Love Jihad in Surat : ಸೂರತನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿದ್ದ ಮುಸೇಬ್ ನ ಬಂಧನ !
ಇಲ್ಲಿ ಲವ್ ಜಿಹಾದದ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇದರಡಿಯಲ್ಲಿ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಮುಸೇಬ್ ಜಮಶೇದ ಮಣಿಯಾರ್ ಎಂಬ ಯುವಕನು ಸೂರತನ ಒಂದು ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು.