ರಂಗಾರೆಡ್ಡಿ (ತೆಲಂಗಾಣ) ಇಲ್ಲಿ ಮನೆಯೊಳಗೆ ನುಗ್ಗಿ ಡಾಕ್ಟರ್ ಯುವತಿಯನ್ನು ಅಪಹರಿಸಿದ ೧೦೦ ಜನರು!
ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?
ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?
ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಸ್ಪಷ್ಟನೆ
ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.
ಪೊಲೀಸ ದಳದಲ್ಲಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?’, ಎನ್ನುವುದು ಪೊಲೀಸರಿಗೆ ತಿಳಿಯದೇ ಇದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಎಂದಾದರೂ ಚೆನ್ನಾಗಿ ಇರಬಹುದೇ? ಇಂತಹ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಅವರನ್ನು ಕಾರಾಗೃಹಕ್ಕೆ ದಬ್ಬಬೇಕು.
ಮನವಿಕರ್ತರು ದೆಹಲಿಯಲ್ಲಿನ ಸಿಕ್ಖ್ ವಿರೋಧಿ ದಂಗೆಯ ಬಗ್ಗೆ ಹೊಸದಾಗಿ ವಿಚಾರಣೆ ನಡೆಸುತ್ತಿರುವುದರ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದಾರೆ.
ಪಾಕಿಸ್ತಾನದಲ್ಲಿನ ಹಿಂದೂಗಳ ಮಾನವಾಧಿಕಾರದ ದಮನಿಸುವವರ ವಿರುದ್ಧ ಬ್ರಿಟನ ಸರಕಾರ ಏನಾದರು ಕ್ರಮ ಕೈಗೊಳ್ಳುತ್ತಾ ಇದೆ. ಭಾರತ ಸರಕಾರ ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ನಿಷ್ಠೂರವಾದ ಕ್ರಮ ಯಾವಾಗ ಕೈಗೊಳ್ಳುವುದು ?
ಸಿಂಹಭೂಮ (ಜಾರ್ಖಂಡ್) ಇಲ್ಲಿಯ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಇಕ್ಬಾಲ್ ಇವನ ಬಂಧನ
ಇಂತಹವರ ವಿರುದ್ಧ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಆಜೀವನ ಕಾರಾಗೃಹವಾಸದ ಕಠಿಣ ಶಿಕ್ಷೆ ಆಗಬೇಕು!
ಇಂತಹ ಲವ್ ಜಿಹಾದಿಗಳಿಗೆ ಅತ್ಯಂತ ಕಠೋರ ಶಿಕ್ಷೆಯನ್ನು ನೀಡಿ ಅವರನ್ನು ಗಲ್ಲಿಗೇರಿಸಿದರೆ, ಇತರೆ ಲವ್ ಜಿಹಾದಿಗಳಿಗೆ ಹಿಂದೂ ಹೆಣ್ಣುಮಕ್ಕಳ ಕಡೆಗೆ ವಕ್ರ ದೃಷ್ಟಿಯಿಂದ ನೋಡುವ ಧೈರ್ಯವಾಗುವುದಿಲ್ಲ.