ಅವಿಶ್ವಾಸ ಪ್ರಸ್ತಾವಕ್ಕೆ ಮತದಾನವಾಗಿದ್ದರೆ, ಅಹಂಕಾರಿ ಮೈತ್ರಿ ಪಕ್ಷಗಳ ಬಣ್ಣ ಬಯಲಾಗುತ್ತಿತ್ತು ! – ಪ್ರಧಾನಿ ನರೇಂದ್ರ ಮೋದಿ

ಬಂಗಾಳದ ಹಾವಡಾದಲ್ಲಿ ಭಾಜಪವು ಪಂಚಾಯತ್ ರಾಜ್ ಪರಿಷತ್ ಅನ್ನು ಆಯೋಜಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆನ್‌ಲೈನ್’ ಮೂಲಕ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದರು, ಪ್ರಧಾನಿ ಮೋದಿಯವರು, ಪ್ರತಿಪಕ್ಷಗಳು ಮಣಿಪುರದ ಜನತೆಗೆ ದ್ರೋಹ ಬಗೆದಿವೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ರಾಜೀನಾಮೆ ಹಿಂದೆ ಅಮೆರಿಕದ ಷಡ್ಯಂತ್ರ !

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದಕ್ಕೂ ಅಮೆರಿಕಾಗೆ ಜೀರ್ಣವಾಗಲಿಲ್ಲ !

ಲೋಕಸಭಾ ಚುನಾವಣೆಯ ಘೋಷಣಾಪತ್ರದಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಆಶ್ವಾಸನೆ ನೀಡುವವರಿಗೆ ಮಾತ್ರ ಹಿಂದೂಗಳಿಂದ ಬೆಂಬಲ

ಹಿಂದೂಗಳು ಯಾವ ಕ್ಷಮತೆಯಿಂದ ರಾಮಮಂದಿರಕ್ಕಾಗಿ ಹೋರಾಡಿದರೋ, ಅದಕ್ಕಿಂತ ಅಧಿಕ ತೀವ್ರತೆಯಿಂದ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಕೋರಿಕೆಗೆ ಎಲ್ಲ ಹಿಂದೂ ಜನಪ್ರತಿನಿಧಿಗಳ ಬೆಂಬತ್ತಬೇಕು.

ಆಂಧ್ರಪ್ರದೇಶದಲ್ಲಿ ಪುರಸಭೆಯ ಸಭೆಯಲ್ಲಿ ತಾವೇ ಚಪ್ಪಲಿಯಿಂದ ಹೊಡೆದುಕೊಂಡ ಕಾರ್ಪೊರೇಟರ !

ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದು ಮತ್ತು ಪೂರ್ಣಗೊಳಿಸಲಾಗದ ಆಶ್ವಾಸನೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿಸುವುದು ಈ 2 ಕಾರಣಗಳಿಂದ ಜನಪ್ರತಿನಿಧಿಗಳು ತಾವೇ ಚಪ್ಪಲಿಗಳೀಂದ ಹೊಡೆದುಕೊಳ್ಳಲು ನಿರ್ಧರಿಸಿದರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಜನರಿಗೆ ಅನಿಸುತ್ತದೆ !

ಲೋಕಸಭಾ ಚುನಾವಣೆಯ ಘೋಷಣಾಪತ್ರದಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಆಶ್ವಾಸನೆ ನೀಡುವವರಿಗೆ ಮಾತ್ರ ಹಿಂದೂಗಳಿಂದ ಬೆಂಬಲ

ವರ್ತಮಾನದ ಚುನಾವಣೆಯು ಪಾಶ್ಚಿಮಾತ್ಯ ಸಂಕಲ್ಪನೆಯ ಕೊಡುಗೆಯಾಗಿದೆ !

`ಇಂಡಿಯಾ’ ಹೆಸರನ್ನು ಉಪಯೋಗಿಸಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ! – ಪ್ರಧಾನ ಮಂತ್ರಿ

`ಈಸ್ಟ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ’ ಹೆಸರುಗಳನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಇಂಡಿಯಾ’ ಹೆಸರನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಿಂಗಾಪುರದ ರಾಷ್ಟ್ರಪತಿ ಸ್ಥಾನದ ಚುನಾವಣೆಯಲ್ಲಿ ಭಾರತೀಯ ಮೂಲದ ತರ್ಮನ್ ಷಣ್ಮುಗರತ್ನಂ ಸ್ಪರ್ಧಿಸಲಿದ್ದಾರೆ !

ಇಲ್ಲಿಯ ಭಾರತೀಯ ಮೂಲದ ಹಿರಿಯ ಸಚಿವ ಥರಮನ ಷಣ್ಮುಗರತ್ನಂ ಇವರು ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವರು.

ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನ !

ಬಂಗಾಳದಲ್ಲಿನ ಗ್ರಾಮ ಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ.

ಬಂಗಾಳ ಪಂಚಾಯತ ಚುನಾವಣೆಯಲ್ಲಿನ ಹಿಂಸಾಚಾರ ೧೨ ಜನರ ಸಾವು !

ಬಂಗಾಳದಲ್ಲಿ ಜುಲೈ ೮ ರಂದು ೨೨ ಜಿಲ್ಲೆಗಳಲ್ಲಿ ೬೪ ಸಾವಿರ ೮೭೪ ಗ್ರಾಮ ಪಂಚಾಯತಿ ಸ್ಥಾನಕ್ಕಾಗಿ ಚುನಾವಣೆ ನಡೆಯಿತು. ಈ ಚುನಾವಣೆ ಘೋಷಣೆ ಆದಾಗಿನಿಂದ ಇಲ್ಲಿ ಹಿಂಸಾಚಾರ ಆರಂಭವಾಗಿತ್ತು ಮತ್ತು ಅದು ಪ್ರತ್ಯಕ್ಷ ಮತದಾನದ ದಿನದಂದು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿತು.