ಸಿಂಹಭೂಮ (ಜಾರ್ಖಂಡ್) ಇಲ್ಲಿಯ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಇಕ್ಬಾಲ್ ಇವನ ಬಂಧನ
ಸಿಂಹಭೂಮ (ಜಾರ್ಖಂಡ್): ಘಾಟಶಿಲಾ ಇಲ್ಲಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಆಗಿರುವ ಶಫಕ್ ಇಕ್ಬಾಲ್ ಇವನು ರಾಷ್ಟ್ರಧ್ವಜವನ್ನು ಹಣ್ಣುಗಳನ್ನು ಒರೆಸಲು ಉಪಯೋಗಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ ನಂತರ ಈ ಶಾಲೆಯನ್ನು ಸುತ್ತುವರೆದರು. ಈ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ಬಂದರು ಮತ್ತು ಅವರು ಮುಖ್ಯೋಪಾಧ್ಯಾಯ ಇಕ್ಬಾಲ್ ನನ್ನು ಬಂಧಿಿಸಿದರು. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ಇಕ್ಬಾಲನನ್ನು ಶಾಲೆಯಿಂದ ವಜಾ ಗೊಳಿಸಲು ಒತ್ತಾಯಿಸಿದ್ದಾರೆ.
प्रिंसिपल शफक इकबाल ने तिरंगा को फाड़ कर बना दिया डस्टर, साफ़ की कुर्सी भी: पूछने पर कहा – पुराना था, इस्तेमाल कर लिया, सरस्वती पूजा पर लगा चुका है रोक#Jharkhand #Tricolorhttps://t.co/SRGw0MLKKi
— ऑपइंडिया (@OpIndia_in) December 8, 2022
೧. ಇಕ್ಬಾಲ್ ಇವನು ರಾಷ್ಟ್ರಧ್ವಜ ಕತ್ತರಿಯಿಂದ ಕತ್ತರಿಸಿ ಅದನ್ನು ತುಂಡಾಗಿಸಿದನು. ವಿದ್ಯಾರ್ಥಿಗಳು ಈ ಮಾಹಿತಿ ಮನೆಗೆ ಹೋಗಿ ಪೋಷಕರಿಗೆ ನೀಡಿದರು. ಗ್ರಾಮಸ್ಥರು ಶಾಲೆಗೆ ತಲುಪಿ ಇಕ್ಬಾಲ್ ನನ್ನು ಕಠೋರವಾಗಿ ವಿಚಾರಿಸಿದಾಗ ಅವನು, ರಾಷ್ಟ್ರಧ್ವಜ ಹಳತಾಗಿತ್ತು. ಹಾಗಾಗಿ ಅದನ್ನು ಹರಿದು ಅದನ್ನು ಒರೆಸುವ ಬಟ್ಟೆಯನ್ನಾಗಿ ಮಾಡಿದೆ ಎಂದು ಹೇಳಿದನು. (ಇಕ್ಬಾಲ್ ನು ಯಾವತ್ತಾದರೂ ಪಾಕಿಸ್ತಾನದ ಧ್ವಜವನ್ನು ಈ ರೀತಿ ಉಪಯೋಗಿಸುತ್ತಿದ್ದನೇನು?-ಸಂಪಾದಕರು )
೨. ಗ್ರಾಮಸ್ಥರು, ಈ ಹಿಂದೆಯೂ ವಿದ್ಯಾರ್ಥಿಗಳು ಶಾಲೆಯಲ್ಲಿ ಶ್ರೀ ಸರಸ್ವತಿ ದೇವಿ ಪೂಜೆ ಮಾಡಲು ಪ್ರಯತ್ನಿಸಿದಾಗ ಇಕ್ಬಾಲ್ ಈತನು ತಡೆದನು. ಎಂದು ಆರೋಪಿಸಿದ್ದಾರೆ.(ಮತಾಂತರ ಎಷ್ಟೇ ಕಲಿತಿದ್ದರು ಅವರಲ್ಲಿನ ಮತಾಂಧತೆ ನಾಶವಾಗುವುದಿಲ್ಲ ಮತ್ತು ಅವರು ಸರ್ವಧರ್ಮಸಮಭವಾದ ಮಾಡುವುದಿಲ್ಲ ಇದು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು ಇಂಥ ಘಟನೆ ಬಗ್ಗೆ ಜಾತ್ಯತೀತರು ಎಂದಿಗೂ ಮಾತನಾಡುವುದಿಲ್ಲ !- ಸಂಪಾದಕರು)
ಸಂಪಾದಕೀಯ ನಿಲುವುಇಂತಹವರ ವಿರುದ್ಧ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಆಜೀವನ ಕಾರಾಗೃಹವಾಸದ ಕಠಿಣ ಶಿಕ್ಷೆ ಆಗಬೇಕು! |