ಪೊಲೀಸ ಅಧಿಕಾರಿ ಇರುವುದಾಗಿ ಹೇಳುತ್ತಾ ಹಿಂದೂ ಕುಟುಂಬದವರಿಗೆ ಮೋಸ
ಬೊಕಾರೊ(ಝಾರಖಂಡ)– 50 ವರ್ಷ ವಯಸ್ಸಿನ ಒಬ್ಬ ಮುಸಲ್ಮಾನನು ತನ್ನ ಧರ್ಮವನ್ನು ಮುಚ್ಚಿಟ್ಟು ಅಪ್ರಾಪ್ತ ವಯಸ್ಸಿನ ಹಿಂದೂ ಬಾಲಕಿಯೊಂದಿಗೆ ವಿವಾಹವಾಗಲು ಅವಳ ಮನೆಯನ್ನು ತಲುಪಿದನು; ಆದರೆ ಪೊಲೀಸರು ಆ ಸ್ಥಳವನ್ನು ತಲುಪಿರುವುದನ್ನು ನೋಡುತ್ತಲೇ ಅವನು ವಿವಾಹ ಸ್ಥಳದಿಂದ ಪರಾರಿಯಾದನು. ಅವನು ಮೋಸ ಮಾಡಿ ಬಡ ಹಿಂದೂ ಹೆಣ್ಣುಮಕ್ಕಳನ್ನು ತನ್ನ ಬಲೆಯಲ್ಲಿ ಸಿಲುಕಿಸುವ ಕೆಲಸ ಮಾಡುತ್ತಿದ್ದನು.
हिंदू बन नाबालिग से शादी करने पहुंचा अधेड़ मुस्लिम, बजरंग दल ने खोली पोल, ठगी के मामले में जा चुका है जेल #BajrangDal #Jharkhandhttps://t.co/H8YjByDGSD
— Dainik Jagran (@JagranNews) December 9, 2022
೧. ಪೊಲೀಸರು ನೀಡಿರುವ ಮಾಹಿತಿಯನುಸಾರ ಝಾರಖಂಡನ ಬೊಕಾರೊ ಜಿಲ್ಲೆಯಲ್ಲಿ ಈ ಮತಾಂಧ ಮುಸಲ್ಮಾನನು ತಾನು ಪೊಲೀಸ ಅಧಿಕಾರಿಯಾಗಿರುವುದಾಗಿ ಭಾಸಗೊಳಿಸಿ ಹಿಂದೂ ಬಾಲಕಿಯ ಸಂಬಂಧಿಕರನ್ನು ಮೋಸಗೊಳಿಸಿದನು ಮತ್ತು ಅವರ ಕಿಶೋರ ವಯಸ್ಸಿನ ಬಾಲಕಿಯೊಂದಿಗೆ ವಿವಾಹವಾಗುವ ವಿಷಯದಲ್ಲಿ ಅವರನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡನು.
೨. ತದನಂತರ ಬಾಲಕಿಯೊಂದಿಗೆ ವಿವಾಹವಾಗಲು ಅವನು ಅವಳ ಮನೆಗೆ ಹೋದನು. ವರಮಾಲೆಯ ಕಾರ್ಯಕ್ರಮ ಪ್ರಾರಂಭವಾಗಿರುವಾಗ ಪೊಲೀಸರು ಘಟನಾಸ್ಥಳವನ್ನು ತಲುಪಿದರು. ಪೊಲೀಸರನ್ನು ನೋಡುತ್ತಲೇ ಆರೋಪಿಯು ವಿವಾಹ ಸ್ಥಳದಿಂದ ಪರಾರಿಯಾದನು.
೩. ಪೊಲೀಸ ಅಧಿಕಾರಿ ಮಾತನಾಡುತ್ತಾ, ಆರೋಪಿ ಈ ಹಿಂದೆಯೂ ಇದೇ ರೀತಿ ಒಂದು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಅವನು ತನ್ನ ಧರ್ಮ ಮತ್ತು ಗುರುತನ್ನು ಬಚ್ಚಿಟ್ಟು ಹಿಂದೂ ಹೆಣ್ಣು ಮಕ್ಕಳೊಂದಿಗೆ ವಿವಾಹ ಮಾಡಿಕೊಳ್ಳುತ್ತಿದ್ದನು ಎಂದು ಹೇಳಿದರು.
೪. ಅಪ್ರಾಪ್ತ ವಯಸ್ಸಿನ ಬಾಲಕಿಯ ತಾಯಿ ಕೆಲವು ತಿಂಗಳುಗಳ ಹಿಂದೆ ಸಾಲ ಪಡೆಯಲು ಬ್ಯಾಂಕಿಗೆ ಹೋಗಿದ್ದಳು. ಅಲ್ಲಿ ಅವಳಿಗೆ ಆರೋಪಿ ಸಿಕ್ಕಿದ್ದನು. ಅವನು ತನ್ನ ಹೆಸರು ಸಂಜಯ ಬೆಸರಾ ಎಂದು ಹೇಳಿದ್ದನು. ಅಲ್ಲದೇ ಸಾಲ ದೊರಕಿಸಿ ಕೊಡುವ ಆಶ್ವಾಸನೆಯನ್ನು ನೀಡಿದ್ದನು ಮತ್ತು ಬಾಲಕಿಯ ತಾಯಿಯ ವಿಶ್ವಾಸವನ್ನು ಗಳಿಸಿದ್ದನು.
ಸಂಪಾದಕೀಯ ನಿಲುವುಇಂತಹ ಲವ್ ಜಿಹಾದಿಗಳಿಗೆ ಅತ್ಯಂತ ಕಠೋರ ಶಿಕ್ಷೆಯನ್ನು ನೀಡಿ ಅವರನ್ನು ಗಲ್ಲಿಗೇರಿಸಿದರೆ, ಇತರೆ ಲವ್ ಜಿಹಾದಿಗಳಿಗೆ ಹಿಂದೂ ಹೆಣ್ಣುಮಕ್ಕಳ ಕಡೆಗೆ ವಕ್ರ ದೃಷ್ಟಿಯಿಂದ ನೋಡುವ ಧೈರ್ಯವಾಗುವುದಿಲ್ಲ. |