ವಿಜಯದತ್ತ ಯಾವ ರೀತಿ ಮುನ್ನಡೆಯುತ್ತಿದ್ದಾರೆ ! ಎನ್ನುವುದು ತಿಳಿಯುತ್ತಿದೆ !