ಕೆಲವು ನಗರ ನಕ್ಸಲೀಯರು ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದ್ದಾರೆ ! – ಪ್ರಧಾನಿ ಮೋದಿ ಇವರಿಂದ ಗಂಭೀರ ಆರೋಪ
ಕಾಂಗ್ರೆಸ್ ಇಚ್ಛಾಶಕ್ತಿ ಕಳೆದುಕೊಂಡಿದೆ. ತಳಮಟ್ಟದವರೆಗೂ ತಲುಪಿರುವ ಕಾಂಗ್ರೆಸ್ ನಾಯಕರು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನಾಯಕರು ನಡೆಸುತ್ತಿಲ್ಲ. ಕಾಂಗ್ರೆಸ್ ಈಗ ಕಂಪನಿಯಾಗಿದೆ.