‘ಕುಟುಂಬದ ಸದಸ್ಯರು, ಕಚೇರಿಗಳಲ್ಲಿನ ಸಹಸಿಬ್ಬಂದಿಗಳ ಸ್ವಭಾವದೋಷಗಳಿಂದ ಅನೇಕ ಜನರು ತೊಂದರೆಯಲ್ಲಿರುತ್ತಾರೆ. ‘ಇತರರು ಬದಲಾಗಬೇಕು’, ಎಂದು ಕೆಲವರು ತುಂಬಾ ಪ್ರಯತ್ನಿಸುತ್ತಾರೆ; ಆದರೆ ಇತರರಲ್ಲಿ ಬದಲಾವಣೆಯಾಗದೇ, ತಾವೇ ಮಾನಸಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ನಮ್ಮಿಂದ ಯಾರನ್ನೂ ಅದೂ ತಮ್ಮ ಪತ್ನಿ ಮತ್ತು ಮಕ್ಕಳನ್ನೂ ಬದಲಾಯಿಸಲು ಆಗುವುದಿಲ್ಲ; ಆದುದರಿಂದ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವುದಕ್ಕಿಂತ ತನ್ನನ್ನು ಬದಲಾಯಿಸಿ ಪರಿಸ್ಥಿತಿಯನ್ನು ಸ್ವೀಕರಿಸಲು ಕಲಿಯಬೇಕು. ಅದರಿಂದ ತೊಂದರೆಗಳು ಬೇಗ ದೂರವಾಗುತ್ತವೆ.’
– (ಪರಾತ್ಪರ ಗುರು) ಡಾ. ಆಠವಲೆ (೧೭.೮.೨೦೨೧)